ಟಾಲಿವುಡ್‌ನಲ್ಲಿ ಮಹಿಳಾ ಆಂಕರ್‌ಗಳ ಹವಾ ಜೋರಾಗಿದೆ. ಸುಮಾ ಕನಕಾಲ, ಶ್ರೀಮುಖಿ, ರಶ್ಮಿ ಗೌತಮ್‌ರಂತಹ ನಿರೂಪಕಿಯರು ಮಿಂಚುತ್ತಿದ್ದಾರೆ. ಝಾನ್ಸಿ ಟಾಲಿವುಡ್‌ನ ಹಿರಿಯ ನಿರೂಪಕಿಯರಲ್ಲಿ ಒಬ್ಬರು.
- Home
- News
- India News
- India Latest News Live: ನನ್ನ ಶಾಪದಿಂದ ಆ ಹೀರೋ, ದೊಡ್ಡ ನಿರ್ದೇಶಕ ಇನ್ನೂ ಚೇತರಿಸಿಕೊಂಡಿಲ್ಲ - ಆ್ಯಂಕರ್ ಝಾನ್ಸಿ ಸ್ಫೋಟಕ ಹೇಳಿಕೆ
India Latest News Live: ನನ್ನ ಶಾಪದಿಂದ ಆ ಹೀರೋ, ದೊಡ್ಡ ನಿರ್ದೇಶಕ ಇನ್ನೂ ಚೇತರಿಸಿಕೊಂಡಿಲ್ಲ - ಆ್ಯಂಕರ್ ಝಾನ್ಸಿ ಸ್ಫೋಟಕ ಹೇಳಿಕೆ

ನವದೆಹಲಿ: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ನೀಟ್ ಸೋರಿಕೆ ವಿವಾದ ತಣ್ಣಗಾಗುವ ಮುನ್ನವೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನಡೆಸಿದ ಯುಜಿಸಿ-ನೆಟ್ ಪ್ರಶ್ನೆಪತ್ರಿಕೆಯೂ ಸೋರಿಕೆಯಾದ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ಆರೋಪದ ಕುರಿತು ಕೂಲಕಂಷವಾಗಿ ಪರಿಶೀಲನೆ ನಡೆಸುವಂತೆ ಶಿಕ್ಷಣ ಸಚಿವಾಲಯವು ಎನ್ಟಿಎಗೆ ಸೂಚನೆ ನೀಡಿದೆ.
ಪ್ರಧಾನಿ ಮೋದಿ ಆಸ್ಟ್ರೇಲಿಯಾ ಪ್ರವಾಸದ ಫಲಶ್ರುತಿಯಾಗಿ, ಅಲ್ಲಿನ ಫ್ಲಿಂಡರ್ಸ್ ವಿವಿಗೆ ಬೆಂಗಳೂರಿನಲ್ಲಿ ಕ್ಯಾಂಪಸ್ ತೆರೆಯಲು ಅನುಮೋದನೆ ದೊರಕಿದೆ. ಭಾರತ-ಆಸ್ಟ್ರೇಲಿಯಾ ಶೈಕ್ಷಣಿಕ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ, ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ, ವಿಕ್ಟೋರಿಯಾ ವಿವಿಗೆ ಹರ್ಯಾಣದ ಗುರುಗ್ರಾಮದಲ್ಲಿ ಕ್ಯಾಂಪಸ್ ತೆರೆಯಲು ಅನುಮೋದನೆ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸತತ 2ನೇ ದಿನವೂ ಅಮೆರಿಕ ಮತ್ತು ಇರಾನ್ ನಡುವೆ ಭೀಕರ ಯುದ್ಧ ನಡೆದಿದ್ದು, ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಉಲ್ಬಣವಾಗುವಂತೆ ಮಾಡಿದೆ. ಬುಧವಾರ ಇರಾನ್ನ 80ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ಮಾಡಿದ್ದ ಅಮೆರಿಕ ಸೇನೆ, ಅಧ್ಯಕ್ಷ ಟ್ರಂಪ್ ಎಚ್ಚರಿಕೆ ನೀಡಿದಂತೆ ಗುರುವಾರ ಇರಾನ್ನ 90ಕ್ಕೂ ಹೆಚ್ಚು ಆಯಕಟ್ಟಿನ ಪ್ರದೇಶಗಳ ಮೇಲೆ ಭೀಕರ ದಾಳಿ ನಡೆಸಿದೆ.
