10:15 PM (IST) Jun 27

India Latest News Live 27 June 2026Anushka Shetty - ರಾಜಮೌಳಿ ಬಗ್ಗೆ ದೇವಸೇನಾ ಹೇಳಿದ ಮಾತು ವೈರಲ್ - ಬಾಹುಬಲಿ ರಹಸ್ಯ ಬಯಲು

Anushka Shetty: ನನ್ನ ಸಿನಿಮಾದಲ್ಲಿ ನಾಯಕಿಯರಿಗೆ ಅಷ್ಟೊಂದು ಪ್ರಾಮುಖ್ಯತೆ ಇರುವುದಿಲ್ಲ. ವಿಕ್ರಮಾರ್ಕುಡು ಚಿತ್ರದಲ್ಲೂ ಅಷ್ಟೇ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳಬೇಕು, ಹಾಡುಗಳಿರುತ್ತವೆ ಅಷ್ಟೇ' ಎಂದು ರಾಜಮೌಳಿ ಹೇಳಿದ್ದರಂತೆ.

Read Full Story
09:56 PM (IST) Jun 27

India Latest News Live 27 June 2026Rekha Vedavyas - 'ಮುದುಕಿ ಅಂತಾರೆ'.. 41 ಆದ್ರೂ ಮದುವೆಯಾಗದಿರಲು ಇದೇ ಕಾರಣ - ಜಿಂಕೆಮರಿ ರೇಖಾ!

Rekha Vedavyas: ‘ಹುಚ್ಚ’ ಸಿನಿಮಾ ಖ್ಯಾತಿಯ ನಟಿ ರೇಖಾ ವೇದವ್ಯಾಸ್ ಅವರಿಗೆ 41 ವರ್ಷವಾದರೂ ಇನ್ನೂ ಸಿಂಗಲ್ ಆಗಿಯೇ ಇದ್ದಾರೆ. ತಾವೇಕೆ ಇನ್ನೂ ಮದುವೆಯಾಗಿಲ್ಲ ಎನ್ನುವ ಸೀಕ್ರೆಟ್ ಅನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

Read Full Story
09:21 PM (IST) Jun 27

India Latest News Live 27 June 2026Bhagyaraj - ಪತ್ರ ಬರೆದಿಟ್ಟು ಎರಡು ಬಾರಿ ಹೊರಟ ಭಾಗ್ಯರಾಜ್ - ಭಾರತಿರಾಜ್ ಮಾಡಿದ ಕೆಲಸ ಕೇಳಿದರೆ ಭಾವುಕರಾಗ್ತೀರಾ!

Bharathiraja Assistant Director: ಖ್ಯಾತ ನಿರ್ದೇಶಕ ಭಾರತಿರಾಜ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವಾಗ, ಮನಸ್ತಾಪದಿಂದ ಭಾಗ್ಯರಾಜ್ ಒಮ್ಮೆ ಪತ್ರ ಬರೆದಿಟ್ಟು ಹೊರಟು ಹೋಗಿದ್ದರಂತೆ.

Read Full Story
09:04 PM (IST) Jun 27

India Latest News Live 27 June 2026Prabhas Shocking Secret - ಪ್ರಭಾಸ್ ಅಮ್ಮನೇ ಹೇಳಿದ್ರು 'ಡಾರ್ಲಿಂಗ್; ಸೀಕ್ರೆಟ್.. ಊಟಕ್ಕೆ ನಟ ಡಾರ್ಲಿಂಗ್ ಪ್ರಭಾಸ್ ಮಾಡೋ ಖರ್ಚು ಎಷ್ಟು?

