Cocktail 2 ಚಿತ್ರದಲ್ಲಿ ದಿಯಾ ಪಾತ್ರದ ಮೂಲಕ ರಶ್ಮಿಕಾ ಮಂದಣ್ಣ ಪ್ರೇಕ್ಷಕರ ಮನಗೆದ್ದಿದ್ದಾರೆ. ಅವರ ಸಹಜ ನಗು, ಭಾವನಾತ್ಮಕ ಅಭಿನಯ ಮತ್ತು ಲವಲವಿಕೆಯ ಪಾತ್ರ ಚಿತ್ರಕ್ಕೆ ದೊಡ್ಡ ಪ್ಲಸ್ ಆಗಿದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- Home
- News
- India News
- Rashmika Mandanna - ಅಬ್ಬಬ್ಬಾ.. ಈ ಚಿತ್ರದ ಆತ್ಮವೇ ರಶ್ಮಿಕಾ - ದಿಯಾ ಪಾತ್ರಕ್ಕೆ ಫ್ಯಾನ್ಸ್ ಫಿದಾ ಆಗಿದ್ದೇಕೆ?
Rashmika Mandanna - ಅಬ್ಬಬ್ಬಾ.. ಈ ಚಿತ್ರದ ಆತ್ಮವೇ ರಶ್ಮಿಕಾ - ದಿಯಾ ಪಾತ್ರಕ್ಕೆ ಫ್ಯಾನ್ಸ್ ಫಿದಾ ಆಗಿದ್ದೇಕೆ?

ಪೇಪರ್ ಲೀಕ್‌ನಿಂದ ರದ್ದಾಗಿದ್ದ ನೀಟ್ ಪರೀಕ್ಷೆ ಇಂದು ನಡೆಯುತ್ತಿದೆ. 22 ಲಕ್ಷ ನೀಟ್ (NEET) ಮೆಡಿಕಲ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಮೇ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ರದ್ದಾಗಿತ್ತು. ಇತ್ತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿದೆ. ಮತ್ತೊಂದೆಡೆ ಯಾವುದೇ ಅಡ್ಡಿ ಆತಂಕವಿಲ್ಲದೆ ಪ್ರಶ್ನೆ ಪತ್ರಿಕೆ ನಡೆಸಲು ಎಲ್ಲಾ ತಯಾರಿ ನಡೆಸಲಾಗಿದೆ. ನೀಟ್ ಪರೀಕ್ಷೆ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮೋದಿ ಭಾಷಣ, ಹೊರ್ಮುಜ್ ಜಲಸಂಧಿ ಆತಂಕ ಸೇರಿದಂತೆ ಇಂದಿನ ಕ್ಷಣ ಕ್ಷಣದ ನ್ಯೂಸ್ ಅಪ್ಡೇಟ್ ಇಲ್ಲಿದೆ.
India News Live 21st June:Rashmika Mandanna - ಅಬ್ಬಬ್ಬಾ.. ಈ ಚಿತ್ರದ ಆತ್ಮವೇ ರಶ್ಮಿಕಾ - ದಿಯಾ ಪಾತ್ರಕ್ಕೆ ಫ್ಯಾನ್ಸ್ ಫಿದಾ ಆಗಿದ್ದೇಕೆ?
India News Live 21st June:Janhvi Kapoor - 'ನಾನು ಕಳೆದು ಹೋದರೆ ಶಿಖರ್‌ಗೆ ಹಿಂತಿರುಗಿಸಿ' - ಜಾನ್ವಿ ನೈಟ್‌ಸೂಟ್ ಫೋಟೋ ವೈರಲ್!
ನಟಿ ಜಾನ್ವಿ ಕಪೂರ್ ಧರಿಸಿದ್ದ ನೈಟ್‌ಸೂಟ್ ಮೇಲಿನ "If Lost, Please Return to Shikhar Pahariya" ಎಂಬ ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರು ಇದನ್ನು ಮುದ್ದಾದ ನಡೆ ಎಂದರೆ, ಇನ್ನು ಕೆಲವರು ಟೀಕಿಸಿದ್ದಾರೆ.