India Latest News Live:ನನ್ನ ಶಾಪದಿಂದ ಆ ಹೀರೋ, ದೊಡ್ಡ ನಿರ್ದೇಶಕ ಇನ್ನೂ ಚೇತರಿಸಿಕೊಂಡಿಲ್ಲ - ಆ್ಯಂಕರ್ ಝಾನ್ಸಿ ಸ್ಫೋಟಕ ಹೇಳಿಕೆ
India Latest News Live:ಸಚಿನ್ ತೆಂಡುಲ್ಕರ್, ಅಂಜಲಿ ಜೊತೆ ವಿಂಬಲ್ಡನ್ ವೀಕ್ಷಿಸಿದ ಶುಭಮನ್ ಗಿಲ್; ಸಾರಾ ಅಭಿಮಾನಿಗಳ ಸಂಭ್ರಮ!
India Latest News Live:Evil Dead Burn Review - ಈ ಭಯಾನಕ ಹಾರರ್ ಸಿನಿಮಾ ನೋಡಲು ಧೈರ್ಯ ಇದೆಯಾ?
ಈವಿಲ್ ಡೆಡ್ ಬರ್ನ್ ಸಿನಿಮಾದ ಭಯಾನಕ ದೃಶ್ಯಗಳನ್ನು ನೋಡಲು ನೀವು ರೆಡಿ ಇದ್ದೀರಾ? ಹಾಗಿದ್ರೆ ಈ ಸಿನಿಮಾ ಬಗ್ಗೆ ಫ್ಯಾನ್ಸ್ ಏನಂತಿದ್ದಾರೆ ಅಂತ ಮೊದಲು ತಿಳಿದುಕೊಳ್ಳಿ. ಇನ್ನಷ್ಟು ಮಾಹಿತಿ ಇಲ್ಲಿದೆ.
India Latest News Live:CM Vijay Joseph - ವಿಜಯ್ ಕಂಟಕ ಬಗೆ ಹರಿಯಿತು..! ದಳಪತಿ ಸಿನಿಮಾದಲ್ಲಿ ಈಗ ಏನೆಲ್ಲಾ ಬದಲಾಗಿದೆ ಗೊತ್ತಾ..?
ಜನ ನಾಯಗನ್ ವಿಜಯ್ ರ ಸಿನಿ ಕರಿಯರ್ ಗೆ ಇತಿಶ್ರೀ ಹಾಡೋ ಕೊನೇಯ ಚಿತ್ರ. ಈ ಮೂವಿ ಮೇಲೆ ವಿಜಯ್ ಕುಲ ಕೋಟಿ ಅಭಿಮಾನಿಗಳ ಕಣ್ಣು ಇದೆ. ಇದೀಗ ಜನ ನಾಯಗನ್ ಬಿಡುಗಡೆಗೆ ಕೌಂಟ್ ಡೌನ್ ಸ್ಟಾರ್ಟ್ಆಗಿದೆ.
India Latest News Live:ಸ್ಕೂಲ್ ಯೂನಿಫಾರ್ಮ್‌ನಲ್ಲಿ ದುಲ್ಕರ್ ಸಲ್ಮಾನ್-ಪೂಜಾ ಹೆಗ್ಡೆ - ಪ್ರೇಮಕಥೆಗೆ ಸಿಕ್ಕಿತು ವಿಭಿನ್ನ ಟೈಟಲ್
Sri Sri First Look: ನಟ ದುಲ್ಕರ್ ಸಲ್ಮಾನ್ ಅವರ ಹೊಸ ಚಿತ್ರಕ್ಕೆ 'ಶ್ರೀ ಶ್ರೀ' ಎಂದು ಹೆಸರಿಡಲಾಗಿದೆ. ಇದರಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
India Latest News Live:'ಸ್ಮೋಕ್ ಮಾಡೋದ್ ಕಮ್ಮಿ ಮಾಡು ಭಾಯ್' - ಸಲ್ಮಾನ್ ಹೊಸ ಫೋಟೋಗೆ ಫ್ಯಾನ್ಸ್ ಗರಂ!