ತಾಯಿ ಶ್ಯಾಮಲಾ ದೇವಿ ಅವರ ಮೇಲೆ ಅಪಾರ ಪ್ರೀತಿ-ಗೌರವ ಹೊಂದಿರುವ ಪ್ರಭಾಸ್, ಇಂದಿಗೂ ಕುಟುಂಬದ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಊಟ ಬಡಿಸುವುದರಲ್ಲಿ ಡಾ. ರಾಜ್‌ಕುಮಾರ್ ಅವರಂತೆಯೇ ಬಹಳಷ್ಟು ಅಷ್ಟೊಂದು ಪ್ರೀತಿ ತೋರಿಸುವ ನಟ ಪ್ರಭಾಸ್ ಎಂದು ಅನೇಕರು ಹೇಳುತ್ತಾರೆ.

Read Full Story
08:43 PM (IST) Jun 27

India Latest News Live 27 June 2026Huma Qureshi - SRK-ಐಶ್ವರ್ಯಾ ಹಾಡನ್ನು ರೀಮೇಕ್ ಮಾಡಿದ ಟಾಕ್ಸಿಕ್ ಬೆಡಗಿ! ಫ್ಯಾನ್ಸ್ ಗರಂ ಆಗಿದ್ದೇಕೆ?

Ishq Kameena Remake: ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಅವರ ಸೂಪರ್‌ಹಿಟ್ 'ಇಷ್ಕ್ ಕಮೀನಾ' ಹಾಡನ್ನು ಹುಮಾ ಖುರೇಷಿ ಅವರ 'ಬೇಬಿ ಡು ಡೈ ಡು' ಚಿತ್ರಕ್ಕಾಗಿ ರೀಮೇಕ್ ಮಾಡಲಾಗಿದೆ. ಈ ಹೊಸ ವರ್ಷನ್‌ಗೆ..

Read Full Story
08:05 PM (IST) Jun 27

India Latest News Live 27 June 2026Mohanlal - ಜರ್ಮನಿಯಲ್ಲಿ ಮೋಹನ್‌ಲಾಲ್ ಫುಲ್ ಜೋಶ್! ಆ ಹಾಡಿಗೆ ಭರ್ಜರಿ ಸ್ಟೆಪ್ಸ್, ವಿಡಿಯೋ ವೈರಲ್

Mohanlal Viral Video: ಮೋಹನ್‌ಲಾಲ್ ಮತ್ತು ತಂಡ ಯೂರೋಪ್ ಪ್ರವಾಸದಲ್ಲಿದ್ದು, ಜರ್ಮನಿಯಲ್ಲಿ ನಡೆದ ಸ್ಟೇಜ್ ಶೋನಲ್ಲಿ ಅವರ ಪರ್ಫಾರ್ಮೆನ್ಸ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

Read Full Story
07:29 PM (IST) Jun 27

India Latest News Live 27 June 2026Shah Rukh Khan - 'ಗಂಡನಿಗಿಂತ ನೀವೇ ಇಷ್ಟ' ಎಂದ ಅಭಿಮಾನಿಗೆ ಶಾರುಖ್ ಕೊಟ್ಟ ಉತ್ತರ ಕೇಳಿದ್ರೆ ನಗ್ತೀರಾ!

Shah Rukh Khan: ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾರುಖ್ ಖಾನ್ ಭಾಗವಹಿಸಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು 'ನನ್ನ ಗಂಡನಿಗಿಂತ ನಿಮ್ಮನ್ನೇ ಹೆಚ್ಚು ಪ್ರೀತಿಸುತ್ತೇನೆ' ಎಂದಿದ್ದಾರೆ. ಇದಕ್ಕೆ ಶಾರುಖ್ ಕೊಟ್ಟ ಉತ್ತರ ಸಖತ್ ವೈರಲ್ ಆಗಿದೆ. ಏನಿದು ಘಟನೆ? ಇಲ್ಲಿದೆ ಡೀಟೇಲ್ಸ್.

