ಬಾಂಗ್ಲಾದೇಶದ ಜೈಲಿನಲ್ಲಿರುವ ಹಿಂದೂ ಸಂನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಅವರಿಗೆ, ತಾಯಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಕೇವಲ 5 ಗಂಟೆಗಳ ಪರೋಲ್ ನೀಡಲಾಯಿತು. ಜೀವಂತವಾಗಿದ್ದಾಗ ಮಗನನ್ನು ನೋಡಬೇಕೆಂಬ ತಾಯಿಯ ಕೊನೆಯ ಆಸೆ ಈಡೇರಲಿಲ್ಲ.
- Home
- News
- India News
- India News Live: ಕರುಣೆ ಇಲ್ಲದ ಬಾಂಗ್ಲಾ ಕಾನೂನು - ತಾಯಿಯ ಅಂತಿಮ ಸಂಸ್ಕಾರಕ್ಕೆ ಕೇವಲ 5 ಗಂಟೆ ಪರೋಲ್, ರಾಧಾ-ಕೃಷ್ಣನ ಪಾದ ಹಿಡಿದು ಕಣ್ಣೀರಿಟ್ಟ ಸಂನ್ಯಾಸಿ ಚಿನ್ಮಯ್ ದಾಸ್
India News Live: ಕರುಣೆ ಇಲ್ಲದ ಬಾಂಗ್ಲಾ ಕಾನೂನು - ತಾಯಿಯ ಅಂತಿಮ ಸಂಸ್ಕಾರಕ್ಕೆ ಕೇವಲ 5 ಗಂಟೆ ಪರೋಲ್, ರಾಧಾ-ಕೃಷ್ಣನ ಪಾದ ಹಿಡಿದು ಕಣ್ಣೀರಿಟ್ಟ ಸಂನ್ಯಾಸಿ ಚಿನ್ಮಯ್ ದಾಸ್

ಬ್ರಿಕ್ಸ್ ಶೃಂಗಸಭೆ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸಂಚಾರ ಮಾರ್ಗಸೂಚಿ ಹೊರಡಿಸಲಾಗಿದೆ. ಹಲವು ರಸ್ತೆಗಳ ಸಂಚಾರ ಮಾರ್ಗ ಬಂದ್ ಮಾಡಲಾಗಿದೆ. 22 ಮಾರ್ಗಗಳಲ್ಲಿ ಸಂಚಾರ ಬದಲಿಸಲಾಗಿದೆ. ಪರಿಣಾಮ 32 ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆಗಳಿವೆ. ಸೆಪ್ಟೆಂಬರ್ 11 ರಿಂದ 13ರ ವರೆಗೆ ಸಂಚಾರ ನಿರ್ಬಂಧಗಳು ಇರಲಿವೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸೇರಿದಂತೆ ಪ್ರಮುಖ ರಾಷ್ಟ್ರಗಳ ನಾಯಕರು ಭಾರತದಲ್ಲಿದ್ದಾರೆ. ಭಾರಿ ಬಿಗಿ ಬಂದೋಬಸ್ತ್ ನಡೆಸಲಾಗಿದ್ದು, ವಿವಿಐಪಿ ಸಂಚಾರಕ್ಕಾಗಿ ನಿರ್ಬಂಧಗಳನ್ನು ವಿಧಿಸಲಾಗಿದೆ.
India News Live: ಕರುಣೆ ಇಲ್ಲದ ಬಾಂಗ್ಲಾ ಕಾನೂನು - ತಾಯಿಯ ಅಂತಿಮ ಸಂಸ್ಕಾರಕ್ಕೆ ಕೇವಲ 5 ಗಂಟೆ ಪರೋಲ್, ರಾಧಾ-ಕೃಷ್ಣನ ಪಾದ ಹಿಡಿದು ಕಣ್ಣೀರಿಟ್ಟ ಸಂನ್ಯಾಸಿ ಚಿನ್ಮಯ್ ದಾಸ್
India News Live: 15 ವರ್ಷಗಳ ದೇಶಸೇವೆ ಮುಗಿಸಿ ಮನೆಗೆ ಬಂದ ಇಂಡಿಯನ್ ನೇವಿ ಹೀರೋ - ಪತಿಗೆ ಹಾರ ಹಾಕಿ, ಆರತಿ ಎತ್ತಿ ಸಂಭ್ರಮಿಸಿದ ಪತ್ನಿ!
ಭಾರತೀಯ ನೌಕಾಪಡೆಯಲ್ಲಿ 15 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ ರಾಹುಲ್ ಮಾಧ್ವಾಲ್ ಅವರಿಗೆ, ಅವರ ಪತ್ನಿ ಶಿವಾನಿ ಸಾಂಪ್ರದಾಯಿಕವಾಗಿ ನೀಡಿದ ಭಾವುಕ ಸ್ವಾಗತದ ವಿಡಿಯೋ ವೈರಲ್ ಆಗಿದೆ.
