ಶೂಟಿಂಗ್ ಜೋರಾಗಿ ನಡೆಯುತ್ತಿದ್ದಾಗ ನಿರ್ದೇಶಕ ಪಿ. ವಾಸು ಅವರಿಗೆ ಒಂದು ಆಘಾತಕಾರಿ ವಿಷಯ ತಿಳಿಯಿತು. ಅದೇನೆಂದರೆ, ಮನೋರಮಾ ಅವರ ಪತಿ ಅದೇ ದಿನ ಮಧ್ಯಾಹ್ನ ನಿಧನರಾಗಿದ್ದರು! ಈ ಸುದ್ದಿ ತಿಳಿದ ಪಿ. ವಾಸು ಅವರು ದಂಗಾಗಿ ಹೋದರು.
- Home
- News
- India News
- India Latest News Live: ಗಂಡ ನಿಧನರಾದ ಸುದ್ದಿ ತಿಳಿದರೂ ನಟಿಸುತ್ತಲೇ ಇದ್ದ ಆ ನಟಿಯನ್ನು ನೋಡಿ ನಿರ್ದೇಶಕರೇ ತಬ್ಬಿಬ್ಬು!
India Latest News Live: ಗಂಡ ನಿಧನರಾದ ಸುದ್ದಿ ತಿಳಿದರೂ ನಟಿಸುತ್ತಲೇ ಇದ್ದ ಆ ನಟಿಯನ್ನು ನೋಡಿ ನಿರ್ದೇಶಕರೇ ತಬ್ಬಿಬ್ಬು!

ನವದೆಹಲಿ: ಇತ್ತೀಚೆಗೆ ಆನ್ಲೈನ್ನಲ್ಲಿ ಸುದ್ದು ಮಾಡಿದ್ದ ಕಾಕ್ರೋಚ್ ಜನತಾ ಪಾರ್ಟಿ 3 ವಕ್ತಾರರನ್ನು ನೇಮಕ ಮಾಡಿದೆ. ತನಿಖಾ ಪತ್ರಕರ್ತ ಸೌರವ್ ದಾಸ್ ಮುಖ್ಯ ವಕ್ತಾರರಾಗಿ ಕಾರ್ಯನಿರ್ವಹಿಸಲಿದ್ದಾರೆ, ರಾಜಕೀಯ ಸಂಶೋಧಕಿ ಮತ್ತು ಚಲನಚಿತ್ರ ನಿರ್ಮಾಪಕಿ ವಿಜೇತಾ ದಹಿಯಾ ಮತ್ತು ಮಾಜಿ ನಿರ್ವಹಣಾ ಸಲಹೆಗಾರ ಅಶುತೋಷ್ ರಾಂಕಾ ಅವರೂ ವಕ್ತಾರರಾಗಿ ಕೆಲಸ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಸಂಜೆ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ನೀಟ್, ಸಿಬಿಎಸ್ಇ ಪರೀಕ್ಷೆ ವೈಫಲ್ಯ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.
India Latest News Live 4 June 2026ಗಂಡ ನಿಧನರಾದ ಸುದ್ದಿ ತಿಳಿದರೂ ನಟಿಸುತ್ತಲೇ ಇದ್ದ ಆ ನಟಿಯನ್ನು ನೋಡಿ ನಿರ್ದೇಶಕರೇ ತಬ್ಬಿಬ್ಬು!
India Latest News Live 4 June 2026ಹೃದಯ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ - ಭಾರತಕ್ಕೆ ಬಂತು 3D ಮ್ಯಾಪಿಂಗ್ ಆಧಾರಿತ 'ವೇರಿಪಲ್ಸ್ ಪ್ಲಾಟ್‌ಫಾರ್ಮ್'!
ಜಾನ್ಸನ್ & ಜಾನ್ಸನ್ ಸಂಸ್ಥೆಯು 'ಏಟ್ರಿಯಲ್ ಫಿಬ್ರಿಲೇಷನ್' ಎಂಬ ಹೃದಯ ಸಂಬಂಧಿ ಕಾಯಿಲೆಗೆ 'ವೇರಿಪಲ್ಸ್ ಪ್ಲಾಟ್‌ಫಾರ್ಮ್' ಎಂಬ ಅತ್ಯಾಧುನಿಕ ಚಿಕಿತ್ಸಾ ತಂತ್ರಜ್ಞಾನವನ್ನು ಭಾರತದಲ್ಲಿ ಪರಿಚಯಿಸಿದೆ. PFA ಮತ್ತು 3D ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸುವ ಈ ವ್ಯವಸ್ಥೆಯು, ಹೃದಯ ರೋಗಿಗಳಿಗೆ ಹೆಚ್ಚು ಸುರಕ್ಷಿತ ಮತ್ತು ನಿಖರವಾದ ಚಿಕಿತ್ಸೆ ನೀಡುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದೆ.
