Delhi Smog Crisis Artificial Rain Fails ದೆಹಲಿಯ ವಾಯು ಮಾಲಿನ್ಯ ನಿಯಂತ್ರಣದಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಡೆಸಿದ ಮೋಡ ಬಿತ್ತನೆಯಂತಹ ಪ್ರಯತ್ನಗಳು ಶೂನ್ಯ ಫಲಿತಾಂಶ ನೀಡಿವೆ.
- Home
- News
- India News
- India Latest News Live: ಕೆಮ್ಮಿನೂರಲ್ಲಿ ನಿಲ್ಲುತ್ತಲೇ ಇಲ್ಲ ಕೆಮ್ಮು, ಹನಿಯಲೇ ಇಲ್ಲ ಕೃತಕ ಮಳೆ..!
India Latest News Live: ಕೆಮ್ಮಿನೂರಲ್ಲಿ ನಿಲ್ಲುತ್ತಲೇ ಇಲ್ಲ ಕೆಮ್ಮು, ಹನಿಯಲೇ ಇಲ್ಲ ಕೃತಕ ಮಳೆ..!

ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆ ಬಳಕೆ ಹೆಚ್ಚಾದ ಬೆನ್ನಲ್ಲೇ ಟೆಕ್ ಕಂಪನಿಗಳ ಉದ್ಯೋಗ ಕಡಿತ ಪರ್ವ ಮುಂದುವರೆದಿದ್ದು ಅಮೆಜಾನ್ ಜಾಗತಿಕವಾಗಿ 30 ಸಾವಿರ ಉದ್ಯೋಗಿಗಳಿಗೆ ಕೊಕ್ ನೀಡುವುದಕ್ಕೆ ಮುಂದಾಗಿದೆ. ಇದು 2022ರ ಬಳಿಕದ ಅತಿದೊಡ್ಡ ಉದ್ಯೋಗ ಕಡಿತವಾಗಿದೆ. ಕೋವಿಡ್ ಸಮಯದಲ್ಲಿ ಹೆಚ್ಚಿನ ನೌಕರರ ನೇಮಕಾತಿಯಿಂದ ಆದ ವೆಚ್ಚವನ್ನು ಸರಿದೂಗಿಸಲು ಮತ್ತು ಹೆಚ್ಚು ಹೆಚ್ಚು ಎಐ ತಂತ್ರಜ್ಞಾನ ಬಳಕೆ ಮೂಲಕ ಸೇವೆ ನೀಡಲು ಕಂಪನಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ
India Latest News Live 29 October 2025ಕೆಮ್ಮಿನೂರಲ್ಲಿ ನಿಲ್ಲುತ್ತಲೇ ಇಲ್ಲ ಕೆಮ್ಮು, ಹನಿಯಲೇ ಇಲ್ಲ ಕೃತಕ ಮಳೆ..!
India Latest News Live 29 October 20254 ಬಾರಿಯ ಚಾಂಪಿಯನ್ ಇಂಗ್ಲೆಂಡ್ ಮಹಿಳೆಯರ ಮಣಿಸಿ ಚೊಚ್ಚಲ ಬಾರಿಗೆ ವಿಶ್ವಕಪ್ ಫೈನಲ್‌ಗೇರಿದ ದಕ್ಷಿಣ ಆಫ್ರಿಕಾ
South Africa Beats 4-Time Champions England to Reach First Women's World Cup Final ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ, ದಕ್ಷಿಣ ಆಫ್ರಿಕಾ ತಂಡವು 4 ಬಾರಿಯ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 125 ರನ್‌ಗಳಿಂದ ಸೋಲಿಸಿ ಇದೇ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ.
