11:36 PM (IST) Jul 27

India Latest News Live ವಿಜಯ್ ದೇವರಕೊಂಡ ಕೆರಿಯರ್ ಬದಲಿಸಬಹುದಾಗಿದ್ದ ಎರಡು ಸಿನಿಮಾಗಳು ಯಾಕೆ ನಿಂತವು? ಅಸಲಿ ಕಾರಣ ಇಲ್ಲಿದೆ

ವಿಜಯ್ ದೇವರಕೊಂಡ ಕೆರಿಯರ್‌ನಲ್ಲಿ ಸೂಪರ್‌ ಹಿಟ್‌ ಸಿನಿಮಾಗಳ ಜೊತೆಗೆ, ದೊಡ್ಡ ಮಟ್ಟದಲ್ಲಿ ಶುರುವಾಗಿ ಅರ್ಧಕ್ಕೆ ನಿಂತುಹೋದ ಚಿತ್ರಗಳೂ ಇವೆ. ಆ ಎರಡು ಸಿನಿಮಾಗಳು ಯಾವುವು? ಅವು ನಿಲ್ಲಲು ಕಾರಣವೇನು?

Read Full Story
10:53 PM (IST) Jul 27

India Latest News Live ಸಿಜೆಪಿ ಪ್ರತಿಭಟನೆ ಎಫೆಕ್ಟ್‌ - 635K followers ಇದ್ದ ಇನ್ಸ್‌ಟಾಗ್ರಾಮ್‌ ಅಕೌಂಟ್‌ ಕಳೆದುಕೊಂಡ ವೈರಲ್‌ ಹುಡುಗ!

'ಕಾಕ್ರೋಚ್ ಜನತಾ ಪಾರ್ಟಿ' ಪ್ರತಿಭಟನೆಯ ವಿಡಿಯೋಗಳಿಂದ ಖ್ಯಾತರಾದ ಕಂಟೆಂಟ್ ಕ್ರಿಯೇಟರ್ ಅಭಿನವ್ ಬಿಷ್ಟ್ ಅವರ 6 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದ ಇನ್‌ಸ್ಟಾಗ್ರಾಮ್ ಖಾತೆಯನ್ನು ಮೆಟಾ ಅಮಾನತುಗೊಳಿಸಿದೆ.

Read Full Story
10:38 PM (IST) Jul 27

India Latest News Live ಟಾಲಿವುಡ್‌ನಲ್ಲಿ ಗಾಯದ ಪರ್ವ.. ಫ್ಯಾನ್ಸ್‌ಗೆ ಶಾಕ್! ಜೂ.ಎನ್‌ಟಿಆರ್‌ಗೆ ಗಾಯ, 8 ವಾರ ಬೆಡ್ ರೆಸ್ಟ್ - ಆಗಿದ್ದೇನು?

ನಟ ಜೂ.ಎನ್‌ಟಿಆರ್‌ಗೆ ಗಾಯಗಳಾಗಿವೆ. ಅವರ ಭುಜಕ್ಕೆ ಗಾಯವಾಗಿದೆ ಎಂದು ಅವರ ತಂಡ ಮಾಹಿತಿ ನೀಡಿದೆ. ವೈದ್ಯಕೀಯ ಪರೀಕ್ಷೆಗಳ ನಂತರ ಎಂಟು ವಾರಗಳ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.

Read Full Story
10:36 PM (IST) Jul 27

India Latest News Live ಕಾಕ್ರೋಚ್‌ಗೆ ಈಗ ಕಾನೂನು ಸಂಕಷ್ಟ, ₹1 ಕೋಟಿ ದೇಣಿಗೆ ನೀಡಿದ ಹಿರಿಯ ವಕೀಲ, ಮಾಜಿ ಕಾಂಗ್ರೆಸ್ಸಿಗ ಕಪಿಲ್ ಸಿಬಲ್!

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟಿಸಿದ್ದಕ್ಕೆ ಎಫ್‌ಐಆರ್ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಕಾನೂನು ನೆರವು ನೀಡಲು 'ಕಾಕ್ರೋಚ್ ಜನತಾ ಪಾರ್ಟಿ' ಸ್ಥಾಪಿಸಿದ ನಿಧಿಗೆ ಹಿರಿಯ ವಕೀಲ ಕಪಿಲ್ ಸಿಬಲ್ ₹1 ಕೋಟಿ ದೇಣಿಗೆ ನೀಡಿದ್ದಾರೆ.