ಸಲ್ಮಾನ್ ಖಾನ್ 'ಮಾತೃಭೂಮಿ' ಎಂಬ ಕ್ಯಾಪ್ಷನ್‌ನೊಂದಿಗೆ ಹೊಸ ಫೋಟೋಗಳನ್ನು ಶೇರ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಫ್ಯಾನ್ಸ್ ರಿಲೀಸ್ ಡೇಟ್ ಕೇಳುತ್ತಿದ್ದರೆ, ಇನ್ನು ಕೆಲವರು ಫೋಟೋ ನೋಡಿ ಬೇರೆಯದೇ ಚರ್ಚೆ ಶುರು ಮಾಡಿದ್ದಾರೆ.
India Latest News Live:ಕೇವಲ ಐದೇ ದಿನಕ್ಕೆ ಕರಗಿದ ಅಮರನಾಥ ಯಾತ್ರೆಯ ಪವಿತ್ರ ಶಿವಲಿಂಗ, ಆಪತ್ತಿನ ಮುನ್ಸೂಚನೆಯೇ?
ದಾಖಲೆ ಸಂಖ್ಯೆಯ ಭಕ್ತರ ಆಗಮನದ ನಡುವೆಯೂ, ಅಮರನಾಥ ಯಾತ್ರೆ ಆರಂಭವಾದ ಐದೇ ದಿನಗಳಲ್ಲಿ ಪವಿತ್ರ ಹಿಮಲಿಂಗವು ಶೇ. 90ಕ್ಕಿಂತ ಹೆಚ್ಚು ಕರಗಿದೆ. ಈ ವಿದ್ಯಮಾನವು ಜಾಗತಿಕ ತಾಪಮಾನ, ಯಾತ್ರಿಕರ ಸಂಖ್ಯೆಯ ಹೆಚ್ಚಳ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.
India Latest News Live:Chezhiyan - ಭಾರತೀರಾಜ, ಭಾಗ್ಯರಾಜ್ ಬಳಿಕ ತಮಿಳು ಚಿತ್ರರಂಗಕ್ಕೆ ಮತ್ತೊಂದು ಆಘಾತ - ಖ್ಯಾತ ನಿರ್ದೇಶಕ ಇನ್ನಿಲ್ಲ
Cinematographer Chezhiyan Death: ತಮಿಳು ಚಿತ್ರರಂಗದ ಖ್ಯಾತ ಸಿನಿಮಾಟೋಗ್ರಾಫರ್ ಶಿವಗಂಗಾ ಜಿಲ್ಲೆಯವರಾದ ಚೆಳಿಯನ್ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು.
India Latest News Live:'This Fool, This Idiot...' - ಇಂಗ್ಲಿಷ್‌ನಲ್ಲಿ ಬಾಲಯ್ಯಗೆ ಬೈದ ಸಿಲ್ಕ್ ಸ್ಮಿತಾ - ನಂತರ ಏನಾಯ್ತು?
Silk Smitha: ಫಿಲ್ಮ್ ಇಂಡಸ್ಟ್ರಿ ಒಂದು ರೀತಿ ಸಾಗರವಿದ್ದಂತೆ. ಇಲ್ಲಿ ಅದೆಷ್ಟೋ ಮರೆಯಲಾಗದ ಘಟನೆಗಳು ನಡೆಯುತ್ತವೆ. ಅಂತಹದ್ದೇ ಒಂದು ಸ್ವಾರಸ್ಯಕರ ಘಟನೆಯನ್ನು ನಂದಮೂರಿ ಬಾಲಕೃಷ್ಣ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
India Latest News Live:ಹಿರಿಯ ನಟ ಶೋಭನ್ ಬಾಬು ಪತ್ನಿ ಶಾಂತಕುಮಾರಿ ನಿಧನ - ಗೆಳತಿಯೊಂದಿಗೆ ಮಾತನಾಡುತ್ತಿದ್ದಾಗಲೇ ಹೃದಯಾಘಾತ
ಹಿರಿಯ ತೆಲುಗು ನಟ, ದಿವಂಗತ ಶೋಭನ್ ಬಾಬು ಅವರ ಪತ್ನಿ ಶಾಂತಕುಮಾರಿ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು ಶೋಭನ್ ಬಾಬು ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.
