11:54 AM (IST) Jan 31

India Latest News Live 31 January 2026ಹಳೆ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಿದ 'ವೈಟ್ ಮೆಟಲ್'! ಬೆಳ್ಳಿ ಬೆಲೆಯಲ್ಲಿ ಏರಿಳಿತ.. ಖರೀದಿಗೆ ಸರಿಯಾದ ಸಮಯನಾ?

ಒಂದು ಕಾಲದಲ್ಲಿ ಬಡವರ ಬಂಗಾರವಾಗಿದ್ದ ಬೆಳ್ಳಿಯ ಬೆಲೆ ಈಗ ಗಗನಕ್ಕೇರುತ್ತಿದೆ. ಜಾಗತಿಕ ಯುದ್ಧದ ಭೀತಿ, ಹೂಡಿಕೆದಾರರ ಬದಲಾದ ಮನಸ್ಥಿತಿ ಮತ್ತು ಪೂರೈಕೆ ಸರಪಳಿಯ ಅಡಚಣೆಗಳು ಬೆಳ್ಳಿಯನ್ನು ಬಂಗಾರಕ್ಕಿಂತಲೂ ಅಮೂಲ್ಯವಾಗಿಸುತ್ತಿವೆ. ಈ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ..

Read Full Story
11:23 AM (IST) Jan 31

India Latest News Live 31 January 2026Union Budget 2026 - ಬಜೆಟ್‌ನಲ್ಲಿ ಯಾವ ರಾಜ್ಯಕ್ಕೆ ದಂಡಿಯಾಗಿ ಸಿಗಲಿದೆ ದುಡ್ಡು?

ಈ ವರ್ಷದ ಕೊನೆಯಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಈ ರಾಜ್ಯಗಳ ವಲಯವಾರು ಹಂಚಿಕೆ ಮತ್ತು ಅಭಿವೃದ್ಧಿ ಕೇಂದ್ರಿತ ಘೋಷಣೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

Read Full Story
10:39 AM (IST) Jan 31

India Latest News Live 31 January 2026ರಜನಿಕಾಂತ್ - 'ನರಸಿಂಹ' ಹಿಂದಿನ ರಹಸ್ಯ, ಇಷ್ಟು ದಿನಗಳ ನಂತರ ಬಯಲು ಮಾಡಿದ ಮಗಳು ಸೌಂದರ್ಯ!

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ನರಸಿಂಹ' ಸಿನಿಮಾಗೆ ಸಂಬಂಧಿಸಿದ ರಹಸ್ಯವೊಂದನ್ನು ಅವರ ಮಗಳು ಸೌಂದರ್ಯ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ, 'ನರಸಿಂಹ 2' ಚಿತ್ರದ ಅಪ್‌ಡೇಟ್ ಕೂಡ ನೀಡಿದ್ದಾರೆ. ಇದು ರಜನಿಕಾಂತ್ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

Read Full Story
10:02 AM (IST) Jan 31

India Latest News Live 31 January 2026ಕಾಜಲ್ ಅಗರ್ವಾಲ್, ತಮನ್ನಾ ಯಾರೆಂದೇ ನನಗೆ ಗೊತ್ತಿಲ್ಲ - ಚಿರಂಜೀವಿ ಹೀಗಂದಿದ್ದೇಕೆ? ಬದಲಾದ್ರಾ ಮೆಗಾಸ್ಟಾರ್?

ಚಿರಂಜೀವಿ, ತಾವು ರೊಮ್ಯಾನ್ಸ್ ಮಾಡಿದ ಕಾಜಲ್ ಅಗರ್ವಾಲ್ ಮತ್ತು ತಮನ್ನಾ ಭಾಟಿಯಾ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತನಗೆ ಕಾಜಲ್, ತಮನ್ನಾ ಯಾರೆಂದೇ ಗೊತ್ತಿರಲಿಲ್ಲ ಎಂದಿದ್ದಾರೆ. ಇದರ ಹಿಂದಿನ ಅಸಲಿ ಕಥೆ ಏನು?

Read Full Story
09:37 AM (IST) Jan 31

India Latest News Live 31 January 2026ಇದೀಗ ಟ್ರೆಂಡಿಂಗ್ ಬಿಸಿನೆಸ್ - ನಿಮ್ಮೂರಿನಲ್ಲೇ ಇದ್ದುಕೊಂಡು 10 ಸಾವಿರ ಬಂಡವಾಳ ಹಾಕಿ ತಿಂಗಳಿಗೆ ₹20 ಸಾವಿರ ಗಳಿಸಿ!

ಅಂಚೆ ಇಲಾಖೆಯ ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಯೋಜನೆಯೊಂದಿಗೆ ತಿಂಗಳಿಗೆ 20,000 ರೂ.ಗಿಂತ ಹೆಚ್ಚು ಗಳಿಸುವ ಅವಕಾಶವಿದೆ. ಕೇವಲ 5 ರಿಂದ 10 ಸಾವಿರ ರೂ. ಭದ್ರತಾ ಠೇವಣಿಯೊಂದಿಗೆ ನಿಮ್ಮ ಸ್ವಂತ ಅಂಚೆ ಕಚೇರಿಯನ್ನು ಆರಂಭಿಸಬಹುದು. ಇದು ಹೇಗೆ ಸಾಧ್ಯ? ವಿದ್ಯಾರ್ಹತೆ ಏನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

Read Full Story
09:14 AM (IST) Jan 31

India Latest News Live 31 January 2026ಆಸ್ಟ್ರೇಲಿಯಾ ಓಪನ್‌ ಫೈನಲ್‌ನಲ್ಲಿ ಈ ಬಾರಿ ಜೋಕೋ vs ಆಲ್ಕರಜ್! ನೋವಾಕ್‌ ಕನಸು ಕೊನೆಗೂ ಈಡೇರುತ್ತಾ?

ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲಿ ನೋವಾಕ್‌ ಜೋಕೋವಿಚ್‌ ಮತ್ತು ಕಾರ್ಲೊಸ್ ಆಲ್ಕರಜ್‌ ಮುಖಾಮುಖಿಯಾಗಲಿದ್ದಾರೆ. ಸೆಮಿಫೈನಲ್‌ನಲ್ಲಿ ಯಾನಿಕ್ ಸಿನ್ನರ್ ವಿರುದ್ಧ ಜೋಕೋ ಮತ್ತು ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಆಲ್ಕರಜ್‌ ರೋಚಕ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

Read Full Story
08:41 AM (IST) Jan 31

India Latest News Live 31 January 2026Ahmedabad ಏರ್‌ ಇಂಡಿಯಾ ವಿಮಾನ ದುರಂತ - 260 ಸಾವು, ಮತ್ತೆ ದಟ್ಟವಾಯ್ತು ಅದೇ ಅನುಮಾನ!

260 ಜನರನ್ನು ಬಲಿ ಪಡೆದ ಏರ್‌ ಇಂಡಿಯಾ ವಿಮಾನ ದುರಂತದ ತನಿಖೆಯಲ್ಲಿ ಯಾವುದೇ ತಾಂತ್ರಿಕ ದೋಷ ಅಥವಾ ದುಷ್ಕೃತ್ಯದ ಸಂಚು ಕಂಡುಬಂದಿಲ್ಲ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ವರದಿ ಮಾಡಿದೆ.

Read Full Story