Read Full Story
09:46 PM (IST) Jul 27

India Latest News Live ವಿಶ್ವದ ಶ್ರೇಷ್ಠ ವೈದ್ಯರ ತಂಡದಿಂದ ರಾಮ್ ಚರಣ್‌ಗೆ ಸರ್ಜರಿ - ಈಗ ಪೆದ್ದಿ ಆರೋಗ್ಯ ಹೇಗಿದೆ?

Ram Charan Health: ರಾಮ್ ಚರಣ್ ಅವರ ಮಣಿಕಟ್ಟು ಸರ್ಜರಿ ಯಶಸ್ವಿಯಾಗಿ ನಡೆದಿದೆ. ವಿಶ್ವದ ಖ್ಯಾತ ವೈದ್ಯರು ಈ ಸರ್ಜರಿ ಮಾಡಿರುವುದು ವಿಶೇಷ. ಹಾಗಾದರೆ ಈಗ ಚರಣ್ ಆರೋಗ್ಯ ಹೇಗಿದೆ? ಇಲ್ಲಿದೆ ವಿವರ.

Read Full Story
09:06 PM (IST) Jul 27

India Latest News Live ಜೂ.ಎನ್‌ಟಿಆರ್‌ 'ದೇವರ' ಕಲೆಕ್ಷನ್ ನಿಜಾನಾ, ಸುಳ್ಳಾ? ದುಬೈ ಪಾರ್ಟಿ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ನಿರ್ಮಾಪಕ!

ಜೂ.ಎನ್‌ಟಿಆರ್‌‌ ನಟನೆಯ 'ದೇವರ' ಚಿತ್ರದ ಕಲೆಕ್ಷನ್ ನಿಜವೇ ಅಥವಾ ಫೇಕ್ ಎಂಬ ಚರ್ಚೆ ಟಾಲಿವುಡ್‌ನಲ್ಲಿ ಇನ್ನೂ ನಡೆಯುತ್ತಿದೆ. ನೆಗೆಟಿವ್ ಟಾಕ್ ನಡುವೆಯೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ಹೇಳಿದ್ದರು.

Read Full Story
08:37 PM (IST) Jul 27

India Latest News Live ಹೆದ್ದಾರಿಯಲ್ಲಿ ಸ್ಕಿಡ್‌ ಆಗಿ ಎರಡು ತುಂಡಾದ ಬಸ್‌, ಭೀಕರ ಘಟನೆಯ ವಿಡಿಯೋ ವೈರಲ್‌!

ಕೇರಳದ ಮಲಪ್ಪುರಂ ಜಿಲ್ಲೆಯ ಕುಟ್ಟಿಪ್ಪುರಂ ಬಳಿ ಖಾಸಗಿ ಬಸ್‌ವೊಂದು ನಿಯಂತ್ರಣ ತಪ್ಪಿ ಆಟೋರಿಕ್ಷಾಗೆ ಡಿಕ್ಕಿ ಹೊಡೆದು, ಕಾರಿನ ಮೇಲೆ ಮಗುಚಿಬಿದ್ದಿದೆ. ಈ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Read Full Story
08:18 PM (IST) Jul 27

India Latest News Live 'ಪಿಚ್ಚರ್​ ಅಭೀ ಭೀ ಬಾಕಿ ಹೈ' ಎಂದಿದ್ದ CJP ದೀಪ್ಕೆ ಪಿಚ್ಚರ್​ ಬಿಟ್ಟೋಯ್ತು - ಕೇಳಿದ ಈ ಪ್ರಶ್ನೆಗೆ ಉತ್ತರವಿಲ್ಲದೇ ಸುಸ್ತಾದ್ರು

ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾಯಿತು. ಆದರೆ, ಪಂಜಾಬ್‌ನಲ್ಲಿ ಇದೇ ರೀತಿಯ ಪೇಪರ್ ಲೀಕ್ ಆದಾಗ, ಆಮ್ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಪ್ರತಿಭಟನೆಯ ನಾಯಕ ಅಭಿಜೀತ್ ದೀಪ್ಕೆ, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೆ ತಬ್ಬಿಬ್ಬಾದರು, ಇದು ಅವರ ಹೋರಾಟದ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story
08:17 PM (IST) Jul 27

India Latest News Live ಸತತ 7 ಫ್ಲಾಪ್! ವಿಜಯ್ ಚಿತ್ರವೂ ಕೈ ಹಿಡಿಯಲಿಲ್ಲ - 'ಬುಟ್ಟಬೊಮ್ಮ' ಪೂಜಾ ಹೆಗ್ಡೆಗೆ ಸಂಕಷ್ಟ

ನಟಿ ಪೂಜಾ ಹೆಗ್ಡೆ ಇತ್ತೀಚೆಗೆ 'ಜನ ನಾಯಗನ್' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಸಿನಿಮಾ ಸೋಲಿನತ್ತ ಸಾಗುತ್ತಿದ್ದು, ಪೂಜಾ ಇಟ್ಟಿದ್ದ ಭರವಸೆ ಹುಸಿಯಾಗಿದೆ. ಸತತ ಸೋಲುಗಳಿಂದ ಅವರ ವೃತ್ತಿಜೀವನ ಸಂಕಷ್ಟದಲ್ಲಿದೆ.

