ಗುರುಗ್ರಾಮದಲ್ಲಿ ಜೊಮ್ಯಾಟೋ ಡೆಲಿವರಿ ಎಜೆಂಟ್ ಒಬ್ಬ ಗ್ರಾಹಕನ ಊಟವನ್ನ ದಾರಿಯಲ್ಲೇ ಬೇರೆಯವರಿಗೆ 100 ರೂಪಾಯಿಗೆ ಮಾರಿ ವಂಚಿಸಿದ್ದಾನೆ. ಹಸಿದು ಕಾಯುತ್ತಿದ್ದ ಗ್ರಾಹಕನೇ ಖುದ್ದಾಗಿ ಲೊಕೇಶನ್‌ಗೆ ಹೋಗಿ ಡೆಲಿವರಿ ಬಾಯ್ ಅಸಲಿ ಆಟವನ್ನ ಬಯಲಿಗೆಳೆದಿದ್ದಾರೆ.
- Home
- News
- India News
- India News Live: ಊಟ ತಡವಾಯ್ತು ಅಂದ ಡೆಲಿವರಿ ಬಾಯ್.. ಟ್ರ್ಯಾಕ್ ಮಾಡಿದ್ರೆ ಬೇರೆಯೇ ಕಥೆ, ಜೊಮ್ಯಾಟೋ ಗ್ರಾಹಕನಿಗೆ ಶಾಕ್
India News Live: ಊಟ ತಡವಾಯ್ತು ಅಂದ ಡೆಲಿವರಿ ಬಾಯ್.. ಟ್ರ್ಯಾಕ್ ಮಾಡಿದ್ರೆ ಬೇರೆಯೇ ಕಥೆ, ಜೊಮ್ಯಾಟೋ ಗ್ರಾಹಕನಿಗೆ ಶಾಕ್

ನವದೆಹಲಿ: ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನ, ಸಚಿವರು ಹಾಗೂ ಸಚಿವಾಲಯಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಹತ್ವದ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಕಾರ್ಯಕ್ಷಮತೆ ಪರಿಶೀಲನೆ:
ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಆರೋಗ್ಯ, ನಗರಾಭಿವೃದ್ಧಿ ಹಾಗೂ ಕೃಷಿ ಸಚಿವಾಲಯ ಸೇರಿದಂತೆ ಹಲವು ಪ್ರಮುಖ ಇಲಾಖೆಗಳ ಕಾರ್ಯಕ್ಷಮತೆ ಈ ಪರಿಶೀಲನಾ ಸಭೆಯಲ್ಲಿ ಮುಖ್ಯವಾಗಿ ಪ್ರಸ್ತಾಪವಾಗುವ ಸಾಧ್ಯತೆಯಿದೆ. ಸರ್ಕಾರದ ಯೋಜನೆಗಳ ಲಾಭವು ಯಾವುದೇ ಸೋರಿಕೆಯಿಲ್ಲದೆ, ಗರಿಷ್ಠ ದಕ್ಷತೆಯೊಂದಿಗೆ ಅರ್ಹ ಫಲಾನುಭವಿಗಳನ್ನು ತಲುಪಬೇಕು ಎಂಬುದನ್ನು ಕೇಂದ್ರ ಸರ್ಕಾರ ಪದೇ ಪದೇ ಪ್ರತಿಪಾದಿಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಪಿಎಂ ಜನ್ ಧನ್ ಯೋಜನೆ, ಪಿಎಂ ಉಜ್ವಲಾ ಯೋಜನೆ, ಪಿಎಂ ಆವಾಸ್ ಯೋಜನೆ, ಆಯುಷ್ಮಾನ್ ಭಾರತ್, ಪಿಎಂ-ಕಿಸಾನ್, ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ಗಳಂತಹ ಪ್ರಮುಖ ಕಲ್ಯಾಣ ಯೋಜನೆಗಳು ಸರ್ಕಾರದ ಆಡಳಿತ ನೀತಿಯ ಕೇಂದ್ರಬಿಂದುವಾಗಿ ಮುಂದುವರಿದಿವೆ.