India News Live: ಶೂಟಿಂಗ್ ಮುಗಿದ ಮೇಲೆ ಈ ಸ್ಟಾರ್ ನಟಿಯರು ಏನ್ ಮಾಡ್ತಾರೆ ಗೊತ್ತಾ? ಗ್ಲಾಮರ್ ಲೋಕದಾಚೆ ಇವರದೇ ಪ್ರಪಂಚ!
ಸಮಂತಾ, ಸಾಯಿ ಪಲ್ಲವಿ, ರಶ್ಮಿಕಾ ಮಂದಣ್ಣ ಮತ್ತು ನಯನತಾರಾ ಸಿನಿಮಾ ಆಚೆ ಹೊಂದಿರುವ ವಿಭಿನ್ನ ಹವ್ಯಾಸಗಳೇನು? ಯೋಗ, ಜೇನು ಸಾಕಾಣಿಕೆ, ಟ್ರಾವೆಲ್, ಪುಸ್ತಕ ಹಾಗೂ ಲಾಂಗ್ ಡ್ರೈವ್‌ವರೆಗೆ ಸ್ಟಾರ್ ನಟಿಯರ ಆಫ್-ಸ್ಕ್ರೀನ್ ಲೈಫ್ ಇಲ್ಲಿದೆ.
India News Live: ಸ್ವಂತ ನೆಲದಲ್ಲೇ 'ಅತಿಥಿ'ಯಾದ ಟೀಂ ಇಂಡಿಯಾ! ಇತಿಹಾಸದಲ್ಲೇ ಮೊದಲ ಬಾರಿಗೆ ವಿಸಿಟರ್ಸ್ ಡ್ರೆಸ್ಸಿಂಗ್ ರೂಮ್ ಪಾಲು! ಯಾಕೆ ಹೀಗೆ?
India News Live: ಕ್ಷಿಪಣಿ, ರಾಕೆಟ್ ಅಭಿವೃದ್ಧಿಗೆ ಕ್ಲೌಡ್ ಎಐ ಬಳಸಿದ ಯೆಮೆನ್ - ಟೆಕ್ ಲೋಕವನ್ನೇ ಬೆಚ್ಚಿಬೀಳಿಸಿದ ಆಂಥ್ರೋಪಿಕ್ ವರದಿ
ಯೆಮೆನ್ ಮೂಲದ ಗುಂಪೊಂದು 'ಆಂಥ್ರೋಪಿಕ್' ಕಂಪನಿಯ 'ಕ್ಲೌಡ್ ಎಐ' ಬಳಸಿ ಮಾರ್ಗದರ್ಶಿತ ರಾಕೆಟ್‌ಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ಯತ್ನಿಸಿದೆ. ಕ್ಷಿಪಣಿಗಳ ಸಾಫ್ಟ್‌ವೇರ್ ರಚನೆ ಹಾಗೂ ವಿಫಲ ಪರೀಕ್ಷೆಯ ದೋಷ ಪತ್ತೆಗೂ ಎಐ ಬಳಸಿಕೊಂಡಿದೆ.
India News Live: ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ನಟಿ ವಾಮಿಕಾಗೆ BMW ಯಾಕಿಲ್ಲ? ಫ್ಯಾನ್ಸ್ ಗರಂ
‘ಡಿಸಿ’ ಸಿನಿಮಾ ಸಕ್ಸಸ್ ಬಳಿಕ ಲೋಕೇಶ್ ಕನಗರಾಜ್, ಅರುಣ್ ಮಾಥೇಶ್ವರನ್ ಹಾಗೂ ಅನಿರುದ್ಧ್ ರವಿಚಂದರ್ ಅವರಿಗೆ BMW ಕಾರುಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಆದರೆ ವಾಮಿಕಾ ಗಬ್ಬಿಗೆ ಗಿಫ್ಟ್ ನೀಡದಿರುವುದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
India News Live: 7 ವರ್ಷಗಳ ಗಂಡನ ಅಕ್ರಮ ಸಂಬಂಧ ಬಯಲಿಗೆಳೆದ ಪತ್ನಿ; 180 ಸಲ ಹೋಟೆಲ್ ವಾಸ್ತವ್ಯ, 14 ಕೋಟಿ ಇನ್ಶೂರೆನ್ಸ್! ಸಿಕ್ಕಿ ಬಿದ್ದಿದ್ದೇ ಇಂಟ್ರೆಸ್ಟಿಂಗ್ ಕಥೆ
India News Live: ಭಾರತದಲ್ಲಿ ಕಾಣದ ಅಪರೂಪದ 'ಬ್ಯಾಂಡೆಡ್ ಕ್ರೇಟ್' ಹಾವು ತೆಲಂಗಾಣದಲ್ಲಿ ಪ್ರತ್ಯಕ್ಷ, ಇದರ ಕಡಿತಕ್ಕೆ ಬದುಕಿರೋರೇ ಇಲ್ಲ!