India Latest News Live 4 June 2026ಇನ್ಮುಂದೆ ಪೆಟ್ರೋಲ್ ಅಷ್ಟೇ ಅಲ್ಲ, ಎಥೆನಾಲ್‌ನಲ್ಲೂ ಓಡಲಿವೆ ಸ್ಪ್ಲೆಂಡರ್, ಹೆಚ್‌ಎಫ್ ಡಿಲಕ್ಸ್ ಬೈಕ್
ಹೀರೋ ಮೊಟೊಕಾರ್ಪ್, 'ಸ್ಪ್ಲೆಂಡರ್ ಪ್ಲಸ್' ಮತ್ತು 'ಹೆಚ್‌ಎಫ್ ಡೀಲಕ್ಸ್' ಬೈಕ್‌ಗಳ ಫ್ಲೆಕ್ಸ್ ಫ್ಯುಯೆಲ್ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಚಲಿಸುವ ಈ ಬೈಕ್‌ಗಳು ಇಂಧನ ವೆಚ್ಚವನ್ನು ಕಡಿಮೆ ಮಾಡಲಿದೆ.
India Latest News Live 4 June 2026ಇಂಡಿಯಾ ಒಕ್ಕೂಟದಲ್ಲಿ ಮಹಾ ಬಿರುಕು - ಜೂನ್ 8 ರ ದೆಹಲಿ ಸಭೆ ಬಹಿಷ್ಕರಿಸಲು ಡಿಎಂಕೆ ನಿರ್ಧಾರ!
India Latest News Live 4 June 2026ಪೆದ್ದಿ ಪ್ರಚಾರದಲ್ಲಿ ಜಾನ್ವಿ ಕಪೂರ್ ಉಟ್ಟಿದ್ದ ಸೀರೆ ಬೆಲೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ - ಏನಿದರ ವಿಶೇಷತೆ?
ನಟಿ ಜಾನ್ವಿ ಕಪೂರ್ ತಮ್ಮ 'ಪೆದ್ದಿ' ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಧರಿಸಿದ್ದ ಚಾಕೊಲೇಟ್ ಕಂದು ಬಣ್ಣದ ಸೀರೆ ಎಲ್ಲರ ಗಮನ ಸೆಳೆದಿದೆ. ಅಂದಹಾಗೆ, ಈ ಸೀರೆಯ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ! ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
India Latest News Live 4 June 2026ಸಿಎಂ ವಿಜಯ್ ಮಗ ಜೇಸನ್ ಸಂಜಯ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಹೀರೋ; ಹೀಗೂ ಇರಬಹುದಾ ಸ್ಟಾರ್ ಮಗ?
ದಳಪತಿ ವಿಜಯ್ ನಟನೆಯಲ್ಲಿ ಸಾಮ್ರಾಜ್ಯ ಕಟ್ಟಿದರೆ, ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಜುಲೈ 31ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಸಂಜಯ್ ಅವರ ಚೊಚ್ಚಲ ಪ್ರಯತ್ನಕ್ಕೆ ಕ್ಷಣಗಣನೆ ಶುರುವಾಗಿದೆ!
India Latest News Live 4 June 2026ದಾಖಲೆಗಳ ದೋಷ - 17 ವರ್ಷಗಳ ಬಳಿಕ ಡೆನ್ಮಾರ್ಕ್‌ನಿಂದ ಭಾರತಕ್ಕೆ ಹಾರಿದ್ದ SAS ವಿಮಾನ ಅರ್ಧದಾರಿಯಲ್ಲೇ ವಾಪಸ್!
India Latest News Live 4 June 2026ಹೆಚ್ಚಾಗಲಿದೆ ಚಿಕನ್,ಮೊಟ್ಟೆ ರೇಟ್ - ತಕ್ಷಣದಿಂದಲೇ ಕೋಳಿ ಉತ್ಪಾದನೆ ಕಡಿಮೆ ಮಾಡಿ ಎಂದ ಪೌಲ್ಟ್ರಿ ಅಸೋಸಿಯೇಷನ್, ಕಾರಣವೇನು?