India Latest News Live 29 October 2025ಶೇ.65ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇರುವ ಈ ದೇಶದಲ್ಲಿ ನಿರ್ಮಾಣವಾಗುತ್ತಿದೆ ಭವ್ಯ ರಾಮ ಮಂದಿರ
ಶೇ.65ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇರುವ ಈ ದೇಶದಲ್ಲಿ ನಿರ್ಮಾಣವಾಗುತ್ತಿದೆ ಭವ್ಯ ರಾಮ ಮಂದಿರ, ವಿಶೇಷ ಅಂದರೆ ಈ ದೇಶದಲ್ಲಿ 3 ಲಕ್ಷಕ್ಕೂ ಅಧಿಕ ಹಿಂದೂಗಳು ನೆಲೆಸಿದ್ದಾರೆ. ಇದೀಗ ಅಲ್ಲಿನ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದೆ.
India Latest News Live 29 October 2025ನಷ್ಟದಲ್ಲಿರುವ ದೇಶದ 12 ಡಿಸ್ಕಾಮ್ ಪಾರುಮಾಡಲು ಮೋದಿ ಸರ್ಕಾರದ 1.05 ಲಕ್ಷ ಕೋಟಿಯ ಬೇಲ್‌ಔಟ್ ಪ್ಲ್ಯಾನ್?
Modi Govts ₹1.05 Lakh Cr Bailout Plan for Discoms ಸಾಲದ ಸುಳಿಯಲ್ಲಿರುವ ರಾಜ್ಯ ವಿದ್ಯುತ್ ವಿತರಣಾ ಕಂಪನಿಗಳಿಗೆ ಕೇಂದ್ರ ಸರ್ಕಾರವು 1 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಬೃಹತ್ ಬೇಲ್ಔಟ್ ಪ್ಯಾಕೇಜ್ ಯೋಜಿಸುತ್ತಿದೆ.
India Latest News Live 29 October 20258ನೇ ವೇತನ ಆಯೋಗ ಬಂದ್ರೂ ಸರ್ಕಾರಿ ಬ್ಯಾಂಕ್ ಉದ್ಯೋಗಿಗಳಿಗೆ ಯಾವುದೇ ಲಾಭವಿಲ್ಲ, ಇಲ್ಲಿದೆ ರೀಸನ್..!
8th Pay Commission Who Benefits & Who Doesnt Salary Calculation Fitment Factor Explained ಕೇಂದ್ರ ಸರ್ಕಾರವು 8ನೇ ವೇತನ ಆಯೋಗವನ್ನು ರಚಿಸಿದ್ದು, ಇದು ಸುಮಾರು 1.2 ಕೋಟಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡಲಿದೆ.
India Latest News Live 29 October 2025ಕಾಂಗ್ರೆಸ್ ಸಭೆಯಲ್ಲಿ ಮೊಳಗಿದ ಬಾಂಗ್ಲಾದೇಶ ರಾಷ್ಟ್ರಗೀತೆ, ಭುಗಿಲೆದ್ದ ಆಕ್ರೋಶ
ಕಾಂಗ್ರೆಸ್ ಸಭೆಯಲ್ಲಿ ಮೊಳಗಿದ ಬಾಂಗ್ಲಾದೇಶ ರಾಷ್ಟ್ರಗೀತೆ, ಭುಗಿಲೆದ್ದ ಆಕ್ರೋಶ, ಈಶಾನ್ಯ ರಾಜ್ಯ ತಮ್ಮದು ಎಂದು ಇತ್ತೀಚೆಗಷ್ಟೆ ಪಾಕಿಸ್ತಾನಕ್ಕೆ ಮ್ಯಾಪ್ ನೀಡಿದ್ದ ಬಾಂಗ್ಲಾದೇಶವನ್ನು ಕಾಂಗ್ರೆಸ್ ತಲೆ ಮೇಲೆ ಹೊತ್ತು, ಭಾರತದಿಂದ ಈಶಾನ್ಯ ಪ್ರತ್ಯೇಕಗೊಳಿಸಲು ಸಂಚು ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
India Latest News Live 29 October 2025ಡಿಸೆಂಬರ್ ಮಧ್ಯದಲ್ಲಿ ಐಪಿಎಲ್ ಮಿನಿ ಹರಾಜು, ಇಡೀ ತಂಡವನ್ನೇ ಖಾಲಿ ಮಾಡಲು ನಿರ್ಧರಿಸಿದ ಎರಡು ಫ್ರಾಂಚೈಸಿ?