India News Liveಊಟ ತಡವಾಯ್ತು ಅಂದ ಡೆಲಿವರಿ ಬಾಯ್.. ಟ್ರ್ಯಾಕ್ ಮಾಡಿದ್ರೆ ಬೇರೆಯೇ ಕಥೆ, ಜೊಮ್ಯಾಟೋ ಗ್ರಾಹಕನಿಗೆ ಶಾಕ್
India News Liveಸದ್ಗುರುಗಳ ಸನ್ನಿಧಿಯಲ್ಲಿ ನಟಿ ಸಮಂತಾ; ಮದ್ವೆಯಾದ ಜಾಗದಲ್ಲೇ ಬೇಬಿ ಬಂಪ್ ಸಂಭ್ರಮ
ನಟಿ ಸಮಂತಾ ರುತ್ ಪ್ರಭು ಕೊಯಮತ್ತೂರಿನ ಇಶಾ ಯೋಗ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ತಮ್ಮ ಆಧ್ಯಾತ್ಮಿಕ ಪಯಣವನ್ನು ಮುಂದುವರಿಸಿದ್ದಾರೆ. ಮದುವೆಯಾದ ಪವಿತ್ರ ಜಾಗದಲ್ಲೇ ಕಾಲ ಕಳೆಯುತ್ತಿರುವ ಸಮಂತಾ, ಇದು ತಮ್ಮ ಜೀವನದ ಹೊಸ ಸಾಧ್ಯತೆಗಳಿಗೆ ದಾರಿಯಾಗಿದೆ ಎಂದು ಹೇಳಿದ್ದಾರೆ.
India News Liveನಿಂಗೆ ಯಾರೂ ಹೆಣ್ಮಕ್ಕಳು ಇಲ್ವಾ - ಪಾಂಡ್ಯ ವಿಚಾರದಲ್ಲಿ ರೊಚ್ಚಿಗೆದ್ದ ನಟಿ
ಹಾರ್ದಿಕ್ ಪಾಂಡ್ಯ ಜೊತೆಗಿನ ಡೇಟಿಂಗ್ ವದಂತಿಯನ್ನ ಅಮೀಷಾ ಪಟೇಲ್ ವ್ಯಂಗ್ಯವಾಗಿ ತಳ್ಳಿಹಾಕಿದ್ದಾರೆ. ಕೇವಲ ಸ್ನೇಹದ ಸಂಕೇತವಾಗಿ ಹೆಗಲ ಮೇಲೆ ಕೈ ಇರಿಸಿದ್ದನ್ನ ರೋಮ್ಯಾಂಟಿಕ್ ಎಂದು ಬಿಂಬಿಸಿದ ನೆಟ್ಟಿಗನಿಗೆ ಅವರು ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ.
India News Liveತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಭಕ್ತರಿಂದ ಜಯಕಾರ
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಇಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ವೇಳೆ ನೆರೆದಿದ್ದ ಭಕ್ತರು ಜೈ ಶ್ರೀರಾಮ್, ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ್ದಾರೆ. ತಿರುಪತಿಯಲ್ಲಿ ಯೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
India News Liveಮೋದಿ ಕಾರ್ಯಕ್ರಮಕ್ಕೆ BookMyShow ನಲ್ಲಿ ಟಿಕೆಟ್ ಬುಕ್ಕಿಂಗ್! ಒಂದೇ ಗಂಟೆಯಲ್ಲಿ ಸೋಲ್ಡ್ ಔಟ್
ವಡೋದರಾದಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ನೋಂದಣಿ 'ಬುಕ್ ಮೈ ಶೋ'ನಲ್ಲಿ ಕೇವಲ ಒಂದು ಗಂಟೆಯಲ್ಲಿ 'ಹೌಸ್‌ಫುಲ್' ಆಗಿದ್ದು, ಬರೋಬ್ಬರಿ 42 ಸಾವಿರಕ್ಕೂ ಹೆಚ್ಚು ಜನರು ವೇಟಿಂಗ್ ಲಿಸ್ಟ್‌ನಲ್ಲಿದ್ದಾರೆ. ಈ ಭೇಟಿಯ ವೇಳೆ ಪ್ರಧಾನಿಯವರು ಗುಜರಾತ್‌ನಲ್ಲಿ 35,000 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
