11:14 PM (IST) Jun 13

India Latest News Live 13 June 2026ಕನ್ನಡದ ಸ್ಟಾರ್ ನಟಿ ಮೇಲೆ ತೆಲುಗು ನಟ ನಾನಿ ಕಣ್ಣು; ಹೀರೋ ಯಾರು, ಅವರೇನಾ ಬೇರೆನಾ?

ನಟ ನಾನಿ ಕೇವಲ ಅಭಿನಯಕ್ಕಷ್ಟೇ ಸೀಮಿತವಾಗದೆ, 'ವಾಲ್ ಪೋಸ್ಟರ್ ಸಿನಿಮಾ' (Wall Poster Cinema) ಎಂಬ ತಮ್ಮದೇ ಪ್ರೊಡಕ್ಷನ್ ಹೌಸ್ ಮೂಲಕ ವಿಭಿನ್ನ ಕಥೆಗಳಿಗೆ ಜೀವ ನೀಡುತ್ತಿದ್ದಾರೆ. ಇದೀಗ ಹೊಸ ಸಿನಿಮಾಗೆ ಕನ್ನಡದ ನಟಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Read Full Story
10:39 PM (IST) Jun 13

India Latest News Live 13 June 2026ಕೇಂದ್ರದಿಂದ ಹೆಚ್ಚೇ ರಸಗೊಬ್ಬರ ಪೂರೈಕೆ; Karnataka ಸರ್ಕಾರವೇ ಸರಿಯಾಗಿ ವಿತರಿಸಿಲ್ಲ - ಪ್ರಲ್ಹಾದ್ ಜೋಶಿ ಕಿಡಿ

Fertilizer Crisis Karnataka: ಕರ್ನಾಟಕದಲ್ಲಿ ರಸಗೊಬ್ಬರ ಕೊರತೆ ಇಲ್ಲ. ಕೇಂದ್ರ ಸರ್ಕಾರ ಅಗತ್ಯಕ್ಕಿಂತ ಹೆಚ್ಚು ಗೊಬ್ಬರ ಪೂರೈಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

Read Full Story
09:51 PM (IST) Jun 13

India Latest News Live 13 June 2026ಅಮೆರಿಕ ದಾಳಿಯಿಂದ ಭಾರತೀಯರ ಸಾವಿನ ಬೆನ್ನಲ್ಲೇ ಮೋದಿ-ಟ್ರಂಪ್ ಭೇಟಿಗೆ ದಿನಾಂಕ ಫಿಕ್ಸ್, ಕುತೂಹಲದ ನಡೆ

ಫ್ರಾನ್ಸ್‌ನಲ್ಲಿ ನಡೆಯಲಿರುವ ಜಿ7 (G7) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಜೂನ್ 17 ರಂದು ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.

Read Full Story
08:34 PM (IST) Jun 13

India Latest News Live 13 June 2026ಚುನಾವಣೆ-ರಾಜಕೀಯಕ್ಕೆ ರಜನಿ ಹೆಸರು ಬಳಸಿದರೆ ಹುಷಾರ್! ಎಲ್ಲಿಂದ ಬಂತು ಗೊತ್ತಾ ಫೈನಲ್ ವಾರ್ನಿಂಗ್ ಗೊತ್ತಾ?!

ರಜನಿಕಾಂತ್ ಅವರ ಪತ್ನಿ ಲತಾ ಅವರು ‘ಮಕ್ಕಳ್ ಮಂದಿರಂ’ ಎಂಬ ಸಂಘಟನೆ ಆರಂಭಿಸಿದಾಗ, ರಜನಿ ಅವರು ಮತ್ತೆ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಹರಿದಾಡಿದ್ದವು. ಈ ಎಲ್ಲಾ ಬೆಳವಣಿಗೆಗಳು ರಜನಿಕಾಂತ್ ಅವರ ಆರೋಗ್ಯ ಮತ್ತು ಅವರ ವೈಯಕ್ತಿಕ ಶಾಂತಿಗೆ ಧಕ್ಕೆ ತರುತ್ತಿವೆ. ಇದೀಗ ಈ ಸುದ್ದಿ ಬಂದಿದೆ!