India Latest News Live:ಬೆಂಗಳೂರು ನಗರ ನನ್ನ ಬದುಕನ್ನೇ ಬದಲಿಸಿತು - ಕರುನಾಡನ್ನು ಕೊಂಡಾಡಿದ ಎಬಿ ಡಿವಿಲಿಯರ್ಸ್
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಬಾಂಧವ ಎಂದೇ ಗುರುತಿಸಿಕೊಂಡಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ನಮ್ಮ ಬೆಂಗಳೂರಿನ ಬಗ್ಗೆ ಮುತ್ತಿನಂಥ ಮಾತುಗಳನ್ನಾಡಿದ್ದಾರೆ. ಎಬಿಡಿ ಏನಂದ್ರು ಎನ್ನುವುದನ್ನು ನೀವೇ ನೋಡಿ.
India Latest News Live:ಮದುವೆ ಬಳಿಕ ಬದಲಾದ್ರಾ ರಶ್ಮಿಕಾ..? ಅದಕ್ಕೆ 'ಸಾಕ್ಷಿ' ಕೂಡ ಸಿಕ್ಕೇ ಬಿಡ್ತು ಅಂತಿದಾರೆ ನೆಟ್ಟಿಗರು; ಅದ್ಯಾವುದು..?!
ರಶ್ಮಿಕಾ ಮಂದಣ್ಣ ಮದುವೆ ಬಳಿಕ ಸೊಸೆಯಾಗಿ ಸಂಸಾರ ಸಾಗಿಸೋ ಕಡೆ ಹೆಚ್ಚು ಗಮನ ಕೊಟ್ಟಿದ್ದಾರೆ. ಅದರ ಮಧ್ಯೆದಲ್ಲಿ ಸಿನಿಮಾ ಜಗತ್ತಿನ ನಂಟು ಬಿಡದ ಲಿಲ್ಲಿ ತನ್ನ ಸಿನಿಮಾ ಪಾತ್ರಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಮಾಡಿಕೊಂಡಿದ್ದಾರೆ. ಈ ಸ್ಟೋರಿನಲ್ಲಿ ಸಾಕ್ಷಿ ಇದೆ ನೋಡಿ..
India Latest News Live:ದೇಶವನ್ನೇ ಬೆಚ್ಚಿಬೀಳಿಸಿದ್ದ TCS Love Jihad - ಕಿಂಗ್ಪಿನ್ ನಿದಾ ಮಗುವನ್ನು ಕೃಷ್ಣನಿಗೆ ಹೋಲಿಸಿ ಜಾಮೀನು- ವ್ಯಾಪಕ ಚರ್ಚೆ
India Latest News Live:ಇಲ್ಲಿ ಜಲಕ್ರಾಂತಿ.. ಕೇವಲ 15 ದಿನದಲ್ಲಿ ಗ್ರಾಮಸ್ಥರು 31 ಕೋಟಿ ಲೀಟರ್ ನೀರು ಉಳಿಸಿದ್ದು ಹೇಗೆ..?
ಛತ್ತೀಸ್‌ಗಢದಲ್ಲಿ, 'ನನ್ನ ಗ್ರಾಮ, ನನ್ನ ನೀರು 2.0' ಅಭಿಯಾನದಡಿ ಲಕ್ಷಾಂತರ ಜನರು ಕೇವಲ 15 ದಿನಗಳಲ್ಲಿ 3.41 ಲಕ್ಷಕ್ಕೂ ಹೆಚ್ಚು ಜಲ ಸಂರಕ್ಷಣಾ ಘಟಕಗಳನ್ನು ನಿರ್ಮಿಸಿದ್ದಾರೆ. Chhattisgarhs Mahasamund district through Jalkranti 31 crore litres of water have been saved in 15 days
India Latest News Live:ಈ ಮೂವರಿಗೆ ಇಂಗ್ಲೆಂಡ್ ಪ್ರವಾಸವೇ ಕೊನೆಯ ಸರಣಿ! ಮತ್ತೆ ಮತ್ತೆ ಫೇಲ್ ಆಗ್ತಿದ್ದಾರೆ ಟೀಂ ಇಂಡಿಯಾದ ಈ ಆಟಗಾರರು
India Latest News Live:9 ತಿಂಗಳ ಗರ್ಭಿಣಿಯಾಗಿದ್ದರೂ ಕರ್ತವ್ಯ ಮರೆಯದ IPS ಅಧಿಕಾರಿ! ಟ್ರೆಂಡಿಂಗ್‌ನಲ್ಲಿರೋ ಈ ಅನು ಬೆನಿವಾಲ್ ಯಾರು?
