Chiranjeevi: ಮಗ ರಾಮ್ ಚರಣ್ ನಟನೆಯಲ್ಲಿ ತನ್ನನ್ನು ಮೀರಿಸಿದ್ದಾನಾ? ಬಹಳ ದಿನಗಳಿಂದ ಕೇಳಿಬರುತ್ತಿರುವ ಈ ಮಾತಿಗೆ ಮೆಗಾಸ್ಟಾರ್ ಚಿರಂಜೀವಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಅಪ್ಪನಾಗಿ ಹೆಮ್ಮೆ, ನಟನಾಗಿ ಏನನ್ನಿಸುತ್ತೆ ಅಂತ ಹೇಳಿದ್ದಾರೆ.
- Home
- News
- India News
- India Latest News Live: Chiranjeevi - ರಾಮ್ ಚರಣ್ ನನ್ನನ್ನು ಮೀರಿಸಿದ್ದಾನೆ ಅನ್ನೋದು ಕಷ್ಟ ಆಗ್ತಿದೆ - ಮೆಗಾಸ್ಟಾರ್ ಹೀಗಂದಿದ್ದೇಕೆ?
India Latest News Live: Chiranjeevi - ರಾಮ್ ಚರಣ್ ನನ್ನನ್ನು ಮೀರಿಸಿದ್ದಾನೆ ಅನ್ನೋದು ಕಷ್ಟ ಆಗ್ತಿದೆ - ಮೆಗಾಸ್ಟಾರ್ ಹೀಗಂದಿದ್ದೇಕೆ?

ನವದೆಹಲಿ/ಅಹಮದಾಬಾದ್: ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ 29 ಕೋಟಿ ರು.ಮೌಲ್ಯದ 22 ಕೆಜಿಯಷ್ಟು ಚಿನ್ನವನ್ನು ಕಳೆದ 2 ದಿನದಲ್ಲಿ ದೇಶದ 3 ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ದುಬೈನಿಂದ ಬಂದಿದ್ದ ಇಂಡಿಗೋ ವಿಮಾನದ ಶೌಚಾಲಯವೊಂದರ ಸ್ಪೀಕರ್ನಲ್ಲಿದ್ದ 4.26 ಕೋಟಿ ರು. ಮೊತ್ತದ ಅಂದಾಜು 3 ಕೆಜಿ ಚಿನ್ನವನ್ನು ಅಹಮದಾಬಾದ್ನಲ್ಲಿ ಸುಂಕ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅತ್ತ ಕೋಲ್ಕತಾ ಮತ್ತು ತ್ರಿಪುರಾದ ಅಗರ್ತಲಾದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದು, 25 ಕೋಟಿ ರು. ಬೆಲೆಯ 17 ಕೆ.ಜಿ. ಚಿನ್ನವನ್ನು ವಶಕ್ಕೆ ಪಡೆದು, 10 ಜನರನ್ನು ಬಂಧಿಸಿದ್ದಾರೆ. ಥಾಯ್ಲೆಂಡ್ನಿಂದ ಕೋಲ್ಕತಾ ಏರ್ಪೋರ್ಟ್ ಮೂಲಕ 11.6 ಕೆ.ಜಿ.(17 ಕೋಟಿ ರು.) ಚಿನ್ನವನ್ನು ಅಕ್ರಮವಾಗಿ ಸಾಗಿಸಲೆತ್ನಿಸುತ್ತಿದ್ದ 7 ಮಂದಿಯನ್ನು ಶುಕ್ರವಾರ ಬಂಧಿಸಲಾಗಿದೆ. ಅತ್ತ ಅದೇ ದಿನ ಅಗರ್ತಲಾದಲ್ಲಿ ಬಾಂಗ್ಲಾ ಗಡಿ ಮೂಲಕ ಸಾಗಿಸಲಾಗುತ್ತಿದ್ದ 8 ಕೋಟಿ ರು. ಮೌಲ್ಯದ 5.1 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.
India Latest News Live 14 June 2026Chiranjeevi - ರಾಮ್ ಚರಣ್ ನನ್ನನ್ನು ಮೀರಿಸಿದ್ದಾನೆ ಅನ್ನೋದು ಕಷ್ಟ ಆಗ್ತಿದೆ - ಮೆಗಾಸ್ಟಾರ್ ಹೀಗಂದಿದ್ದೇಕೆ?
