ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ಅವರ ತಂಗಿ ವೈ.ಎಸ್. ಶರ್ಮಿಳಾ ನಡುವೆ ಬೆಂಗಳೂರಿನ ಯಲಹಂಕ ಪ್ಯಾಲೇಸ್ ವಿಚಾರವಾಗಿ ಹೊಸ ವಿವಾದ ಭುಗಿಲೆದ್ದಿದೆ. ಶರ್ಮಿಳಾ ತಮ್ಮ ಮಗಳ ಮದುವೆಯನ್ನು ಈ ಬಂಗಲೆಯಲ್ಲಿ ಮಾಡಲು ನಿರ್ಧರಿಸಿದ್ದರೆ, ಭದ್ರತೆಯ ಕಾರಣ ನೀಡಿ ಜಗನ್ ಇದಕ್ಕೆ ನಿರಾಕರಿಸಿದ್ದಾರೆ.
- Home
- News
- India News
- India Latest News Live: ಆಂಧ್ರದಲ್ಲಿ ‘ಯಲಹಂಕ ಪ್ಯಾಲೇಸ್’ ಫೈಟ್! ಬೆಂಗಳೂರಿನ ಆಸ್ತಿಗಾಗಿ ಅಣ್ಣ-ತಂಗಿ ಫೈಟ್
LIVE NOW
India Latest News Live: ಆಂಧ್ರದಲ್ಲಿ ‘ಯಲಹಂಕ ಪ್ಯಾಲೇಸ್’ ಫೈಟ್! ಬೆಂಗಳೂರಿನ ಆಸ್ತಿಗಾಗಿ ಅಣ್ಣ-ತಂಗಿ ಫೈಟ್

ಸಾರಾಂಶ
ನವದೆಹಲಿ: ಮತಪಟ್ಟಿ ವಿಶೇಷ ಪರಿಷ್ಕರಣೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ವಿರುದ್ಧದ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿರುವ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ, ಮುಂದಿನ ವಾರ 28ರಂದು' ಅಣಕು ಸಂಸತ್ತು' ನಡೆಸಲು ಚಿಂತನೆ ನಡೆಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಈ ಅಣಕು ಅಧಿವೇಶನವು ಸಿಇಸಿ ವಾಗ್ದಂಡನೆ, ಅವರ ರಾಜೀನಾಮೆಗೆ ಒತ್ತಾಯ ಹಾಗೂ ಎಸ್ಐಆರ್ಕುರಿತಾದ ಸಮಗ್ರ ಚರ್ಚೆಗಳನ್ನು ಒಳಗೊಂಡಿರಲಿದೆ ಎಂದು ವಿಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ. ದೆಹಲಿಯಲ್ಲಿ ಅ.28ರಂದು ಸಂಸದರನ್ನೊಳಗೊಂಡ ಸಭೆಯ ರೂಪದಲ್ಲಿ ಈ ಅಣಕು ಅಧಿವೇಶನ ನಡೆಯುವ ಸಾಧ್ಯತೆಯಿದೆ. ಸಿಐಸಿ ರಾಜೀನಾಮೆಗೆ ಒತ್ತಾಯಿಸಿ ನ.1ರಂದು ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ನಿಗದಿಯಾಗಿರುವುದರಿಂದ ಇದುಸಂಸದರುಮತ್ತು ನಾಯಕರಷ್ಟೇ ಭಾಗವಹಿಸುವ ಸೀಮಿತ ಸಭೆಯಾಗಿರಲಿದೆ.
07:24 AM (IST) Oct 25
India Latest News Live 25 October 2026 ಆಂಧ್ರದಲ್ಲಿ ‘ಯಲಹಂಕ ಪ್ಯಾಲೇಸ್’ ಫೈಟ್! ಬೆಂಗಳೂರಿನ ಆಸ್ತಿಗಾಗಿ ಅಣ್ಣ-ತಂಗಿ ಫೈಟ್
Read Full Story