India News Live 21st June:ಜೈಲು ಪಾಲಾದ ನಟ ಪ್ರಭಾಸ್, ಫ್ಯಾನ್ಸ್ ಕಂಗಾಲು! ಈ ಶಾಕಿಂಗ್ ನ್ಯೂಸ್ ಹಿಂದಿನ ಸೀಕ್ರೆಟ್ ಇಲ್ಲಿದೆ ನೋಡಿ!
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅವರ ಹೆಸರು ಕೇಳಿದರೆ ಸಾಕು, ಅಭಿಮಾನಿಗಳಲ್ಲಿ ಒಂದು ರೀತಿಯ ಮಿಂಚಿನ ಸಂಚಲನ ಆರಂಭವಾಗುತ್ತದೆ. 'ಬಾಹುಬಲಿ'ಯಿಂದ ಹಿಡಿದು ಇತ್ತೀಚಿನ 'ಕಲ್ಕಿ'ಯವರೆಗೆ ಪ್ರಭಾಸ್ ಅವರ ಕ್ರೇಜ್ ಬೆಟ್ಟದಷ್ಟಿದೆ. ಆದರೆ ಈಗ ಈ ನಟ ಜೈಲು ಪಾಲಾಗಿದ್ದು ಏಕೆ?
India News Live 21st June:Dhanush Dating History - ಮೃಣಾಲ್‌ನಿಂದ ಶ್ರುತಿ ಹಾಸನ್‌ವರೆಗೆ - ಧನುಷ್ ಡೇಟಿಂಗ್ ಲಿಸ್ಟ್‌ನಲ್ಲಿ ಯಾರ್ಯಾರಿದ್ದಾರೆ?
Dhanush Dating History: ನಟ ಧನುಷ್ ಅವರ ವೃತ್ತಿ ಜೀವನದಷ್ಟೇ ವೈಯಕ್ತಿಕ ಜೀವನವೂ ಸದಾ ಸುದ್ದಿಯಲ್ಲಿರುತ್ತದೆ. ಹಲವು ವರ್ಷಗಳಿಂದ ಚಿತ್ರರಂಗದ ಜನಪ್ರಿಯ ನಟಿಯರೊಂದಿಗೆ ಅವರ ಹೆಸರು ತಳುಕು ಹಾಕಿಕೊಂಡಿದೆ.
India News Live 21st June:Breakup - ಅಭಿಮಾನಿಗಳಿಗೆ ಶಾಕ್! ಧನುಷ್-ಮೃಣಾಲ್ ಬಗ್ಗೆ ಹೊಸ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್!
Dhanush ಮತ್ತು ಮೃಣಾಲ್ ಠಾಕೂರ್ ಬ್ರೇಕಪ್ ಆಗಿದ್ದಾರೆ ಎಂಬ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇಬ್ಬರೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ನಡುವೆ ಧನುಷ್ ಮತ್ತು ಮೃಣಾಲ್..
India News Live 21st June:ಅಮೆರಿಕಾದಲ್ಲಿ ಕರೆಂಟ್ ವೈರ್ ಕಾಣಿಸಲ್ಲ ಯಾಕೆ? ಭಾರತದಲ್ಲೂ ಇದು ಸಾಧ್ಯವೇ?
India News Live 21st June:ಜೀರೋ ವ್ಯಾಟ್ ಬಲ್ಬ್ ಹಾಕಿದ್ರೆ ಕರೆಂಟ್ ಬಿಲ್ ಬರಲ್ವಾ? ಅಸಲಿ ಕಥೆ ಕೇಳಿದ್ರೆ ಶಾಕ್ ಆಗ್ತೀರಾ!
India News Live 21st June:CM Vijay - ದಳಪತಿ ವಿಜಯ್ ರಾಜಕೀಯ ಗೆಲುವು ದಿಢೀರ್ ಆಗಿ ಆಗಿದ್ದಲ್ಲ; ಅದಕ್ಕೂ ಮೊದಲು ಏನೆಲ್ಲಾ ಮಾಡಿದ್ರು ಗೊತ್ತಾ?