Read Full Story
07:38 PM (IST) Jul 27

India Latest News Live 'ಬಾಹುಬಲಿ'ಗಾಗಿ ನಾಸರ್‌ಗೆ ಸಿಕ್ಸ್ ಪ್ಯಾಕ್ ಮಾಡಲು ಹೇಳಿದ್ದರಾ ರಾಜಮೌಳಿ? ಇಲ್ಲಿದೆ ಕುತೂಹಲಕಾರಿ ಕಥೆ

Baahubali Movie Secrets: ತಮಗೆ ಬೇಕಾದ ಔಟ್‌ಪುಟ್ ಬರುವವರೆಗೂ ರಾಜಮೌಳಿ ಕಲಾವಿದರನ್ನು ಬಿಡುವುದಿಲ್ಲ. ಚಿಕ್ಕ ಪಾತ್ರವೇ ಇರಲಿ, ದೊಡ್ಡ ಪಾತ್ರವೇ ಇರಲಿ, ಪರ್ಫೆಕ್ಷನ್ ಇರಲೇಬೇಕು ಎನ್ನುವ ನಿರ್ದೇಶಕ ಅವರು.

Read Full Story
07:24 PM (IST) Jul 27

India Latest News Live 'ಹೌದು ನಾವಿರೋದೇ ಹಿಂಗೆ..' ರೆಸಿಗ್ನೇಶನ್‌ ಪಾರ್ಟಿ ವಿಡಿಯೋಗೆ ಟೀಕೆ ಬಂದ ಬೆನ್ನಲ್ಲೇ ಸಮರ್ಥಿಸಿಕೊಂಡ ಸಿಜೆಪಿಯ ಸೌರವ್‌ ದಾಸ್‌

ದೆಹಲಿಯ ಜಂತರ್ ಮಂತರ್‌ನಲ್ಲಿ 37 ದಿನಗಳ ಪ್ರತಿಭಟನೆಯನ್ನು ಹಿಂಪಡೆದ 'ಕಾಕ್ರೋಚ್ ಜನತಾ ಪಾರ್ಟಿ' (CJP), ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಪಾರ್ಟಿ ಮಾಡಿ ಸಂಭ್ರಮಿಸಿದೆ. ಈ ವಿಡಿಯೋ ವೈರಲ್ ಆಗಿ ತೀವ್ರ ಟೀಕೆಗೆ ಗುರಿಯಾಗಿದೆ.

Read Full Story
06:55 PM (IST) Jul 27

India Latest News Live Salary Hike - ಸಂಬಳ ಜಾಸ್ತಿಯಾದ್ರೂ ಕೈಯಲ್ಲಿ ಹಣ ಉಳೀತಿಲ್ವಾ? ಹಾಗಿದ್ರೆ ಈ ತಪ್ಪನ್ನಂತೂ ಮಾಡಲೇಬೇಡಿ!

ವರ್ಷಗಟ್ಟಲೆ ಕಷ್ಟಪಟ್ಟು ದುಡಿದಿದ್ದಕ್ಕೆ ಸಂಬಳ ಜಾಸ್ತಿಯಾದ್ರೆ ಸಿಗೋ ಖುಷಿಯೇ ಬೇರೆ. ತಿಂಗಳ ಬಜೆಟ್, ಖರ್ಚು ಕಡಿತ ಅಂತ ಕಸರತ್ತು ಮಾಡಿದ ಮೇಲೆ ಕೈಯಲ್ಲಿ ಸ್ವಲ್ಪ ಹೆಚ್ಚು ಹಣ ಬರೋದು ದೊಡ್ಡ ರಿಲೀಫ್ ಕೊಡುತ್ತೆ. ಈ ಟೈಮ್‌ನಲ್ಲಿ ಖರ್ಚು ಮಾಡಲು ಹೊಸ ಹೊಸ ಆಸೆ ಬರೋದು ಸಹಜ.