IPL Mini-Auction 2026 December Date Set CSK & RR Eyeing Full Squad Reset ಐಪಿಎಲ್ ಮಿನಿ-ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಫ್ರಾಂಚೈಸಿಗಳು ತಮ್ಮ ಆಟಗಾರರ ರಿಟೆನ್ಶನ್ ಮತ್ತು ರಿಲೀಸ್‌ಗಳನ್ನು ಸಲ್ಲಿಸಲು ಅಂತಿಮ ದಿನಾಂಕ ಮತ್ತು ತಾತ್ಕಾಲಿಕ ಹರಾಜು ವಿಂಡೋವನ್ನು ಸೂಚಿಸುವ ವರದಿಗಳು ಬಂದಿವೆ.
India Latest News Live 29 October 2025ಸಾಫ್ಟ್‌ವೇರ್ ಎಂಜಿನಿಯರ್ ಈ ಟೆರರಿಸ್ಟ್? ಓದಿನಲ್ಲಿ ಟಾಪರ್, ಕ್ರಿಕೆಟ್ ತಂಡದ ನಾಯಕನ ಬೆಚ್ಚಿಬೀಳಿಸೋ ಕಥೆ ಕೇಳಿ!
India Latest News Live 29 October 2025ಗಂಡನ ಅಪ್ಪನನ್ನೇ ವರಿಸಿದ ಸೊಸೆ! ಮದುವೆ ಮಾಡಿಕೊಂಡ ಕಾರಣ ಕೇಳಿ ಎಲ್ಲರೂ ಶಾಕ್
India Latest News Live 29 October 2025ವೃತ್ತಿಜೀವನದ ಕೊನೇ ಘಟ್ಟದಲ್ಲಿ ಇದೇ ಮೊದಲ ಬಾರಿಗೆ ಮಹಾಸಾಧನೆ ಮಾಡಿದ ರೋಹಿತ್ ಶರ್ಮ!
Rohit Sharma Becomes World No. 1 ODI Batsman,ರೋಹಿತ್ ಶರ್ಮ, ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಈ ಮೂಲಕ ಸಚಿನ್ ತೆಂಡುಲ್ಕರ್ ದಾಖಲೆ ಮುರಿದು, ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
India Latest News Live 29 October 2025ಎಐನಿಂದ ಬದುಕಿಗೆ ಬಿತ್ತು ಕತ್ತರಿ - ರಾತ್ರಿ ಬೆಳಗಾಗುವುದರೊಳಗೆ ಸಾವಿರಾರು ಉದ್ಯೋಗಿಗಳಿಗೆ ಶಾಕ್ ನೀಡಿದ ಅಮೇಜಾನ್
Amazon Layoff:ಆನ್‌ಲೈನ್ ದೈತ್ಯ ಅಮೆಜಾನ್, ತನ್ನ ಸಾವಿರಾರು ಕಾರ್ಪೊರೇಟ್ ಉದ್ಯೋಗಿಗಳನ್ನು ರಾತ್ರೋರಾತ್ರಿ ವಜಾಗೊಳಿಸಿದೆ. ಎಐ ಪರಿಕರಗಳ ಮೇಲೆ ಹೆಚ್ಚಿದ ಗಮನ ಮತ್ತು ಸಂಸ್ಥೆಯ ಪುನರ್ರಚನೆಯ ಭಾಗವಾಗಿ ಈ ಉದ್ಯೋಗ ಕಡಿತ ಮಾಡಲಾಗಿದೆ.
India Latest News Live 29 October 2025ವೋಟ್‌ಗಾಗಿ ಮೋದಿ ವೇದಿಕೆ ಮೇಲೆ ಡಾನ್ಸ್ ಕೂಡ ಮಾಡ್ತಾರೆ ಎಂದ ರಾಹುಲ್ ಗಾಂಧಿ
PM Modi 'Will Even Dance for Votes ಬಿಹಾರ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಮತಗಳಿಗಾಗಿ ಯಾವುದೇ ನಾಟಕವಾಡುತ್ತಾರೆ, ನೃತ್ಯ ಮಾಡಲು ಹೇಳಿದರೂ ಮಾಡುತ್ತಾರೆ ಎಂದು ಆರೋಪಿಸಿದರು. 20 ವರ್ಷಗಳ ನಿತೀಶ್ ಕುಮಾರ್ ಆಡಳಿತವನ್ನು ಅವರು ಟೀಕಿಸಿದ್ದಾರೆ.