India News Liveಕೃಷ್ಣಂ ವಂದೇ ಜಗದ್ಗುರುಂ - ಪಾಕಿಸ್ತಾನದಲ್ಲಿ ಜನಸಾಗರ, ಈ ಸಂಭ್ರಮ ನೋಡಿದ್ರೆ ಶಾಕ್ ಆಗ್ತೀರಿ - VIDEO
ಸಾಮಾನ್ಯವಾಗಿ ಪಾಕಿಸ್ತಾನ ಅಂದ ತಕ್ಷಣ ನಮಗೆ ನೆನಪಾಗೋದು ಅಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯ ಅಥವಾ ಮಂದಿರಗಳ ಮೇಲಿನ ದಾಳಿಯ ಸುದ್ದಿಗಳು. ಆದರೆ ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯಂದು ಪಾಕಿಸ್ತಾನದಿಂದ ಬಂದಿರುವ ವಿಡಿಯೋ ಮತ್ತು ಫೋಟೋಗಳು ಎಲ್ಲರನ್ನೂ ಅಚ್ಚರಿಗೊಳಿಸಿವೆ
India News Liveವಿಚ್ಛೇದನ ವಿವಾದದ ನಡುವೆಯೇ ವೈರಲ್ ಆಯ್ತು ಸಿಗರೇಟ್ ವಿಡಿಯೋ - ಕೆನಿಶಾ ಜೊತೆ ಜಯಂ ರವಿ
ತಮಿಳು ನಟ ಜಯಂ ರವಿ ಹಾಗೂ ಗಾಯಕಿ ಕೆನಿಶಾ ಮತ್ತೆ ಸುದ್ದಿಯಾಗಿದ್ದಾರೆ. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಜಯಂ ರವಿ ಸಿಗರೇಟ್ ಸೇದಿ ಬಳಿಕ ಕೆನಿಶಾಗೆ ನೀಡಿದಂತೆ ಕಾಣಿಸುವ ದೃಶ್ಯವಿದೆ.
India News Liveಪ್ರಾಮಾಣಿಕತೆ ಇನ್ನೂ ಜೀವಂತ; 3 ಲಕ್ಷ ಹಣವಿದ್ದ ಬ್ಯಾಗ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್
ಶಾದ್‌ನಗರದ ಆರ್ಟಿಸಿ ಕಂಡಕ್ಟರ್ ಸರಿತಾ ಅವರು ಬಸ್ಸಿನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ 3 ಲಕ್ಷ ರೂಪಾಯಿ ಹಣವನ್ನು ಮರಳಿಸಿ ದೊಡ್ಡ ಮಟ್ಟದ ಪ್ರಾಮಾಣಿಕತೆ ಮೆರೆದಿದ್ದಾರೆ. ಇಂದಿನ ಸ್ವಾರ್ಥದ ಕಾಲದಲ್ಲೂ ಇವರ ಈ ನಿಸ್ವಾರ್ಥ ಕಾರ್ಯ ಮತ್ತು ಮಾನವೀಯತೆ ಎಲ್ಲರಿಗೂ ಮಾದರಿಯಾಗಿದ್ದು, ಸಾರ್ವಜನಿಕರಿಂದ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
India News Liveಹಸಿ ಮೊಟ್ಟೆ ಕುಡಿಯುತ್ತಿದ್ದೀರಾ? ಆರೋಗ್ಯ ತಜ್ಞರಿಂದ ಶಾಕಿಂಗ್ ಮಾಹಿತಿ
ಬಹಳಷ್ಟು ಜನು ಅದರಲ್ಲೂ ಮುಖ್ಯವಾಗಿ ಜಿಮ್‌ಗೆ ಹೋಗುವವರು ಅಥವಾ ಬಾಡಿ ಬಿಲ್ಡಿಂಗ್ ಮಾಡುವವರು ಹಸಿ ಮೊಟ್ಟೆ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು, ಹೆಚ್ಚು ಪ್ರೋಟೀನ್ ಸಿಗುತ್ತದೆ ಎಂದು ನಂಬಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ ಹಸಿ ಮೊಟ್ಟೆ ಸೇವನೆ ಲಾಭಕ್ಕಿಂತ ಹೆಚ್ಚಾಗಿ ಅಪಾಯವನ್ನೇ ತಂದೊಡ್ಡುತ್ತದೆ.