ಅನು ಬೆನಿವಾಲ್ ಯಶಸ್ಸಿನ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಅವರ ನಿರಂತರ ಪರಿಶ್ರಮದ ಫಲ. ದೆಹಲಿಯ ಹಿಂದೂ ಕಾಲೇಜಿನಲ್ಲಿ ಎಂಎಸ್‌ಸಿ ಮುಗಿಸಿ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಅವರು, ಯುಪಿಎಸ್‌ಸಿ ಕನಸು ಕಂಡು ಅಖಾಡಕ್ಕಿಳಿದರು. ಇಂದು ಯಾಕೆ ಅನು ಟ್ರೆಂಡಿಂಗ್‌ನಲ್ಲಿದ್ದಾರೆ? ಇಲ್ಲಿದೆ ಮಾಹಿತಿ..!
India Latest News Live:ಎಐ ಹೂಡಿಕೆಗೆ ಲಾಭ ತರಲು ಕಾಗ್ನಿಜೆಂಟ್ ಮೆಗಾ ಪ್ಲಾನ್, 15000 ತಜ್ಞರನ್ನು ಸಜ್ಜುಗೊಳಿಸುತ್ತಿದೆ ಕಂಪನಿ
India Latest News Live:ಟೀಂ ಇಂಡಿಯಾ ಸೋಲಿಗೆ ಕಾರಣವಾಯ್ತಾ ಅದೊಂದು ರೀಸನ್ -ಹಾಗಿದ್ದರೆ ಹೊಣೆ ಯಾರು?
India Latest News Live:ಇಂಗ್ಲೆಂಡ್ ಟಿ20 ಸರಣಿಯ ಮಧ್ಯದಲ್ಲೇ ವೈಭವ್ ಸೂರ್ಯವಂಶಿ ಹಾಗೂ ಮತ್ತೋರ್ವ ಆಟಗಾರನಿಗೆ ಬ್ಯಾಡ್ ನ್ಯೂಸ್! BCCI ಖಡಕ್ ವಾರ್ನಿಂಗ್
India Latest News Live:ಅಯೋಧ್ಯೆ ಬಾಬ್ರಿ ಮಸೀದಿ ಮರು ನಿರ್ಮಾಣಕ್ಕೆ ಸ್ವಧರ್ಮಿಯರಿಂದಲೇ ನಿರ್ಲಕ್ಷ್ಯ, ಬೃಹತ್ ಯೋಜನೆ ಕೈಬಿಟ್ಟ ಟ್ರಸ್ಟ್!
ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ಹಂಚಿಕೆಯಾದ ಜಾಗದಲ್ಲಿ ಬೃಹತ್ ಇಸ್ಲಾಮಿಕ್ ಸಂಕೀರ್ಣ ನಿರ್ಮಿಸುವ ಯೋಜನೆಗೆ ತೀವ್ರ ಆರ್ಥಿಕ ಹಿನ್ನಡೆಯಾಗಿದೆ. ಮುಸ್ಲಿಂ ಸಮುದಾಯದಿಂದ ನಿರೀಕ್ಷಿತ ದೇಣಿಗೆ ಬಾರದ ಕಾರಣ, ಸದ್ಯಕ್ಕೆ ಆಸ್ಪತ್ರೆ, ಗ್ರಂಥಾಲಯದಂತಹ ಯೋಜನೆಗಳನ್ನು ಕೈಬಿಟ್ಟು, ಕೇವಲ ಒಂದು ಸಣ್ಣ ಮಸೀದಿಯನ್ನು ಮಾತ್ರ ನಿರ್ಮಿಸಲು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ನಿರ್ಧರಿಸಿದೆ.