India News Live: ಮಗು ಬೇಕೆಂದುಕೊಂಡಿರಲಿಲ್ಲ, ಆದರೆ ಬದುಕನ್ನೇ ಬದಲಿಸ್ತು ಆ ಸರ್ಪ್ರೈಸ್ - ಸಮಂತಾ ಸೀಕ್ರೆಟ್ ಏನು?
ನಟಿ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಧಿಮೋರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಗು ಬೇಕೆಂದುಕೊಂಡಿರದಿದ್ದರೂ ಪ್ರೆಗ್ನೆನ್ಸಿ ದೊಡ್ಡ ಸರ್ಪ್ರೈಸ್ ಆಯಿತು ಎಂದು ಸಮಂತಾ ಹೇಳಿಕೊಂಡಿದ್ದಾರೆ.
India News Live: IMDbಯಲ್ಲಿ ಟಾಪ್, 260 ಕೋಟಿ ಕಲೆಕ್ಷನ್ - ಕನ್ನಡದಲ್ಲೂ ಸ್ಟ್ರೀಮಿಂಗ್ ಆಗ್ತಿದೆ ಸೂರ್ಯರ ಈ ಸಿನಿಮಾ!
ಸೂರ್ಯ ನಟನೆಯ ‘ವಿಶ್ವನಾಥ್ ಅಂಡ್ ಸನ್ಸ್’ ಸಿನಿಮಾ ಥಿಯೇಟರ್‌ಗಳಲ್ಲಿ 260 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬ್ಲಾಕ್‌ಬಸ್ಟರ್ ಆಗಿದೆ. ಇದೀಗ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ OTT ಸ್ಟ್ರೀಮಿಂಗ್ ಆರಂಭಿಸಿದ್ದು, ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಿಸಬಹುದು.
India News Live: 100-200 ವರ್ಷಗಳಲ್ಲ.. ಇಲ್ಲಿ ಸಿಕ್ಕ 3,000 ಚಿನ್ನದ ನಾಣ್ಯಗಳು 4,500 ವರ್ಷ ಹಳೆಯವಂತೆ - ಏನಿದರ ರಹಸ್ಯ!
ಮಾಂಡಿಯಲ್ಲಿ 27 ವರ್ಷಗಳ ಹಿಂದೆ ಸಿಕ್ಕ 3,000 ಚಿನ್ನದ ನಾಣ್ಯಗಳು 4,000-4,500 ವರ್ಷ ಹಳೆಯವು. OCP ಸಂಸ್ಕೃತಿ ಮತ್ತು ಪ್ರಾಚೀನ ಭಾರತದ ಲೋಹಶಾಸ್ತ್ರ, ಗಣಿತ ಹಾಗೂ ವ್ಯಾಪಾರದ ಕುರಿತು ಮಹತ್ವದ ಪುರಾವೆಗಳು ಪತ್ತೆಯಾಗಿವೆ.
India News Live: ಆಸ್ಟ್ರೇಲಿಯಾದಲ್ಲಿ ಸನಾತನ ಧರ್ಮದ ಪವರ್ - 12ರ ಬಾಲಕನ ಮುಂದೆ ಮಂಡಿಯೂರಿದ ಫುಟ್ಬಾಲ್ ಮಂಡಳಿ
India News Live: BRICS, ದೆಹಲಿಯಲ್ಲಿ ಕಾರುಗಳ ದಿನದ ಬಾಡಿಗೆ ಲಕ್ಷ ರೂ ದಾಟಿವೆ, ಈ ಬಣ್ಣದ ಕಾರುಗಳಿಗೆ ಭಾರೀ ಡಿಮ್ಯಾಂಡ್
ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಐಷಾರಾಮಿ ಕಾರುಗಳಿಗೆ ಭಾರಿ ಬೇಡಿಕೆ ಬಂದಿದ್ದು, ದಿನದ ಬಾಡಿಗೆ ದರ ಲಕ್ಷ ರೂಪಾಯಿಗಳನ್ನು ದಾಟಿದೆ. ವಿದೇಶಿ ಗಣ್ಯರು ಹೆಚ್ಚಾಗಿ ಕಪ್ಪು ಬಣ್ಣದ ಪ್ರೀಮಿಯಂ ಕಾರುಗಳನ್ನು ಬಯಸುತ್ತಿದ್ದು, ಅವರ ಸೇವೆಗಾಗಿ ಇಂಗ್ಲಿಷ್ ಬಲ್ಲ ನುರಿತ ಚಾಲಕರನ್ನು ನಿಯೋಜಿಸಲಾಗಿದೆ