India News Liveಭಾರತ vs ಪಾಕ್ ಮಧ್ಯೆ ಮತ್ತೆ ಕ್ರಿಕೆಟ್ ಸರಣಿ - ಶೀಘ್ರದಲ್ಲೇ ICC ಸಂಚಲನಕಾರಿ ನಿರ್ಧಾರ
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತೆ ಭಾರತದ ಜೊತೆ ಕ್ರಿಕೆಟ್ ಸರಣಿ ಆಡಲು ಬಯಸಿದೆ. ಐಸಿಸಿ ಮುಂದೆ ಇಂತಹದೊಂದು ದೊಡ್ಡ ಬೇಡಿಕೆ ಇಡುತ್ತಿದ್ದು, ಅದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ.
India News Liveಓದಿಗಾಗಿ ಅಮ್ಮ ಮಾರಿದ್ದರು ಮಾಂಗಲ್ಯ - ಇಂದು ಸಹಸ್ರಾರು ಜೀವ ಉಳಿಸಿದ ಪುತ್ರಿ- ಜೇವರ್ಗಿಯ ಕ್ಯಾನ್ಸರ್ ತಜ್ಞೆಯ ಯಶೋಗಾಥೆ
India News Liveಗ್ರಾಹಕರಿಗೆ ಕೇಂದ್ರದಿಂದ ಬಿಗ್ ರಿಲೀಫ್ - ನಗರ-ಗ್ರಾಮೀಣ ಭಾಗದ ಎಲ್‌ಪಿಜಿ ಬುಕಿಂಗ್ ನಿಯಮ ಇನ್ಮುಂದೆ ಸೇಮ್ ಟು ಸೇಮ್!
India News Liveಈ ಕಾಡಿನಲ್ಲಿ ತ್ರಿಫಲ ವೃಕ್ಷ ಉಂಟು - ಈ ಮರದ ಒಂದೇ ಹಣ್ಣು ತಿಂದರೆ ಮುಪ್ಪು ಬರಲ್ವಂತೆ!
ಒಂದೇ ಮರಕ್ಕೆ ನೆಲ್ಲಿ, ಅಳಲೆ, ಮತ್ತು ತಾರೆಕಾಯಿ ಬಿಡುವ 'ತ್ರಿಫಲ ವೃಕ್ಷ'ವಿದೆ ಎಂಬ ನಂಬಿಕೆ ಇದೆ. ಆಚಾರ್ಯ ನಾಗಾರ್ಜುನರ ರಸವಿದ್ಯೆಯಿಂದ ಸೃಷ್ಟಿಯಾದ ಈ ಮರದ ಹಣ್ಣು ತಿಂದರೆ ಮುಪ್ಪು ಬರುವುದಿಲ್ಲ ಎಂದು ಹೇಳಲಾಗುತ್ತದೆ.
India News Liveವೆಚ್ಚ ಕಡಿತಕ್ಕೆ ಮುಂದಾದ ಜಾಗ್ವಾರ್ ಲ್ಯಾಂಡ್ ರೋವರ್ - ₹19,000 ಕೋಟಿ ಉಳಿಸಲು 4 ಸಾವಿರ ನೌಕರರ ವಜಾ!
India News Liveಸಿನಿಮಾಗಳ ಮಧ್ಯೆ ಇಂಟರ್ವಲ್ ಯಾಕೆ ಬರುತ್ತೆ ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ!