Read Full Story
08:21 PM (IST) Jun 13

India Latest News Live 13 June 2026ಕೋರ್ಟ್​ನಲ್ಲಿ ಕೋಲಾಹಲ - ಜಡ್ಜ್​ ಸೀಟಲ್ಲಿ ಕುಳಿತು ಆರ್ಡರ್​ ಆರ್ಡರ್, ನಾನೇ ಜಡ್ಜ್​​ ಎಂದ ಮಹಿಳೆ- ಮುಂದೇನಾಯ್ತು

 ಮಹಿಳೆಯೊಬ್ಬಳು ನ್ಯಾಯಾಧೀಶರ ಕುರ್ಚಿಯ ಮೇಲೆ ಕುಳಿತು ತಾನೇ ಜಡ್ಜ್ ಎಂದು ಘೋಷಿಸಿಕೊಂಡು 'ಆರ್ಡರ್ ಆರ್ಡರ್' ಎಂದು ಕೂಗಿದಳು. ಸುಮಾರು ಒಂದು ಗಂಟೆ ಕಾಲ ನಡೆದ ಈ ನಾಟಕದ ನಂತರ, ಆಕೆ ಮಾನಸಿಕವಾಗಿ ಅಸ್ವಸ್ಥಳೆಂದು ತಿಳಿದುಬಂದಿದ್ದು, ಭದ್ರತಾ ಸಿಬ್ಬಂದಿ ಆಕೆಯನ್ನು ಕುಟುಂಬಕ್ಕೆ ಒಪ್ಪಿಸಿದ್ದಾರೆ.

Read Full Story
08:05 PM (IST) Jun 13

India Latest News Live 13 June 2026ಏಕಾಂಗಿ ಹೋರಾಟ ನೀಡಿದ ಗುರ್ಬಾಜ್ ಶತಕ, ಟೀಂ ಇಂಡಿಯಾಗೆ 195 ರನ್ ಟಾರ್ಗೆಟ್ ನೀಡಿದ ಆಫ್ಘಾನಿಸ್ತಾನ

ರಹೆಮಾನುಲ್ಲಾ ಗುರ್ಬಾಜ್ ಸಿಡಿಸಿದ ಶತಕದ ನೆರವಿನಿಂದ ಆಫ್ಘಾನಿಸ್ತಾನ 194 ರನ್ ಸಿಡಿಸಿದೆ. ಮಳೆಯಿಂದ 25 ಓವರ್‌ಗೆ ಸೀಮಿತಗೊಂಡ ಈ ಪಂದ್ಯದಲ್ಲಿ ಇದೀಗ ಭಾರತ 195 ರನ್ ಟಾರ್ಗೆಟ್ ಚೇಸ್ ಮಾಡಬೇಕಿದೆ.

Read Full Story
07:50 PM (IST) Jun 13

India Latest News Live 13 June 2026Jagapathi Babu - ಆ ದಿನ ನನ್ನ ಹೆಂಡತಿಗೆ ತುಂಬಾ ನೋವಾಗಿತ್ತು - ಪತ್ನಿ ಸೀಕ್ರೆಟ್ ಬಿಚ್ಚಿಟ್ಟ ರಾಬರ್ಟ್ ವಿಲನ್!

Jagapathi Babu ತಮ್ಮ ಪತ್ನಿ ಯಾಕೆ ಸಾರ್ವಜನಿಕವಾಗಿ ತನ್ನ ಜೊತೆ ಕಾಣಿಸಿಕೊಳ್ಳುವುದಿಲ್ಲ ಎಂಬ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ 3 ಕೋಟಿಗೆ ಮನೆ ಮಾರಿದ ಭಾವನಾತ್ಮಕ ಘಟನೆಯನ್ನೂ ನೆನಪಿಸಿಕೊಂಡಿದ್ದಾರೆ.