ಗಗನಕ್ಕೇರುತ್ತಿರುವ ಕೋಳಿ ಆಹಾರದ ವೆಚ್ಚ ಮತ್ತು ಮುಂಬರುವ ಹಬ್ಬದ ಋತುವಿನಲ್ಲಿ ಬೇಡಿಕೆ ಕುಸಿತದ ನಿರೀಕ್ಷೆಯಿಂದ, ಭಾರತೀಯ ಕೋಳಿ ಉದ್ಯಮವು ಉತ್ಪಾದನೆಯನ್ನು ಶೇ. 25 ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ. ಸೋಯಾಬೀನ್ ಬೆಲೆ ಏರಿಕೆಗೆ ಕೃತಕ ಅಭಾವವೇ ಕಾರಣ ಎಂದು ಉದ್ಯಮ ಆರೋಪಿಸಿದೆ.
India Latest News Live 4 June 2026Peddi Movie Review - ರಾಮ್ ಚರಣ್ ಅದ್ಭುತ ನಟನೆ, ಶಿವಣ್ಣ ಪವರ್‌ಫುಲ್ ಪಾತ್ರ - ಭಾವನಾತ್ಮಕ ಕಥೆ ಗೆದ್ದಿದೆಯೇ?
ರಾಮ್ ಚರಣ್, ಶಿವಣ್ಣ ಮತ್ತು ಜಾನ್ವಿ ಕಪೂರ್ ಜೋಡಿಯಾಗಿ ನಟಿಸಿರುವ 'ಪೆದ್ದಿ' ಚಿತ್ರವನ್ನು ಬುಚ್ಚಿಬಾಬು ಸಾನಾ ನಿರ್ದೇಶಿಸಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ಹೇಗಿದೆ? ಸಂಪೂರ್ಣ ವಿಮರ್ಶೆ ಇಲ್ಲಿದೆ.
India Latest News Live 4 June 2026ರಾಜೇಶ್ ಎಕ್ಸ್‌ಪೋರ್ಟ್ ಆದಾಯ ವಂಚನೆ ಹಗರಣ - ಎಲ್‌ಐಸಿ, ಕೆನರಾ ಬ್ಯಾಂಕ್ ಹಣ ಗೋತಾ
ಚಿನ್ನ ಸಂಸ್ಕರಣಾ ಸಂಸ್ಥೆ ರಾಜೇಶ್ ಎಕ್ಸ್‌ಪೋರ್ಟ್ಸ್ ವಿರುದ್ಧ ಸೆಬಿ ಕಠಿಣ ಕ್ರಮ ಕೈಗೊಂಡಿದ್ದು, ಕಂಪನಿಯು ನಕಲಿ ಆದಾಯ ಸೃಷ್ಟಿಸಿದ ಆರೋಪದ ಮೇಲೆ ತನಿಖೆ ನಡೆಯುತ್ತಿದೆ. ಇದರಿಂದ ಪ್ರಮುಖ ಹೂಡಿಕೆದಾರ ಸಂಸ್ಥೆಯಾದ ಎಲ್‌ಐಸಿಗೆ ₹290 ಕೋಟಿ ನಷ್ಟವಾಗಿದೆ.
India Latest News Live 4 June 2026Rajesh Exports Scam - 15.15 ಲಕ್ಷ ಕೋಟಿ ರೂಪಾಯಿ ಆದಾಯವೇ ನಕಲಿ, ಬೆಂಗಳೂರು ಮೂಲದ ಕಂಪನಿಯ ಭಾರೀ ಹಗರಣ
ಬೆಂಗಳೂರು ಮೂಲದ ಚಿನ್ನದ ದೈತ್ಯ 'ರಾಜೇಶ್ ಎಕ್ಸ್‌ಪೋರ್ಟ್ಸ್' ₹15.15 ಲಕ್ಷ ಕೋಟಿ ಮೊತ್ತದ ನಕಲಿ ಆದಾಯ ಸೃಷ್ಟಿಸಿದ ಆರೋಪದ ಮೇಲೆ 'ಸೆಬಿ' ತನಿಖೆಗೆ ಒಳಗಾಗಿದೆ. ಬೃಹತ್ ಹಣಕಾಸು ಅಕ್ರಮದ ಹಿನ್ನೆಲೆಯಲ್ಲಿ, ಸೆಬಿಯು ಕಂಪನಿ ಮತ್ತು ಅದರ ಪ್ರವರ್ತಕ ರಾಜೇಶ್ ಮೆಹ್ತಾ ಅವರನ್ನು ಷೇರು ಮಾರುಕಟ್ಟೆಯಿಂದ ನಿಷೇಧಿಸಿದೆ.