ವಿಜಯ್ ಅವರ ವ್ಯಾಪ್ತಿ ಕೇವಲ ತಮಿಳುನಾಡಿಗೆ ಸೀಮಿತವಾಗಿರಲಿಲ್ಲ. 2011ರಲ್ಲಿ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ದೆಹಲಿಯಲ್ಲಿ ನಡೆಸಿದ ಹೋರಾಟಕ್ಕೆ ವಿಜಯ್ ಖುದ್ದಾಗಿ ಹೋಗಿ ಬೆಂಬಲ ನೀಡಿದ್ದರು. ಇಷ್ಟೇ ಅಲ್ಲ, ಇನ್ನೂ ಏನೇನೋ ಇದೆ, ನೋಡಿ..
India News Live 21st June:ಖ್ಯಾತ ಪತ್ರಕರ್ತನ ಪತ್ನಿಯ ಹತ್ಯೆ - ಗಿಳಿ ಹೇಳಿದ ಸಾಕ್ಷಿಯಿಂದ ಕೊಲೆಗಾರ ಸಿಕ್ಕಿಬಿದ್ದ ರೋಚಕ ಸ್ಟೋರಿ
India News Live 21st June:ಅಲೋವಿರಾ ಸೇರಿ ಈ ಎಲ್ಲ ಔಷಧಗಳು, ಚಿಕಿತ್ಸಕಗಳು ಬ್ಯಾನ್- ಬಳಸಿದ್ರೆ ಅಪಾಯ ಕಟ್ಟಿಟ್ಟದ್ದು - ಲಿಸ್ಟ್ ಇಲ್ಲಿದೆ
India News Live 21st June:ಮಾಯದ ಗಾಯವ ಮಾಡಿರೋ ಒಲವೇ...; ಗುನುಗುವಂತೆ ಮಾಡಿದ Agnisakshi Serial ರೊಮ್ಯಾಂಟಿಕ್ ಹಾಡು ರಿಲೀಸ್!
Agnisakshi Kannada Serial Romantic Song: ವಿಶ್ವ ಸಂಗೀತ ದಿನದ (World Music Day) ವಿಶೇಷ ಸಂದರ್ಭದಲ್ಲಿ, ಕರ್ನಾಟಕದ ಹೆಮ್ಮೆಯ ಮತ್ತು ಅತ್ಯಂತ ಜನಪ್ರಿಯ ಮನರಂಜನಾ ವಾಹಿನಿ ‘ಕಲರ್ಸ್ ಕನ್ನಡ’ ತನ್ನ ಯಶಸ್ವಿ ಹೊಸ ಫಿಕ್ಷನ್ ಶೋ ‘ಅಗ್ನಿಸಾಕ್ಷಿ’ಯ ಆಕರ್ಷಕ ರೋಮ್ಯಾಂಟಿಕ್ ಶೀರ್ಷಿಕೆ ಗೀತೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
India News Live 21st June:Toxic Release Date - ಫಾದರ್ಸ್ ಡೇ ದಿನವೇ 'ಟಾಕ್ಸಿಕ್' ರಿಲೀಸ್ ಡೇಟ್ ಘೋಷಣೆ; ಜಗತ್ತಿನಾದ್ಯಂತ ಯಶ್ ಹವಾ ಶುರು!
'ಟಾಕ್ಸಿಕ್' ಕೇವಲ ಸಿನಿಮಾ ಅಲ್ಲ, ಇದು ಕನ್ನಡ ಚಿತ್ರರಂಗದ ಮತ್ತೊಂದು ಹೆಮ್ಮೆಯ ಮೈಲಿಗಲ್ಲು. ಯಶ್ ತಮ್ಮದೇ ಆದ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್' ಮತ್ತು 'ಕೆವಿಎನ್ ಪ್ರೊಡಕ್ಷನ್ಸ್' ಮೂಲಕ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಸಿದ್ಧಪಡಿಸುತ್ತಿದ್ದಾರೆ. ಇದೀಗ ರಿಲೀಸ್ ಡೇಟ್ ಘೋಷಣೆ ಆಗಿದೆ.