Read Full Story
07:32 PM (IST) Jun 13

India Latest News Live 13 June 2026ನಾನು ಸಲಿಂಗಕಾಮಿ ಅಲ್ಲಾ ರೀ.., ಅದಕ್ಕೆ ಬೆಂಗಳೂರಿನ ಗಂಡನಿಂದ ಡಿವೋರ್ಸ್‌ ಆಗಿಲ್ರೀ.. - KGF 2 Movie Mouni Roy

KGF 2 Movie Actress Mouni Roy: ನಾಗಿನ್‌ ಧಾರಾವಾಹಿ ಮೂಲಕ ದೇಶದಲ್ಲಿ ಹೆಸರು ಮಾಡಿರುವ ಮೌನಿ ರಾಯ್‌ ಅವರು ಕೆಜಿಎಫ್‌ ಭಾಗ 1 ರಲ್ಲಿ ಡ್ಯಾನ್ಸ್‌ ಕೂಡ ಮಾಡಿದ್ದರು. ಇವರ ಡಿವೋರ್ಸ್‌ ವಿಷಯ ದೊಡ್ಡ ಚರ್ಚೆಯನ್ನುಂಟು ಮಾಡಿತ್ತು. ಈಗ ಇವರು ನಾನು ಸಲಿಂಗಕಾಮಿ ಅಲ್ಲ ಎಂದು ಹೇಳಿದ್ದಾರೆ.

Read Full Story
07:31 PM (IST) Jun 13

India Latest News Live 13 June 2026Shocking - 'ಮದುವೆ-ಮಗು ಬಳಿಕ ಸಿನಿಮಾಕ್ಕೆ ಗುಡ್‌ಬೈ' ಅಂದವರಿಗೆ ಕತ್ರಿನಾ ಕೈಫ್ ಕೊಟ್ಟ ಶಾಕ್ ಎಂತದ್ದು ಗೊತ್ತಾ?

ವದಂತಿಗಳಿಗೆ ಬ್ರೇಕ್ ಹಾಕಿದ ‘ಕ್ಯಾಟ್’: ಅನುಷ್ಕಾ ಹಾದಿ ಹಿಡಿಯಲ್ಲ ಎಂದ ನಟಿ!

ಯಾವುದೇ ಒಬ್ಬ ಸ್ಟಾರ್ ನಟಿ ಮದುವೆಯಾದ ತಕ್ಷಣ ಸಿನಿಪ್ರಿಯರಲ್ಲಿ ಮೂಡುವ ಮೊದಲ ಪ್ರಶ್ನೆ ‘ಇವರು ಇನ್ನು ನಟಿಸುತ್ತಾರಾ?’. ಅದರಲ್ಲೂ ಕತ್ರಿನಾ ಬಗ್ಗೆ ಬಿ-ಟೌನ್‌ನಲ್ಲಿ ನಾನಾ ರೀತಿಯ ಚರ್ಚೆಗಳು ಶುರುವಾಗಿದ್ದವು. ಆದರೆ ಈಗ ನೋಡಿ.!

Read Full Story
07:26 PM (IST) Jun 13

India Latest News Live 13 June 2026Best Villain Roles - ಟಾಲಿವುಡ್‌ನ ಬೆಸ್ಟ್ ವಿಲನ್ ಯಾರು? ಈ ಲಿಸ್ಟ್‌ನಲ್ಲಿ ಕಿಚ್ಚ ಸುದೀಪ್ ಇದ್ದಾರಾ!

Best Villain: ಕೆಲವು ಸಿನಿಮಾಗಳಲ್ಲಿ ಹೀರೋಗಳಿಗಿಂತ ವಿಲನ್‌ಗಳ ಪಾತ್ರವೇ ಹೆಚ್ಚು ಪ್ರಬಲವಾಗಿರುತ್ತದೆ. ಅಂತಹ ಖಳನಾಯಕರ ಪಾತ್ರಗಳಿಂದಲೇ ಗೆದ್ದ ಟಾಲಿವುಡ್‌ನ ಕೆಲವು ಪ್ರಮುಖ ಚಿತ್ರಗಳ ಬಗ್ಗೆ ಈ ಗ್ಯಾಲರಿಯಲ್ಲಿ ನೋಡೋಣ.