India Latest News Live 4 June 2026ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ನಲ್ಲಿ ಭಾರತೀಯ ರೈಲ್ವೆ ಸಾರ್ವಕಾಲಿಕ ದಾಖಲೆ, IRCTC 3 ಕೋಟಿ ಐಡಿಗಳು ಏಕಾಏಕಿ ಮಾಯ!
ಐಆರ್‌ಸಿಟಿಸಿ, ಟಿಕೆಟ್ ದುರುಪಯೋಗ ಮತ್ತು ಸೈಬರ್ ವಂಚನೆ ತಡೆಯಲು 3.03 ಕೋಟಿ ಅನುಮಾನಾಸ್ಪದ ಬಳಕೆದಾರರ ಐಡಿಗಳನ್ನು ನಿಷ್ಕ್ರಿಯಗೊಳಿಸಿದೆ. ಇದಲ್ಲದೆ, ಅಡುಗೆಮನೆಗಳಲ್ಲಿ ನೈರ್ಮಲ್ಯಕ್ಕಾಗಿ ಎಐ ಕ್ಯಾಮೆರಾಗಳನ್ನು ಅಳವಡಿಸಿದೆ.
India Latest News Live 4 June 2026Lalit Modi - ನನ್ನ ಪಾತ್ರಕ್ಕೆ ರಣವೀರ್ ಸಿಂಗ್ ಸೂಕ್ತ, ದಾವೂದ್‌ನಿಂದಲೇ ಕ್ರಿಕೆಟ್‌ಗೆ ಗುಡ್‌ಬೈ ಎಂದ ಮೋದಿ!
ಲಲಿತ್ ಮೋದಿ ತಮ್ಮ ಜೀವನದ ಕುರಿತ ಬಯೋಪಿಕ್ ಒಂದನ್ನು ಸಿದ್ಧಪಡಿಸುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ಚಿತ್ರದಲ್ಲಿ ತಮ್ಮ ಪಾತ್ರವನ್ನು ಯಾರು ಮಾಡುತ್ತಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ.
India Latest News Live 4 June 2026ಐಷಾರಾಮಿ ರೈಲು 'ಗೋಲ್ಡನ್ ಚಾರಿಯಟ್'ನಲ್ಲಿ ಕರ್ನಾಟಕ ದರ್ಶನ - ಶೇ. 20ರಷ್ಟು ರೇಟ್ ಕಡಿತ
ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಲು ವಿದೇಶಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಸಂಚರಿಸುತ್ತದೆ. ಈ ರೈಲು, ಇದೀಗ 'ಪ್ರೈಡ್ ಆಫ್ ಕರ್ನಾಟಕ' ಮತ್ತು 'ಜುವೆಲ್ಸ್ ಆಫ್ ಸೌತ್' ಪ್ಯಾಕೇಜ್‌ಗಳ ಮೇಲೆ ಶೇಕಡಾ 20ರಷ್ಟು ದರ ಇಳಿಕೆ ಮಾಡಿದೆ.
India Latest News Live 4 June 2026ರೇಷ್ಮೆ ಸೀರೆಯುಟ್ಟು ಬರಿಗಾಲಿನಲ್ಲಿ ತಿರುಪತಿ ಮೆಟ್ಟಿಲು ಹತ್ತಿದ ಜಾನ್ವಿ - ಕಾರಣ ತಿಳಿದ್ರೆ ಅಚ್ಚರಿ ಆಗ್ತೀರಾ!
ನಟಿ ಜಾನ್ವಿ ಕಪೂರ್ ತಮ್ಮ ಹೊಸ ಸಿನಿಮಾ 'ಪೆದ್ದಿ' ಬಿಡುಗಡೆಯ ಪ್ರಯುಕ್ತ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಆಧ್ಯಾತ್ಮಿಕವಾಗಿ ಪೂಜೆ ಸಲ್ಲಿಸಿದ್ದಾರೆ. ಪ್ರಸಿದ್ಧ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವ ಮುನ್ನ..