Read Full Story
07:14 PM (IST) Jun 27

India Latest News Live 27 June 2026ಮಂಗಗಳಿಗೆ ಹಣ್ಣು ತಿನ್ನಿಸಿದ್ದೇ ತಪ್ಪಾಗೋಯ್ತು - ದೇವಾಲಯದ ಬೆಟ್ಟದಿಂದ ಬಿದ್ದು ನವವಿವಾಹಿತೆ ಸಾವು

ತಮಿಳುನಾಡಿನ ಕಜುಗುಮಲೈ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನವವಿವಾಹಿತೆ ಅನಿತಾ, ಮಂಗಗಳಿಗೆ ಹಣ್ಣು ನೀಡುವಾಗ ಆಯತಪ್ಪಿ ಗುಡ್ಡದಿಂದ ಬಿದ್ದು ಪತಿಯೆದುರೇ ಸಾವನ್ನಪ್ಪಿದ್ದಾರೆ. ಕೋತಿಗಳ ಹಿಂಡು ಸುತ್ತುವರೆದಾಗ ಭಯಭೀತಳಾಗಿ ಹಿಂದೆ ಸರಿದಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story
06:46 PM (IST) Jun 27

India Latest News Live 27 June 2026ಉತ್ತರ ಪ್ರದೇಶದ ದಿನಗೂಲಿ ಕಾರ್ಮಿಕನ ಮಗಳಿಗೆ ₹21 ಕೋಟಿ ಐಟಿ ನೋಟಿಸ್! ವಿದ್ಯಾರ್ಥಿನಿಗೆ ಅಷ್ಟು ದುಡ್ಡೆಲ್ಲಿಂದ?

ಉತ್ತರ ಪ್ರದೇಶದ ಉನ್ನಾವೋದಲ್ಲಿ, ದಿನಗೂಲಿ ಕಾರ್ಮಿಕನ ಮಗಳಿಗೆ ₹20.98 ಕೋಟಿ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಆಕೆಯ ಪ್ಯಾನ್ ಮತ್ತು ಆಧಾರ್ ಕಾರ್ಡ್ ಬಳಸಿ ದೆಹಲಿಯಲ್ಲಿ ನಕಲಿ ಸ್ಕ್ರ್ಯಾಪ್ ಸಂಸ್ಥೆ ತೆರೆದು ಈ ವಂಚನೆ ಎಸಗಲಾಗಿದ್ದು, ಸಂತ್ರಸ್ತ ಯುವತಿ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದಾರೆ.
Read Full Story
06:05 PM (IST) Jun 27

India Latest News Live 27 June 2026ಮೊಹರಂ ಮೆರವಣಿಗೆ - 40 ಅಡಿ ಎತ್ತರದಲ್ಲಿ ನಡೆದ ಆ ಭಯಾನಕ ಸ್ಫೋಟ- ಉದ್ದೇಶ ಏನು? ಶಾಕಿಂಗ್​ ವಿಡಿಯೋ ವೈರಲ್​

ಮಧ್ಯಪ್ರದೇಶದ ಬದ್ನಗರದಲ್ಲಿ ಮೊಹರಂ ಮೆರವಣಿಗೆ ವೇಳೆ, ಕ್ರೇನ್ ಮೂಲಕ ಕಾರನ್ನು 40 ಅಡಿ ಎತ್ತರಕ್ಕೆ ಎತ್ತಿ ಸ್ಫೋಟಿಸಲಾಗಿದೆ. ಈ ಅಪಾಯಕಾರಿ ಸಾಹಸದ ವಿಡಿಯೋ ವೈರಲ್ ಆಗಿದ್ದು, ಆಯೋಜಕರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದೊಂದು ಯೋಜಿತ ಪಿತೂರಿ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದು, ತನಿಖೆ ಮುಂದುವರೆದಿದೆ.

Read Full Story
05:02 PM (IST) Jun 27

India Latest News Live 27 June 2026ಐರ್ಲೆಂಡ್ ಎದುರಿನ ಸೋಲಿನ ಬೆನ್ನಲ್ಲೇ ಎರಡನೇ ಮ್ಯಾಚ್‌ಗೆ 3 ಬದಲಾವಣೆ ಫಿಕ್ಸ್..! ವೈಭವ್ ಸೂರ್ಯವಂಶಿಗೆ ಸಿಗುತ್ತಾ ಚಾನ್ಸ್?