India News Live 21st June:Indians Use This Most Online - ಭಾರತೀಯರು ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಬಳಸುವ 10 ವಿಷಯಗಳಿವು!
Top 100 most visited websites in India: ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೋಟ್ಯಂತರ ಜನರು ಪ್ರತಿದಿನ ಆನ್‌ಲೈನ್‌ನಲ್ಲಿ ಸಮಯ ಕಳೆಯುತ್ತಾರೆ. ಭಾರತೀಯರು ಇಂಟರ್ನೆಟ್‌ನಲ್ಲಿ ಅತಿ ಹೆಚ್ಚು ಏನು ನೋಡುತ್ತಾರೆ, ಏನು ಹುಡುಕುತ್ತಾರೆ?
India News Live 21st June:ಮಗ, ಮೊಮ್ಮಕ್ಕಳಿದ್ರೂ ಒಂಟಿಯಾಗಿ ಬದುಕ್ತಿರೋ ಸೂಪರ್ ಹಿಟ್ ಧಾರಾವಾಹಿ ನಟಿ; ಈಗ 80ರ ಹರೆಯ
Usha Nadkarni: ಖ್ಯಾತ ಧಾರಾವಾಹಿ ನಟಿಯೋರ್ವರು ಒಂಟಿಯಾಗಿ ಬದುಕು ಸಾಗಿಸುತ್ತಿದ್ದಾರೆ. 1987ರಿಂದ ಇಲ್ಲಿಯವರೆಗೆ ಅವರು ಏಕಾಂಗಿಯಾಗಿ ಬದುಕುತ್ತಿದ್ದಾರೆ. ಅವರೇ ಉಷಾ ನಾಡಕರ್ಣಿ. ಇದಕ್ಕೆ ಕಾರಣ ಏನು? ಏನಾಯಿತು?
India News Live 21st June:ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬ್ರೆಜಿಲ್‌ಗೆ ಮೊದಲ ಜಯ; ಆತಿಥೇಯ ಅಮೆರಿಕ ನಾಕೌಟ್‌ಗೆ ಲಗ್ಗೆ
India News Live 21st June:ಕನ್ನಡಿಗ ಪ್ರಸಿದ್ದ್ ಕೃಷ್ಣ ಮಾರಕ ದಾಳಿಗೆ ಆಫ್ಘಾನ್ ಉಡೀಸ್; ಭಾರತ ಏಕದಿನ ಸರಣಿ ಕ್ಲೀನ್‌ಸ್ವೀಪ್!
India News Live 21st June:2ಗಂಟೆಯಿಂದ ನೀಟ್ ಪರೀಕ್ಷೆ, ಭಾರಿ ಭದ್ರತೆ
ಪೇಪರ್ ಲೀಕ್‌ನಿಂದ ನೀಟ್ ಪರೀಕ್ಷೆಗೆ ಸೇನೆಯ ನೆರವು ಬಳಲಾಗಿದೆ. ಇಂದು ಮಧ್ಯಾಹ್ನ 2.25 ರಿಂದ 5.15ರ ವೇಳೆ ಪರೀಕ್ಷೆ ನಡೆಯಲಿದೆ. ಅಡ್ಮಿಟ್ ಕಾರ್ಡ್, ಫೋಟೋ ಐಡಿ, ಪಾಸ್‌ಪೋರ್ಟ್ ಸೈಜ್ ಫೋಟೋಗ್ರಾಫ್ ಹಿಡಿದು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ಅಭ್ಯರ್ಥಿಗಳು ಬೆಳಗ್ಗೆ 11 ರಿಂದ 1.30ರೊಳಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ವೆರಿಫಿಕೇಶನ್ ಮಾಡಲು ಸೂಚನೆ ನೀಡಲಾಗಿದೆ.