India Latest News Live 4 June 2026ಐಪಿಎಲ್ 2026 ಅಲ್ಲಿ ಭರ್ಜರಿ ರನ್ ಹರಿದರೂ, ಈ ಐದು ದಾಖಲೆಯನ್ನ ಮುರಿಯೋಕೆ ಸಾಧ್ಯ ಆಗ್ಲಿಲ್ಲ
ಐಪಿಎಲ್ ಇತಿಹಾಸದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿದ್ದರೂ, ಐದು ಪ್ರಮುಖ ದಾಖಲೆಗಳು ಇಂದಿಗೂ ಅಬಾಧಿತವಾಗಿವೆ. ಕ್ರಿಸ್ ಗೇಲ್ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಮತ್ತು ಅತಿ ವೇಗದ ಶತಕ, ವಿರಾಟ್ ಕೊಹ್ಲಿಯ ಒಂದೇ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ದಾಖಲೆಗಳು ಇದರಲ್ಲಿ ಸೇರಿವೆ.
India Latest News Live 4 June 2026ಮಹಿಳೆಯ ದೇಹದ ಈ ನೈಸರ್ಗಿಕ ರಹಸ್ಯ ತಿಳಿದರೆ ಅಚ್ಚರಿ ಪಡುತ್ತೀರಿ - ತಾಪ್ಸಿ ಪನ್ನು ಹೇಳೋದೇನು?
ನಾನು ಈ ಮೊದಲು ಅತ್ಯಂತ ಫಿಟ್ ಆಗಿದ್ದೆ. ಆದರೂ ಕೆಳಹೊಟ್ಟೆ ಬೊಜ್ಜು ಹೆಚ್ಚಾಗಿತ್ತು. ನಾನು ಎಷ್ಟೇ ಫಿಟ್ ಆಗಿದ್ದರೂ ಹೊಟ್ಟೆಬೊಜ್ಜು ಕರಗುತ್ತಿಲ್ಲ ಎನ್ನುವ ಚಿಂತೆ ಶುರುವಾಯಿತು ಎಂದು ನಟಿ ತಾಪ್ಸಿ ಪನ್ನು ಹೇಳಿದರು.
India Latest News Live 4 June 2026ಭಾರತೀಯ ಪ್ರವಾಸೋದ್ಯಮ ಮಾರುಕಟ್ಟೆಗೆ ಮಾಲ್ಡೀವ್ಸ್ ಎಂಟ್ರಿ, ನಮ್ಮ ಪ್ರವಾಸಿ ತಾಣ ಟಾರ್ಗೆಟ್ ಯಾಕೆ?
India Latest News Live 4 June 2026ಐವಿಎಫ್ ಮೂಲಕ ಗರ್ಭ ಧರಿಸಲು 8 ಬಾರಿ ವಿಫಲ, 45ನೇ ವಯಸ್ಸಲ್ಲಿ ಅವಳಿ ಮಕ್ಕಳಿಗೆ ತಾಯಿಯಾದ ಸೀರಿಯಲ್ ನಟಿ
ಖ್ಯಾತ ನಟಿ ಸಂಭಾವನಾ ಸೇಠ್ ಮತ್ತು ಅವರ ಪತಿ ಅವಿನಾಶ್ ದ್ವಿವೇದಿ, 10 ವರ್ಷಗಳ ಕಾಯುವಿಕೆ ಮತ್ತು ಹಲವು ಐವಿಎಫ್ ವೈಫಲ್ಯಗಳ ನಂತರ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಈ ದಂಪತಿಗಳು ತಮ್ಮ ಮನೆಗೆ 'ಲಕ್ಷ್ಮಿ-ಗಣೇಶ' ಬಂದಿದ್ದಾರೆಂದು ಹೇಳಿದ್ದಾರೆ.
India Latest News Live 4 June 2026ಯೋಗ್ಯತೆ ಹೆಚ್ಚಾದಾಗ ಶತ್ರುಗಳೂ ಹೆಚ್ಚಾಗುತ್ತಾರೆ - ಕಂಗನಾ ರಾಣಾವತ್ ಮಾತಿನ ಮರ್ಮವೇನು?
ಬ್ಯಾನ್ ಅನುಭವ ನನಗೂ ಆಗಿದೆ. ಸಾಕಷ್ಟು ಮಂದಿ ನನ್ನನ್ನು ಬ್ಯಾನ್ ಮಾಡಿದ್ದಾರೆ. ನಿಮ್ಮ ಯೋಗ್ಯತೆ ಹೆಚ್ಚಾದಾಗ ನಿಮಗೆ ಶತ್ರುಗಳೂ ಹೆಚ್ಚಾಗುತ್ತಾರೆ ಎಂದು ನಟಿಬ ಕಂಗನಾ ರಾಣಾವತ್ ಹೇಳಿದ್ದಾರೆ.