India Latest News Live 14 June 2026ಇದ್ದಕ್ಕಿದ್ದಂತೆ ಹೆಸರು ಬದಲಾಯಿಸಿಕೊಂಡ ರಶ್ಮಿಕಾ ಮಂದಣ್ಣ; ದೇವರಕೊಂಡ ಫ್ಯಾಮಿಲಿ ರಿಯಾಕ್ಷನ್ ಏನ್ ಗೊತ್ತಾ?
ವೇದಿಕೆಯ ಮೇಲೆ ಮೈಕ್ ಹಿಡಿದು ಮಾತನಾಡಲು ಆರಂಭಿಸಿದ ರಶ್ಮಿಕಾ, ತಮ್ಮನ್ನು ‘ಈ ಹೊಸ ಹೆಸರಿನಿಂದ’ ಪರಿಚಯಿಸಿಕೊಂಡರು. ನ್ಯಾಷನಲ್ ಕ್ರಶ್ ಬಾಯಿಂದ ಈ ಮಾತು ಬಂದಿದ್ದೇ ತಡ, ಅಲ್ಲಿದ್ದವರು ಸೇರಿದಂತೆ ದೇವರಕೊಂಡ ಫ್ಯಾಮಿಲಿಗೆ ಶಾಕ್ ಆಯ್ತು.. ಏಕೆ? ಈ ಸ್ಟೋರಿ ನೋಡಿ..
India Latest News Live 14 June 2026Ram Charan - ಮದುವೆ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಕೊಟ್ಟ ರಾಮ್ ಚರಣ್-ಉಪಾಸನಾ! ಅವಳಿ ಮಕ್ಕಳ ಫೋಟೋ ವೈರಲ್
Ram Charan Twins: ರಾಮ್ ಚರಣ್ ಮತ್ತು ಉಪಾಸನಾ ದಂಪತಿ ತಮ್ಮ ವಿವಾಹ ವಾರ್ಷಿಕೋತ್ಸವದಂದು ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ಅವಳಿ ಮಕ್ಕಳ ಪುಟ್ಟ ಕೈಗಳ ಮುದ್ದಾದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
India Latest News Live 14 June 2026ಸ್ಮೃತಿ ಮಂಧನಾ ಹಾಫ್ ಸೆಂಚುರಿ, ರಿಚಾ ಘೋಷ್ ಅಬ್ಬರ, ಪಾಕಿಸ್ತಾನಕ್ಕೆ 171 ರನ್ ಟಾರ್ಗೆಟ್ ನೀಡಿದ ಭಾರತ
ಸ್ಮೃತಿ ಮಂಧನಾ ಹಾಫ್ ಸೆಂಚುರಿ ಸಿಡಿಸಿದರೆ, ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮೂಲಕ ಪಾಕಿಸ್ತಾನಕ್ಕೆ 171 ರನ್ ಟಾರ್ಗೆಟ್ ನೀಡಿದೆ. ಈ ಟಾರ್ಗೆಟನ್ನು ಪಾಕಿಸ್ತಾನ ಚೇಸ್ ಮಾಡುತ್ತಾ? ಇಲ್ಲಿನ ಚೇಸಿಂಗ್ ಹಿಸ್ಟರಿ ಏನು?
India Latest News Live 14 June 2026ಟಿ20 ಮಹಿಳಾ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಜೊತೆ ಹ್ಯಾಂಡ್‌ಶೇಕ್ ನಿರಾಕರಿಸಿದ ಹರ್ಮನ್‌ಪ್ರೀತ್, ಆರಂಭದಲ್ಲೇ ಠಕ್ಕರ್
ಪಾಕಿಸ್ತಾನ ಜೊತೆ ನೋ ಹ್ಯಾಂಡ್‌ಶೇಕ್ ಮುಂದುವರಿದಿದೆ. ಇದೀಗ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಹರ್ಮನ್‌ಪ್ರೀತ್ ಕೌರ್ , ಪಾಕ್ ನಾಯಕಿ ಜೊತೆ ಹ್ಯಾಂಡ್‌ಶೇಕ್ ನಿರಾಕರಿಸಿ ತೆರಳಿದ್ದಾರೆ.
India Latest News Live 14 June 2026Obsession - 7 ಕೋಟಿ ಬಜೆಟ್, 2240 ಕೋಟಿ ಕಲೆಕ್ಷನ್ - ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿದ ಈ ಸಿನಿಮಾದಲ್ಲೇನಿದೆ?