ಬೆಂಗಳೂರು: ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಟೀಂ ಇಂಡಿಯಾ ಆಡಿದ ಮೊದಲ ಪಂದ್ಯದಲ್ಲಿಯೇ ಐರ್ಲೆಂಡ್ ಎದುರು ಆಘಾತಕಾರಿ ಸೋಲು ಅನುಭವಿಸಿದೆ. ಹೀಗಾಗಿ ಎರಡನೇ ಪಂದ್ಯದಲ್ಲಿ ಭಾರತ 3 ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

Read Full Story
04:40 PM (IST) Jun 27

India Latest News Live 27 June 2026ಪ್ರಶ್ನೆ ಪತ್ರಿಕೆ ಲೀಕ್‌, ನಾಳೆ ನಡೆಯಬೇಕಿದ್ದ TET ಪರೀಕ್ಷೆ ಮುಂದೂಡಿಕೆ

ಥಾಣೆ ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಜೂನ್ 28 ರಂದು ನಡೆಯಬೇಕಿದ್ದ ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (TET) ದಿಢೀರ್ ಮುಂದೂಡಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಪರೀಕ್ಷಾ ಮಂಡಳಿಯು ಶೀಘ್ರದಲ್ಲೇ ಹೊಸ ದಿನಾಂಕವನ್ನು ಪ್ರಕಟಿಸಲಿದೆ.
Read Full Story
04:32 PM (IST) Jun 27

India Latest News Live 27 June 2026Baahubali Movie - ಬಾಹುಬಲಿ ನನಗೆ ಸಿನಿಮಾ ಆಗಿರಲಿಲ್ಲ; ಯುದ್ಧ ಆಗಿತ್ತು - ನಟ ಪ್ರಭಾಸ್!

Prabhas Baahubali Movie: ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಬದಲಾಯಿಸಿದ 'ಬಾಹುಬಲಿ' ಸಿನಿಮಾ ಸೃಷ್ಟಿಸಿದ ಅಲೆ ಹಾಗೂ ಅದರ ಹಿಂದಿನ ಕಠಿಣ ಪರಿಶ್ರಮ ಯಾರೂ ಮರೆಯಲು ಸಾಧ್ಯವಿಲ್ಲ. ಇದೀಗ '#BaahubaliTheTorchbearer' ಕಾರ್ಯಕ್ರಮದಲ್ಲಿ ಪ್ರಭಾಸ್ ಬಗ್ಗೆ ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ. 

Read Full Story
03:39 PM (IST) Jun 27

India Latest News Live 27 June 2026White Cloth on Dead Body - ಎಲ್ಲ ಧರ್ಮದಲ್ಲಿಯೂ ಹೆಣದ ಮೇಲೆ ಬಿಳಿ ಬಟ್ಟೆಯನ್ನೇ ಹೊದಿಸೋದು ಯಾಕೆ?

Wearing white to a funeral meaning: ಬಹುತೇಕ ಎಲ್ಲ ಧರ್ಮದಲ್ಲಿಯೂ ಕೂಡ ಸಾವಿನ ನಂತರದಲ್ಲಿ ಹೆಣದ ಮೇಲೆ ಬಿಳಿ ಬಟ್ಟೆಯನ್ನು ಹೊದಿಸಲಾಗುತ್ತದೆ. ಇದಕ್ಕೆ ಕಾರಣ ಏನು? ವೈಜ್ಞಾನಿಕ ವಿಷಯ ಏನು? 

Read Full Story
03:01 PM (IST) Jun 27

India Latest News Live 27 June 2026White Bed Sheets Train - ರೈಲು ಪ್ರಯಾಣಿಕರಿಗೆ ಬಿಳಿ ಬೆಡ್‌ ಶೀಟ್‌ ಕೊಡೋದು ಯಾಕೆ? ಇದೆ ಬಲವಾದ ಕಾರಣ!

