28 ದಿನದಲ್ಲಿ 80 ಸಮಾವೇಶಗಳಲ್ಲಿ ಭಾಷಣ, ಸಿಧು ಧ್ವನಿಪೆಟ್ಟಿಗೆಗೆ ಹಾನಿ, 4 ದಿನ ಮೌನ ವ್ರತ| 48 ಗಂಟೆಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ
ಕಳೆದೆರಡು ದಿನಗಳ ಹಿಂದೆ ಹಳದಿ ಸೀರೆಯುಟ್ಟ ಚುನಾವಣಾ ಅಧಿಕಾರಿಯೊಬ್ಬರ ಪೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿತ್ತು. ಆರನೇ ಹಂತದ ಮತದಾನದ ನಡುವೆ ಮತ್ತೊಬ್ಬ ಮಹಿಳೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಅಷ್ಟಕ್ಕೂ ನೀಲಿ ಬಟ್ಟೆ ಧರಿಸಿದ ಸುಂದರಿ ಯಾರು? ಇಲ್ಲಿದೆ ವಿವರ
ಮತ ಚಲಾವಣೆ ಬಳಿಕ ಎಲ್ಲರಂತೆ ವಾದ್ರಾ ಸಹ ಇಂಕ್ ಹಚ್ಚಲಾದ ಬೆರಳಿನ ಜೊತೆ ಸೆಲ್ಫೀ| ಮತದಾನದ ಜಾಗೃತಿಯ ಕುರಿತಾದ ಟ್ವೀಟ್ ನಲ್ಲಿ ಪೆರುಗ್ವೆ ದೇಶದ ಬಾವುಟ
ಚುನಾವಣಾ ಪ್ರಚಾರದ ನಡುವೆಯೂ ದಿನನಿತ್ಯದ ಕೆಲಸ ಮರೆತಿಲ್ಲ ಸನ್ನಿ ಡಿಯೋಲ್| ಬಿಜೆಪಿ ಅಭ್ಯರ್ಥಿಯ ಬದ್ಧತೆಗೆ ಅಭಿಮಾನಿಗಳು ಫುಲ್ ಫಿದಾ
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಲು ಇನ್ನು ದಿನಗಳು ಬಾಕಿ ಇವೆ. ಆದರೆ ಈಗಾಗಲೇ ಪ್ರಜ್ವಲ್ ರೇವಣ್ಣ ಹಾಸನದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ! ಅರೆರೆ ಚುನಾವಣಾ ಆಯೋಗದ ಘೋಷಣೆಗೂ ಮುನ್ನವೇ ಫಲಿತಾಂಶ ಪ್ರಕಟ ಮಾಡಿದ್ದು ಯಾರು ಎಂದು ಅಚ್ಚರಿ ಆಗುತ್ತಿದ್ದೆಯಾ?
ಅಮೇಠಿಯಲ್ಲಿ ಅಣ್ಣ ರಾಹುಲ್ ಪರ ಪ್ರಿಯಾಂಕಾ ಗಾಂಧಿ ಪ್ರಚಾರ| ಶಾಲಾ ಮಕ್ಕಳಿಂದ ಕಾಂಗ್ರೆಸ್ ನಾಯಕಿಗೆ ಸ್ವಾಗತ| ಕಾಂಗ್ರೆಸ್ ಹೊಗಳಿ ಮೋದಿ ತೆಗಳಿದ ಮಕ್ಕಳು| ಮಕ್ಕಳ ಮಾತು ಕೇಳಿದ ಪ್ರಿಯಾಂಕಾ ಗಾಂಧಿಯಿಂದ ಕಿವಿಮಾತು
ದೇಶದಲ್ಲಿ ಲೋಕಸಭಾ ಚುನಾವಣೆ ಕಾವು ಹೆಚ್ಚಾಗಿದೆ. ಇದೇ ವೇಳೆ ಚುನಾವಣೆ ಹಲವು ವಿಶೇಷಗಳಿಗೆ ಸಾಕ್ಷಿಯಾಗುತ್ತಿದೆ.
ಲೋಕಸಭಾ ಚುನಾವಣೆ ಈಗಾಗಲೇ ಆರಂಭವಾಗಿದೆ. ಮತದಾರರನ್ನು ಓಲೈಸಲು ಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಸದ್ಯ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪ್ರಚಾರಕ್ಕಾಗಿ ಹೊಸ ಉಪಾಯ ಕಂಡುಕೊಂಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ| ಬಿಡುವಿಲ್ಲದ ಪ್ರಚಾರದ ನಡುವೆ ಕಾನ್ಪುರ ವಿಮಾನ ನಿಲ್ದಾಣದಲ್ಲಿ ಪರಸ್ಪರ ಎದುರಾದ ಅಣ್ಣ-ತಂಗಿ| ಮುದ್ದಿನ ತಂಗಿ ಪ್ರಿಯಾಂಕಾ ಕಾಲೆಳೆದ ರಾಹುಲ್
ಚುನಾವಣೆ ಮುಗಿದ ಕೇರಳದಲ್ಲಿ ಈಗ ಸ್ವಚ್ಛತಾ ಅಭಿಯಾನ ಶುರು| ಪೋಸ್ಟರ್, ಬ್ಯಾನರ್ ತೆರವುಗೊಳಿಸುತ್ತಿರುವ ಅಭ್ಯರ್ಥಿಗಳು| ಅಭ್ಯರ್ಥಿಗಳ ಜೊತೆ ಕಾರ್ಯಕರ್ತರು, ಬೆಂಬಲಿಗರ ಸಾಥ್
Read bizarre and unusual incidents (ವಿಚಿತ್ರ ಘಟನೆಗಳು) from Lok Sabha Elections in Kannada on Asianet Suvarna News. Funny moments and strange happenings during polls. ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ನಡೆದ ವಿಚಿತ್ರ, ತಮಾಷೆಯ ಮತ್ತು ಅಸಾಮಾನ್ಯ ಘಟನೆಗಳ ಸಂಗ್ರಹ.