Read Full Story
06:53 PM (IST) Jul 27

India Latest News Live ಮದುವೆಗೂ ಮುನ್ನವೇ ಗೊತ್ತಿತ್ತು.. - ಪತ್ನಿ ಜೈನಬ್ ಟ್ರೋಲ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಅಖಿಲ್

ನಟ ಅಖಿಲ್ ಅಕ್ಕಿನೇನಿ ತಮ್ಮ ಪತ್ನಿ ಜೈನಬ್ ವಿರುದ್ಧ ನಡೆಯುತ್ತಿರುವ ಟ್ರೋಲಿಂಗ್ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಮದುವೆಗೂ ಮುನ್ನವೇ ಈ ಬಗ್ಗೆ ನಮಗೆ ತಿಳಿದಿತ್ತು ಎಂದು ಅಖಿಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story
06:51 PM (IST) Jul 27

India Latest News Live LOVE STORY - ಕುಚ್‌ಕುಚ್ ಹೋಗಯಾ.. ಕಾಶ್ಮೀರದ ಸುಂದರಿ ಸಮ್ರೀನ್ ಕೌರ್ ಲವ್ವಲ್ಲಿ ಬಿದ್ರಾ ಅರ್ಷ್‌ದೀಪ್ ಸಿಂಗ್?

ಮೈದಾನದಲ್ಲಿ ಬ್ಯಾಟರ್‌ಗಳನ್ನು ನಡುಗಿಸುವ ಅರ್ಶದೀಪ್ ಈಗ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ. ಅಭಿಮಾನಿಗಳಂತೂ ಈ ಹೊಸ ಜೋಡಿಯನ್ನು ನೋಡಿ "ಪರ್ಫೆಕ್ಟ್ ಮ್ಯಾಚ್" ಎಂದು ಸಂಭ್ರಮಿಸುತ್ತಿದ್ದಾರೆ! ಆದರೆ, ಈ ಲವ್‌ ಸ್ಟೋರಿಯಿಂದ ಈ ಇಬ್ಬರ ಕೆರಿಯರ್ ಸಮಸ್ಯೆ ಎದುರಿಸದೇ ಇರಲಿ ಎಂದೂ ಕೂಡ ಹಲವರು ಹಾರೈಸುತ್ತಿದ್ದಾರೆ.

Read Full Story
06:27 PM (IST) Jul 27

India Latest News Live ಬದಲಾಗುತ್ತಿದೆ 10ರೂ 20 ರೂ ನೋಟು, ಡಿಮಾನಿಟೈಸೇಶನ್ ಬಳಿಕ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

ಡಿಮಾನಿಟೈಸೇಶನ್ ಬಳಿಕ ನೋಟಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. 10 ರೂಪಾಯಿ ಹಾಗೂ 20 ರೂಪಾಯಿ ನೋಟುಗಳ ರೂಪ, ಸ್ವರೂಪ ಎಲ್ಲವೂ ಬದಲಾಗುತ್ತಿದೆ. ಏನಿದು?

Read Full Story
05:25 PM (IST) Jul 27

India Latest News Live "ಅಭಿಷೇಕ್‌ಗೆ ಸಿಗೋ ಚಾನ್ಸ್‌ ಸಂಜುಗೆ ಯಾಕಿಲ್ಲ?" - ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ ವಿರುದ್ಧ ಕೆಂಡವಾದ ಕೃಷ್ಣಮಾಚಾರಿ ಶ್ರೀಕಾಂತ್!

ಟಿ20 ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಕೈಬಿಟ್ಟಿರುವುದನ್ನು ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರವಾಗಿ ಖಂಡಿಸಿದ್ದಾರೆ. ಸತತವಾಗಿ ವಿಫಲವಾಗುತ್ತಿರುವ ಅಭಿಷೇಕ್ ಶರ್ಮಾಗೆ ನೀಡುತ್ತಿರುವ ಅವಕಾಶಗಳನ್ನು ಸಂಜುಗೆ ಯಾಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿ, ಸಂಜುರನ್ನು ತಕ್ಷಣವೇ ತಂಡಕ್ಕೆ ಮರಳಿ ಕರೆತರಬೇಕೆಂದು ಅವರು ಆಗ್ರಹಿಸಿದ್ದಾರೆ.
Read Full Story
05:11 PM (IST) Jul 27

India Latest News Live ರಾಷ್ಟ್ರ ಪ್ರಶಸ್ತಿ ವಿವಾದಕ್ಕೆ ನಟ ಧನುಷ್ ಖಡಕ್ ಕೌಂಟರ್.. 'ಆವತ್ತು ಸಿಗದಿದ್ದಾಗ ಏಕೆ ಚರ್ಚೆ ಆಗಿಲ್ಲ?' ಎಂದ ನಟ!