ರೈಲುಗಳ ಎಸಿ ಕೋಚ್‌ಗಳಲ್ಲಿ ಕೊಡುವ ಬಿಳಿ ಬೆಡ್‌ಶೀಟ್‌ಗಳನ್ನು ನೋಡಿ, ಇದೇನಪ್ಪಾ ಆಸ್ಪತ್ರೆಯ ಶವಾಗಾರದಂತಿದೆ ಎಂದು ನೀವು ಮೀಮ್ಸ್‌ ನೋಡಿರಬಹುದು. ಆದರೆ, ರೈಲ್ವೆ ಇಲಾಖೆ ಬಿಳಿ ಬೆಡ್‌ಶೀಟ್‌ಗಳನ್ನು ಬಳಸುವುದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ.

Read Full Story
02:45 PM (IST) Jun 27

India Latest News Live 27 June 2026'ಮೊನ್ನೆಯಷ್ಟೇ ನಗುನಗುತ್ತಿದ್ದ'.. ಕೆ ಭಾಗ್ಯರಾಜ್ ನಿಧನಕ್ಕೆ ದಿಗ್ಭ್ರಮೆಗೊಂಡು ಮೆಗಾಸ್ಟಾರ್ ಚಿರಂಜೀವಿ ಪೋಸ್ಟ್

ನೋವಿನ ಸಂಗತಿ ಏನೆಂದರೆ, ಭಾಗ್ಯರಾಜ್ ಅವರ ಗುರುಗಳು ಮತ್ತು ತಮಿಳು ಚಿತ್ರರಂಗದ ಭೀಷ್ಮ ಎಂದೇ ಕರೆಯಲ್ಪಡುತ್ತಿದ್ದ ಕೆ. ಭಾರತಿರಾಜ ಅವರು ನಿಧನರಾದ ಕೇವಲ ಎರಡೇ ವಾರಗಳಲ್ಲಿ ಅವರ ನೆಚ್ಚಿನ ಶಿಷ್ಯ ಭಾಗ್ಯರಾಜ್ ಕೂಡ ಇಹಲೋಕ ತ್ಯಜಿಸಿದ್ದಾರೆ. ಗುರು-ಶಿಷ್ಯರ ಈ ಅಗಲಿಕೆ ಸಿನಿಪ್ರೇಮಿಗಳ ಪಾಲಿಗೆ ಬರಸಿಡಿಲಾಗಿದೆ.

Read Full Story
02:12 PM (IST) Jun 27

India Latest News Live 27 June 2026ಐರ್ಲೆಂಡ್‌ ಎದುರು ಒಮ್ಮೆಯೂ ಸೋತಿಲ್ಲ ಈ ಮೂರು ತಂಡಗಳು..! ಲಿಸ್ಟ್‌ನಲ್ಲಿದೆ ಭಾರತದ ಒಂದು ನೆರೆಯ ದೇಶ

Teams Unbeaten Against Ireland: ಭಾರತ ಹಾಗೂ ಐರ್ಲೆಂಡ್ ನಡುವಿನ ಎರಡು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಭಾರತಕ್ಕೆ ಮುಖಭಂಗವಾಗಿದೆ. ಇದರ ಬೆನ್ನಲ್ಲೇ ಐರ್ಲೆಂಡ್ ಎದುರು ಸೋಲದ ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ ಮೂರು ತಂಡಗಳು ಯಾವುವು ನೋಡೋಣ ಬನ್ನಿ.