Obsession: ದೊಡ್ಡ ಬಜೆಟ್ ಸಿನಿಮಾಗಳು ಮಾತ್ರ ಯಶಸ್ವಿಯಾಗುತ್ತವೆ ಎಂಬ ನಂಬಿಕೆಯನ್ನು 'ಅಬ್ಸೆಶನ್' ಸಿನಿಮಾ ಸಂಪೂರ್ಣವಾಗಿ ತಲೆಕೆಳಗು ಮಾಡಿದೆ. ಕೇವಲ 7 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸೈಕಲಾಜಿಕಲ್ ಹಾರರ್-ರೊಮ್ಯಾನ್ಸ್ ಥ್ರಿಲ್ಲರ್, ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ.
India Latest News Live 14 June 2026ಹೊಸದಾಗಿ ಮದುವೆಯಾಗಿರೋ ಹೆಣ್ಣುಮಗಳು 'ಗೂಗಲ್ ಸರ್ಚ್' ಮಾಡಿ ಕೇಳೋ ಪ್ರಶ್ನೆಗಳೇನು? ಈ ಸೀಕ್ರೆಟ್ ಗೊತ್ತಾದ್ರೆ ಬೆಚ್ಚಿಬೀಳ್ತೀರಾ!
ಮದುವೆ ಎಂಬುದು ಹುಡುಗಿಯ ಪಾಲಿಗೆ ಎರಡನೇ ಜನ್ಮವಿದ್ದಂತೆ. ಅಲ್ಲಿಯವರೆಗೆ ತಂದೆ-ತಾಯಿಯ ಅಕ್ಕರೆಯಲ್ಲಿ ಬೆಳೆದ ಹುಡುಗಿ, ಮದುವೆಯಾದ ಮರುಕ್ಷಣವೇ ಹೊಸ ಮನೆ, ಹೊಸ ಜವಾಬ್ದಾರಿಗಳ ಲೋಕಕ್ಕೆ ಕಾಲಿಡುತ್ತಾಳೆ. ಇಂತಹ ಸಂದರ್ಭದಲ್ಲಿ ನವವಧುವಿನ ಬೆಸ್ಟ್ ಫ್ರೆಂಡ್ ಆಗಿರುವ ‘ಗೂಗಲ್’ನಲ್ಲಿ ಕೇಳುವ ಪ್ರಶ್ನೆಗಳು ಇವು..
India Latest News Live 14 June 2026ಬೆಂಕಿ ವದಂತಿಗೆ ರೈಲಿನಿಂದ ಜಿಗಿದ ಪ್ರಯಾಣಿಕರ ಮೇಲೆ ಹರಿದ ಮತ್ತೊಂದು ಟ್ರೈನ್, ಹಲವರಿಗೆ ಗಾಯ
ಚಲಿಸುತ್ತಿರುವ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಅನ್ನೋ ವದಂತಿಯಿಂದ ಹಲವರು ರೈಲಿನಿಂದ ಜಿಗಿದಿದ್ದಾರೆ. ದುರಂತ ಎಂದರೆ ಪಕ್ಕದ ಟ್ರಾಕ್‌ನಲ್ಲಿ ಬಂದ ರೈಲು ಹರಿದು ನಾಲ್ವರು ಮೃತಪಟ್ಟರೆ, ಹಲವರು ಗಾಯಗೊಂಡ ಘಟನೆ ನಡೆದಿದೆ.
India Latest News Live 14 June 2026Roja Selvamani - ಅನುಷ್ಕಾ ಶೆಟ್ಟಿ ಥರ ನಾನೂ ಮಾಡಬಲ್ಲೆ, ಆ ಸಿನಿಮಾಗಳು ಫ್ಲಾಪ್ ಆಗಿದ್ದೇ ಅದಕ್ಕೆ - ರೋಜಾ!
Roja ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಅನುಷ್ಕಾ ಶೆಟ್ಟಿ ಅವರ ಸಿನಿಮಾಗಳ ಬಗ್ಗೆ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ. ತಾನು ಆಗಲೇ ತಾಯಿಯ ಪಾತ್ರಗಳಿಗೆ ಸರಿಹೊಂದುವುದಿಲ್ಲ ಎಂದು ಹಲವರು ಹೇಳಿದ್ದಾಗಿ ರೋಜಾ ನೆನಪಿಸಿಕೊಂಡಿದ್ದಾರೆ.
India Latest News Live 14 June 2026Highest Paid Actress - ನಯನತಾರಾ, ಸಮಂತಾ ಅಲ್ಲ - ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿ ಯಾರು?
2026ರಲ್ಲಿ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು Remuneration ಪಡೆಯುವ ನಟಿ ಯಾರು? ನಯನತಾರಾ, ಸಮಂತಾ, ತ್ರಿಶಾ ಅವರನ್ನೂ ಹಿಂದಿಕ್ಕಿ ಹೊಸ ನಟಿಯೊಬ್ಬರು ಮುಂಚೂಣಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಆ ನಟಿ ಯಾರು?
India Latest News Live 14 June 2026ಭಾರತದ ಈ ಸೆಲೆಬ್ರಿಟಿ ಬಳಿ 99 ಮನೆಗಳಿವೆ; ಆದರೆ ಈ VIP ವಾಸಿಸೋದು ಯಾವ ಮನೆಯಲ್ಲಿ ಗೊತ್ತಾ?
"ಬಹಳಷ್ಟು ಜನರು ತಮ್ಮ ಹಣವನ್ನು ಐಷಾರಾಮಿ ವಾಚ್‌ಗಳು ಅಥವಾ ಬಟ್ಟೆಗಳಂತಹ ಪರಿಕರಗಳ ಮೇಲೆ ವ್ಯರ್ಥ ಮಾಡುತ್ತಾರೆ. ಆದರೆ ಹಣವನ್ನು ಆಸ್ತಿ (Real Estate) ಮೇಲೆ ಹೂಡಿಕೆ ಮಾಡುವುದು ಬುದ್ಧಿವಂತಿಕೆ" ಎಂದು ಬಡತನದ ದಿನಗಳಿಂದ ಬಂದು ಇಂದು 99 ಆಸ್ತಿಗಳಿಗೆ ಮಾಲೀಕರಾಗಿರುವ ಈ ಸ್ಟಾರ್ ಸಲಹೆ ನೀಡಿದ್ದಾರೆ.
India Latest News Live 14 June 2026ಪಾಕಿಸ್ತಾನ ವಿರುದ್ದ ಟಿ20 ಮಹಿಳಾ ವಿಶ್ವಕಪ್ ಹೋರಾಟಕ್ಕೆ ಸಂಭಾವ್ಯ ಭಾರತ ಪ್ಲೇಯಿಂಗ್ 11 ಪ್ರಕಟ
ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿಂದು ಬಿಗ್ ಮ್ಯಾಚ್. ಭಾರತ ಹಾಗೂ ಪಾಕಿಸ್ತಾನದ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಭಾರತ ತಂಡದ ಪ್ಲೇಯಿಂಗ್ 11ನಲ್ಲಿ ಯಾರಿಗಿದೆ ಚಾನ್ಸ್, ಪಂದ್ಯ ಆರಂಭ ಎಷ್ಟು ಗಂಟೆಗೆ, ಎಲ್ಲಿ ಲೈವ್ ಲಭ್ಯ?
India Latest News Live 14 June 2026Twinkle Khanna - ಅಪ್ಪ-ಅಮ್ಮನ ಬಗ್ಗೆ ಮ್ಯಾಗಝೀನ್‌ನಲ್ಲಿ ಬರ್ತಿದ್ದ ಸುದ್ದಿ ನೋಡಿ ಶಾಕ್ ಆಗ್ತಿದ್ದೆ - ನಟಿ ಟ್ವಿಂಕಲ್!
Twinkle Khanna: ಬಾಲಿವುಡ್‌ನ ಇಬ್ಬರು ಸೂಪರ್‌ಸ್ಟಾರ್‌ಗಳಾದ ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಅವರ ಮಗಳು ಟ್ವಿಂಕಲ್ ಖನ್ನಾ ಅವರ ಹಳೆಯ ಸಂದರ್ಶನವೊಂದು ಈಗ ಸಖತ್ ವೈರಲ್ ಆಗಿದೆ.
India Latest News Live 14 June 2026ರೈಲ್ವೆಯಿಂದ ಬಂಪರ್ - ವೀಕೆಂಡ್ನಲ್ಲಿ 110 ರೂ.ಗೆ ಚಿಕ್ಕಮಗಳೂರು ಪ್ರವಾಸ- ಐದು ಜಿಲ್ಲೆಗಳಲ್ಲಿ ಸ್ಟಾಪ್
India Latest News Live 14 June 2026Rashmika Mandanna - ರಶ್ಮಿಕಾ ಸಿನಿಮಾಗೆ ಸಿಕ್ತು 'A' ಸರ್ಟಿಫಿಕೇಟ್ - 'ಕಾಕ್ಟೇಲ್ 2' ವಿಶೇಷತೆ ಏನು?
ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'Cocktail 2 ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'A' ಸರ್ಟಿಫಿಕೇಟ್ ಸಿಕ್ಕಿದೆ. ಇದು ಕೃತಿ ಸನೋನ್ ಅವರ 12 ವರ್ಷಗಳ ವೃತ್ತಿಜೀವನದ ಮೊದಲ 'A' ರೇಟೆಡ್ ಸಿನಿಮಾ ಎಂಬುದು ವಿಶೇಷ.
India Latest News Live 14 June 2026ಐವರು ಭಾರತೀಯ ಸೇನಾಧಿಕಾರಿಗಳ ಬಲಿಪಡೆದ ವಿಮಾನ ಅಪಘಾತದ ಅಂತಿಮ ಕ್ಷಣದ ದೃಶ್ಯ ಬಹಿರಂಗ
ಅಸ್ಸಾಂನ ಜೊರ್ಹಟ್‌ನಲ್ಲಿ ಲ್ಯಾಂಡಿಂಗ್ ವೇಳೆ ಐಎಎಫ್ ವಿಮಾನ ಪತನಗೊಂಡು ಐವರು ಮೃತಪಟ್ಟಿದ್ದಾರೆ. ಈ ಘಟನೆಯ ಅಂತಿಮ ಕ್ಷಣದ ದೃಶ್ಯ ಬಹಿರಂಗವಾಗಿದೆ.ಯಶಸ್ವಿಯಾಗಿ ಲ್ಯಾಂಡಿಂಗ್ ಆದ ವಿಮಾನ ರನ್‌ವೇನಲ್ಲಿ ಜಾರಿದ್ದೇಕೆ?
India Latest News Live 14 June 2026ಶಿಲ್ಪಾ ಶೆಟ್ಟಿ ನಿಜವಾದ ಹೆಸರು ಇದಲ್ಲ, ಬೇರೆ.. ಈ ಕಾರಣಕ್ಕೆ ಹೆಸರು ಬದಲಾಯ್ತು; ತಕ್ಷಣ ಆಗಿದ್ದೇನು ಗೊತ್ತಾ?
ಶಿಲ್ಪಾ ಶೆಟ್ಟಿ ಅವರ ಐಷಾರಾಮಿ ಜೀವನಕ್ಕೆ ಸಾಕ್ಷಿ ಅವರ ಮುಂಬೈನ ಮನೆ. ಜುಹು ಬೀಚ್ ಎದುರಿಗೇ ಇರುವ ಇವರ ಬಂಗಲೆಯ ಹೆಸರು 'ಕಿನಾರಾ'. ಸಮುದ್ರದ ಅಲೆಗಳನ್ನು ಮನೆಯ ಕಿಟಕಿಗಳಿಂದಲೇ ಸವಿಯಬಹುದಾದ ಈ ಮನೆಯ ಬೆಲೆ ಬರೋಬ್ಬರಿ 100 ಕೋಟಿ ರೂಪಾಯಿ!
India Latest News Live 14 June 2026Sharvari Wagh - ಬಾಲಿವುಡ್‌ನ ಈ ಯುವ ನಟಿ ಮಾಜಿ ಸಿಎಂ ಮೊಮ್ಮಗಳು ಅನ್ನೋದು ಗೊತ್ತಿತ್ತಾ?
Sharvari Wagh: ಆಲಿಯಾ ಭಟ್ ಜೊತೆ 'ಆಲ್ಫಾ' ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟಿ ಶರ್ವರಿ ವಾಘ್‌ಗೆ ಇಂದು 29ನೇ ಹುಟ್ಟುಹಬ್ಬ. ಈ ನಟಿಯ ಬಗ್ಗೆ ಅಭಿಮಾನಿಗಳನ್ನು ಅಚ್ಚರಿಗೊಳಿಸುವ ಕೆಲವು ಅಪರೂಪದ ಸಂಗತಿಗಳು ಇಲ್ಲಿವೆ.
India Latest News Live 14 June 2026Gautami Tadimalla - ಬಿಜೆಪಿ ಬಳಿಕ ಎಐಎಡಿಎಂಕೆಗೂ ಗುಡ್‌ಬೈ - ಹಿರಿಯ ನಟಿ ಗೌತಮಿ ಹಠಾತ್ ರಾಜೀನಾಮೆ ಯಾಕೆ?
ಹಿರಿಯ ನಟಿ Gautami ಅವರು ಎಐಎಡಿಎಂಕೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಬಿಜೆಪಿ ತೊರೆದು ಅವರು ಎಐಎಡಿಎಂಕೆ ಸೇರಿದ್ದರು. ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.