ಹಿಂದೆ ಫಿಲ್ಮ್ ರೀಲ್‌ಗಳನ್ನು ಬದಲಿಸಲು ಶುರುವಾದ ಇಂಟರ್ವಲ್ ಪದ್ಧತಿ, ಡಿಜಿಟಲ್ ಯುಗದಲ್ಲೂ ಭಾರತೀಯ ಚಿತ್ರರಂಗದಲ್ಲಿ ಮುಂದುವರೆದಿದೆ. ಭಾರತದಲ್ಲಿ ಇಂಟರ್ವಲ್ ಪ್ರೇಕ್ಷಕರ ನಿರೀಕ್ಷೆಯಾಗಿ ಮತ್ತು ಥಿಯೇಟರ್‌ಗಳ ವ್ಯಾಪಾರ ಪದ್ಧತಿಯಾಗಿ ಮುಂದುವರಿದಿದೆ.
India News Liveಧೋನಿ ರಿಟೈರ್ ಆದ ದಿನವೇ ರೈನಾ ಯಾಕೆ ನಿವೃತ್ತಿ ಘೋಷಿಸಿದ್ರು? ಕಾರಣ ಕೇಳಿ ಶಾಕ್ ಆಗಿದ್ದರಂತೆ 'ತಲಾ'!
India News Live242 ರನ್ ಚಚ್ಚಿ ದೇಶಿ ಕ್ರಿಕೆಟ್ ಆಳಿದ ಹೀರೋ, ಜೈಲು ಸೇರಿದ್ದು ಹೇಗೆ? ಸಾಯುವಂತಿದ್ದ ಟೀಂ ಇಂಡಿಯಾ ಆಟಗಾರನಿಗೆ ಜೀವ ಕೊಟ್ಟಿದ್ದು RCB ಆಟಗಾರ ಕೊಟ್ಟ ಆ ಚೆಕ್!
India News LiveTirumala - ತಿರುಮಲ ದೇವಾಲಯದ ಗೋಡೆಯ ಮೇಲೆ ಏನು ಕೆತ್ತಲಾಗಿದೆ? ಟಿಟಿಡಿಗೂ ಮೊದಲು ಯಾರು ಆಡಳಿತ ನಡೆಸಿದರು?
India News Liveಜಿಮ್‌ನಲ್ಲಿ ಹಿರಿಯ ಅಧಿಕಾರಿಯ ಟವಲ್ ತಪ್ಪಿ ಬಳಸಿದ್ದಕ್ಕೆ ₹1 ಕೋಟಿ ಸಂಬಳದ ಐಟಿ ಉದ್ಯೋಗದಿಂದ ವಜಾಗೊಂಡ ಟೆಕ್ಕಿ!
India News Liveಟಾಯ್ಲೆಟ್ ಸೀಟ್‌ಗಿಂತಲೂ ಕೊಳಕು! ನಿಮ್ಮ ಕಿಚನ್‌ನ ಈ 5 ವಸ್ತುಗಳಲ್ಲಿ ಅಡಗಿವೆ ಅಪಾಯಕಾರಿ ಕ್ರಿಮಿಗಳು
ನಿಮ್ಮ ಅಡುಗೆಮನೆಯಲ್ಲಿ ಪ್ರತಿದಿನ ಬಳಸುವ ಕೆಲವು ವಸ್ತುಗಳು ಟಾಯ್ಲೆಟ್ ಸೀಟ್‌ಗಿಂತಲೂ ಹೆಚ್ಚು ಕೊಳಕಾಗಿರುತ್ತವೆ ಮತ್ತು ಕ್ರಿಮಿಗಳನ್ನು ಹೊಂದಿರುತ್ತವೆ ಎಂದು ನಿಮಗೆ ತಿಳಿದಿದೆಯೇ? ಇವುಗಳ ಬಳಕೆಯಿಂದಲೇ ಆರೋಗ್ಯ ಸಮಸ್ಯೆಗಳು ಬರುವ ಅಪಾಯ ಹೆಚ್ಚು.