Read Full Story
01:35 PM (IST) Jun 27

India Latest News Live 27 June 2026'ಸತ್ತು' 13 ದಿನಗಳ ಬಳಿಕ ವಾಪಸಾದ ವ್ಯಕ್ತಿ! ತನ್ನದೇ ತಿಥಿ ಕಾರ್ಯದ ದಿನ ಬಾಗಿಲು ತಟ್ಟಿ ಬೆಚ್ಚಿಬೀಳಿಸಿದ

ಗಾಜಿಯಾಬಾದ್‌ನಲ್ಲಿ, ಜೈಲಿನಿಂದ ಬಿಡುಗಡೆಯಾದ ನಂತರ ನಾಪತ್ತೆಯಾಗಿದ್ದ ಗಿರಿಧರ ಸಿಂಗ್ ಎಂಬ ವ್ಯಕ್ತಿಯ ಶವವೆಂದು ಭಾವಿಸಿ ಪೋಷಕರು ಅಂತ್ಯಸಂಸ್ಕಾರ ಮಾಡಿದ್ದರು. ಆದರೆ, ತಿಥಿ ಕಾರ್ಯ ಮುಗಿದ 13ನೇ ದಿನದಂದು ಆತ ಮನೆಗೆ ವಾಪಸ್ ಬಂದು ಎಲ್ಲರಿಗೂ ಆಘಾತ ನೀಡಿದ್ದಾನೆ. ಈ ವಿಚಿತ್ರ ಘಟನೆಯಿಂದಾಗಿ ಪೊಲೀಸರು ಪ್ರಕರಣದ ಮರುತನಿಖೆ ಆರಂಭಿಸಿದ್ದಾರೆ.
Read Full Story
01:24 PM (IST) Jun 27

India Latest News Live 27 June 2026SS Rajamouli Varanasi Secret - 'ವಾರಣಾಸಿ' ಸಿನಿಮಾದ ಹೊಸ ಅಪ್‌ಡೇಟ್ ಕೊಟ್ಟ ರಾಜಮೌಳಿ; ಹಲವು ಸೀಕ್ರೆಟ್‌ ಬಹಿರಂಗ!

'ಈ ಚಿತ್ರವನ್ನು ಐಮ್ಯಾಕ್ಸ್ ಫಾರ್ಮ್ಯಾಟ್‌ನಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದು ಕೇವಲ ಪ್ರಚಾರಕ್ಕಾಗಿ ಅಲ್ಲ, ಬದಲಾಗಿ ಕಥೆಯ ಬೇಡಿಕೆಗೆ' ಎಂದು ರಾಜಮೌಳಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ, 'ಈ ಚಿತ್ರದಲ್ಲಿ ಬರುವ ಸುಮಾರು 20 ನಿಮಿಷಗಳ ಸುದೀರ್ಘ 'ರಾಮಾಯಣ ಯುದ್ಧ'ದ ದೃಶ್ಯವು ರೋಚಕ' ಎಂದಿದ್ದಾರೆ.

Read Full Story
01:00 PM (IST) Jun 27

India Latest News Live 27 June 2026ಐರ್ಲೆಂಡ್ ಎದುರು ವೈಭವ್ ಸೂರ್ಯವಂಶಿ ಕೈಬಿಟ್ಟಿದ್ದೇಕೆ? ನಿಜವಾದ ಕಾರಣ ಬಿಚ್ಚಿಟ್ಟ ನಾಯಕ ಶ್ರೇಯಸ್ ಅಯ್ಯರ್

15 ವರ್ಷದ ವೈಭವ್ ಸೂರ್ಯವಂಶಿಗೆ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾದಾರ್ಪಣೆ ಮಾಡುವ ಅವಕಾಶ ತಪ್ಪಿಹೋಗಿದೆ. ಅನುಭವಿ ಆಟಗಾರರಿಗೆ ಆದ್ಯತೆ ನೀಡಿದ್ದಾಗಿ ನಾಯಕ ಶ್ರೇಯಸ್ ಅಯ್ಯರ್ ಸ್ಪಷ್ಟಪಡಿಸಿದ್ದಾರೆ. ಈ ಪಂದ್ಯದಲ್ಲಿ ಭಾರತವು ಐರ್ಲೆಂಡ್ ವಿರುದ್ಧ 34 ರನ್‌ಗಳ ಆಘಾತಕಾರಿ ಸೋಲನುಭವಿಸಿ, ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ.
Read Full Story