India Latest News Live 29 October 2025ಪಾಕಿಸ್ತಾನ ವಾಯುಪ್ರದೇಶ ಮುಚ್ಚಿರುವುದರಿಂದ ಏರ್ ಇಂಡಿಯಾಗೆ ಆಗಿರುವ ನಷ್ಟ ಎಷ್ಟು ಕೋಟಿ?
Pakistan airspace ban impact: ಭಾರತದ ವಿಮಾನಗಳಿಗೆ ಪಾಕಿಸ್ತಾನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ, ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ಸುಮಾರು 4000 ಕೋಟಿ ರೂಪಾಯಿಗಳಷ್ಟು ಭಾರಿ ಆರ್ಥಿಕ ನಷ್ಟವಾಗಿದೆ ಎಂದು ಅದರ ಸಿಇಒ ಕಂಪಬೆಲ್ ವಿಲ್ಸನ್ ತಿಳಿಸಿದ್ದಾರೆ.
India Latest News Live 29 October 202525-30 ಲಕ್ಷ ಲಂಚ ಕೊಟ್ಟು ಸರ್ಕಾರಿ ಉದ್ಯೋಗ ಗಿಟ್ಟಿಸಿದ 150 ಜನ - FIR ದಾಖಲಿಸಲು ಇಡಿ ಸೂಚನೆ
Bribe for job scam: ತಮಿಳುನಾಡಿನಲ್ಲಿ ನಡೆದಿದೆ ಎನ್ನಲಾದ ಉದ್ಯೋಗಕ್ಕಾಗಿ ಲಂಚ ಹಗರಣವನ್ನು ಜಾರಿ ನಿರ್ದೇಶನಾಲಯ ಬಯಲಿಗೆಳೆದಿದೆ. ಸುಮಾರು 150 ಅಭ್ಯರ್ಥಿಗಳು 25-35 ಲಕ್ಷ ರೂ. ಲಂಚ ನೀಡಿ ಕೆಲಸ ಪಡೆದಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಿಸಲು ಇಡಿ ರಾಜ್ಯ ಪೊಲೀಸರಿಗೆ ಸೂಚಿಸಿದೆ.
India Latest News Live 29 October 2025ರಾಫೆಲ್‌ನಲ್ಲಿ ಹಾರಿ ಹೊಸ ದಾಖಲೆ ನಿರ್ಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
Droupadi Murmu Rafale flight: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಫೆಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಾಷ್ಟ್ರಪತಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಈ ಹಾರಾಟದಲ್ಲಿ, ಮೊದಲ ಮಹಿಳಾ ರಾಫೆಲ್ ಪೈಲಟ್ ಶಿವಾಂಗಿ ಸಿಂಗ್ ಅವರ ಜೊತೆಗಿದ್ದರು.
India Latest News Live 29 October 2025ತನಗೆ ದಂಡ ವಿಧಿಸಿ ತಾವೇ ರೂಲ್ಸ್ ಬ್ರೇಕ್ ಮಾಡಿದ ಟ್ರಾಫಿಕ್ ಪೊಲೀಸರ ಬೆನ್ನಟ್ಟಿ ಹಿಡಿದ ವಿದ್ಯಾರ್ಥಿ
Thane student confronts police: ಯುವಕನೋರ್ವನಿಗೆ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ವಿಧಿಸಿದ್ದಾರೆ. ಆದರೆ ಸ್ವಲ್ಪ ಹೊತ್ತಲ್ಲಿ ಆ ದಂಡ ವಿಧಿಸಿದ ಪೊಲೀಸರೇ ಸಂಚಾರ ನಿಯಮ ಬ್ರೇಕ್ ಮಾಡಿದ್ದು, ಕಾಲೇಜು ವಿದ್ಯಾರ್ಥಿಯೋರ್ವ ಆ ಪೊಲೀಸರನ್ನು ಬೆನ್ನಟ್ಟಿ ಹಿಡಿದಿದ್ದಾನೆ.