ಧನುಷ್ ಅವರ ಈ ಪ್ರಾಮಾಣಿಕ ಮಾತುಗಳು ಈಗ ಅಭಿಮಾನಿಗಳ ಹೃದಯ ಗೆದ್ದಿವೆ. ಟ್ರೋಲ್ ಮಾಡುವವರಿಗೆ ತಮ್ಮ ಕೆಲಸದ ಮೂಲಕವೇ ಉತ್ತರ ನೀಡುವ ಧನುಷ್, ಈಗ ರಾಷ್ಟ್ರ ಪ್ರಶಸ್ತಿಯ ವಿವಾದವನ್ನೂ ತಮ್ಮ ಚಾಣಾಕ್ಷತನದಿಂದ ತಣ್ಣಗಾಗಿಸಿದ್ದಾರೆ. ನಿಜಕ್ಕೂ ಧನುಷ್ ಅಂದ್ರೆ ಸುಮ್ನೇನಾ? ಈ ಸ್ಟೋರಿ ನೋಡಿ..

Read Full Story
04:07 PM (IST) Jul 27

India Latest News Live ಮಾರುಕಟ್ಟೆಯಲ್ಲಿ ತೀವ್ರ ದರ ಸಮರ, 3 ಬೃಹತ್‌ ಜಾಗತಿಕ ಒಪ್ಪಂದ ಕಳೆದುಕೊಂಡ ಇನ್ಫೋಸಿಸ್‌

ಜಾಗತಿಕ ದರ ಸಮರ ಮತ್ತು ವೆಂಡರ್ ಕನ್ಸಾಲಿಡೇಶನ್‌ನಿಂದಾಗಿ ಇನ್ಫೋಸಿಸ್ ಮೂರು ಪ್ರಮುಖ ಕ್ಲೈಂಟ್ ಒಪ್ಪಂದಗಳನ್ನು ಕಳೆದುಕೊಂಡಿದೆ. ಈ ಸವಾಲುಗಳ ನಡುವೆಯೂ, ಸಂಸ್ಥೆಯು ಜೂನ್ ತ್ರೈಮಾಸಿಕದಲ್ಲಿ $3.6 ಬಿಲಿಯನ್ ಮೌಲ್ಯದ ಹೊಸ ಬೃಹತ್ ಒಪ್ಪಂದಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
Read Full Story
04:02 PM (IST) Jul 27

India Latest News Live Mint Growing - ಹೊರಗೆ ಹೋಗಬೇಕಿಲ್ಲ, ಅಡುಗೆಮನೆಯಲ್ಲೇ ಖರ್ಚಿಲ್ಲದೇ ಸುಲಭವಾಗಿ ಪುದೀನಾ ಬೆಳೆಯಿರಿ!

ಪುದೀನಾವನ್ನು ಮನೆಯ ಅಡುಗೆಮನೆಯಲ್ಲಿ ಅಥವಾ ಬಾಲ್ಕನಿಯಲ್ಲಿ ತುಂಬಾ ಸುಲಭವಾಗಿ ಬೆಳೆಸಬಹುದು. ಸಮೃದ್ಧವಾಗಿ ಪುದೀನಾ ಬೆಳೆಯಲು ಇಲ್ಲಿವೆ ಕೆಲವು ಸರಳ ಟಿಪ್ಸ್.

Read Full Story
03:44 PM (IST) Jul 27

India Latest News Live EPFO ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ - UPI ಆಧಾರಿತ ಕ್ಲೈಮ್ ಸೇವೆ ಆಗಸ್ಟ್‌ಗೆ ಮುಂದೂಡಿಕೆ!

ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಜಾರಿಗೆ ತರಲು ಉದ್ದೇಶಿಸಿದ್ದ ಯುಪಿಐ ಆಧಾರಿತ ಪಿಎಫ್ ಸೇವಾ ಸೌಲಭ್ಯವು ತಾಂತ್ರಿಕ ದೋಷಗಳಿಂದಾಗಿ ವಿಳಂಬವಾಗಿದೆ. ನವೀಕರಿಸಿದ ಪೋರ್ಟಲ್‌ನಲ್ಲಿನ ಸಮಸ್ಯೆಗಳನ್ನು ಸರಿಪಡಿಸಿದ ನಂತರ, ಈ ಸೌಲಭ್ಯವು ಆಗಸ್ಟ್ ತಿಂಗಳಿನಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.
Read Full Story