India Latest News Live 29 October 2025ಎಲ್ಲಾ ದಾಖಲೆ ಬ್ರೇಕ್ ಮಾಡಿತ್ತು 1957ರ ಸಿನಿಮಾ; 2025ರಲ್ಲಾಗಿದ್ರೆ ಕಲೆಕ್ಷನ್ ಆಗ್ತಿತ್ತು 2,000 ಕೋಟಿ ರೂಪಾಯಿ
Box Office Collection Record: ಭಾರತೀಯ ಚಿತ್ರರಂಗದ ಒಂದು ಐಕಾನಿಕ್ ಸಿನಿಮಾವಾಗಿದೆ. ಕೇವಲ 60 ಲಕ್ಷದಲ್ಲಿ ನಿರ್ಮಾಣವಾದ ಈ ಚಿತ್ರ, ವಿಶ್ವಾದ್ಯಂತ 8 ಕೋಟಿಗೂ ಅಧಿಕ ಗಳಿಸಿತ್ತು, ಇದರ ಇಂದಿನ ಮೌಲ್ಯ ಸುಮಾರು ₹2000 ಕೋಟಿ ಆಗಿದೆ.
India Latest News Live 29 October 2025QR Codes for Highway Project - ರಸ್ತೆ ದೋಷಗಳಿಗೆ ನಾನೊಬ್ಬನೇ ಏಕೆ ಹೊಣೆ ತೆಗೆದುಕೊಳ್ಳಲಿ - ನಿತಿನ್ ಗಡ್ಕರಿ
QR codes on national highways ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೀಘ್ರದಲ್ಲೇ QR ಕೋಡ್‌ಗಳನ್ನು ಅಳವಡಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ರಸ್ತೆ ದೋಷಗಳಿಗೆ ನಾನೊಬ್ಬನೇ ಏಕೆ ಹೊಣೆ ಎಂದು ಗಡ್ಕರಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.
India Latest News Live 29 October 2025ಕುಡಿದ ಮತ್ತಿನಲ್ಲಿ ಹುಲಿಯ ಮುದ್ದು ಮಾಡಿದ ಹುಲಿಯಾ..! ಸಿಸಿಟಿವಿ ವೀಡಿಯೋ ವೈರಲ್
drunk man adores tiger: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ, ಹುಲಿಯನ್ನು ಬೆಕ್ಕೆಂದು ಭಾವಿಸಿ ಮುದ್ದಿಸಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾದ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸತ್ಯಾಸತ್ಯತೆ ಬಗ್ಗೆ ಅನುಮಾನವಿದೆ
India Latest News Live 29 October 2025ದೇವಾಲಯದ ದುಡ್ಡನ್ನು ಮುಟ್ಟಿದ್ರೆ ಜೋಕೆ! ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಹೈಕೋರ್ಟ್ ತೀರ್ಪಿನಲ್ಲಿ ಹೇಳಿದ್ದೇನು?
ದೇವಸ್ಥಾನಗಳಿಗೆ ಭಕ್ತರು ನೀಡುವ ದೇಣಿಗೆ ದೇವರಿಗೆ ಸೇರಿದ್ದು, ಅದನ್ನು ಸರ್ಕಾರದ ಯೋಜನೆಗಳಿಗೆ ಅಥವಾ ಇತರೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ದೇವಾಲಯದ ನಿಧಿಯನ್ನು ಧಾರ್ಮಿಕ ಉದ್ದೇಶಗಳಿಗೆ ಮಾತ್ರ ಬಳಸಬೇಕೆಂದು ಸರ್ಕಾರಗಳಿಗೆ ತಾಕೀತು ಮಾಡಿದೆ.