Read Full Story
07:08 PM (IST) Jun 13

India Latest News Live 13 June 2026How to save money - ಲೈಫ್‌ಸ್ಟೈಲ್‌ ಬದಲಾಯಿಸದೆ ಈ 7 ಸೂತ್ರದಿಂದ ಹಣ ಉಳಿತಾಯ ಮಾಡಿದ ಬೆಂಗಳೂರಿನ ವ್ಯಕ್ತಿ! ಅದೇನು?

Top 10 brilliant money saving tips: ಸಿಟಿಗಳಲ್ಲಿ ಹಣ ಉಳಿಸೋದು ಟಾಸ್ಕ್‌ ಆಗಿದೆ. ಬಾಡಿಗೆ ಮನೆ-ಊಟ ತಿಂಡಿ, ಬಟ್ಟೆ ಮುಂತಾದ ವಿಷಯಕ್ಕೆ ಹಣ ಖಾಲಿ ಆಗುತ್ತದೆ. ಯುವ ಜನತೆ ಹಣ ಉಳಿಸೋಕೆ ಆಗದೆ ಒದ್ದಾಡೋದುಂಟು. ಬೆಂಗಳೂರಿನ ಈ ವ್ಯಕ್ತಿ ಈ 7 ನಿಯಮ ಪಾಲಿಸಿ ಹಣ ಉಳಿತಾಯ ಮಾಡಿದ್ದಾರೆ.

Read Full Story
06:15 PM (IST) Jun 13

India Latest News Live 13 June 2026CM Vijay - ಜೂನ್‌ 15ಕ್ಕೆ ದಳಪತಿ ವಿಜಯ್ ಬಾಳಲ್ಲಿ ದೊಡ್ಡ ತಿರುವು - ಸಿಎಂ ಪಟ್ಟಕ್ಕೇರಿದ ಬೆನ್ನಲ್ಲೇ ಪತ್ನಿ ಸಂಗೀತಾ ಮತ್ತೆ ಜೊತೆಯಾಗ್ತಾರಾ?

ಸದ್ಯ ತಮಿಳುನಾಡಿಗೆ ದೊರೆ ಆಗಿರುವ ದಳಪತಿ ವಿಜಯ್ ಅವರಿಗೆ, ವೈಯಕ್ತಿಕ ಬದುಕಿನಲ್ಲಿ ಜೂನ್ 15ರ ದಿನಾಂಕ ಅತಿದೊಡ್ಡ ಸವಾಲಾಗಿದೆ. ಅಂದು ಪತ್ನಿ ಜೊತೆಗಿನ ಸಮಸ್ಯೆ ಸುಖಾಂತ್ಯವಾಗುತ್ತಾ ಅಥವಾ ವಿಜಯ್-ಸಂಗೀತ ಹಾದಿ ಬೇರೆ ಬೇರೆಯಾಗುತ್ತಾ? ಕಾದು ನೋಡಬೇಕಿದೆ.

Read Full Story
04:42 PM (IST) Jun 13

India Latest News Live 13 June 2026Disha Patani - ಕೈಯಲ್ಲಿ 500 ರೂ. ಇಟ್ಟುಕೊಂಡು ಮುಂಬೈಗೆ ಬಂದ ದಿಶಾ ಈಗ 75 ಕೋಟಿ ಒಡತಿ - ಹೇಗೆ ಅಂತೀರಾ!

Disha Patani Income: ನಟಿ ದಿಶಾ ಪಟಾನಿಗೆ ಈಗ 34 ವರ್ಷ. ಕೇವಲ 500 ರೂಪಾಯಿ ಇಟ್ಟುಕೊಂಡು ಮುಂಬೈಗೆ ಬಂದಿದ್ದ ಅವರು, ಇಂದು 75 ಕೋಟಿ ರೂಪಾಯಿ ಆಸ್ತಿಯ ಒಡತಿ. ಸಿನಿಮಾ, ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌, ಬ್ಯುಸಿನೆಸ್ ಮೂಲಕ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ.

Read Full Story
03:39 PM (IST) Jun 13

India Latest News Live 13 June 202610 ವರ್ಷದ ತಮ್ಮ ಆಶೀರ್ವಾದ್ ಶತಕ ಸಿಡಿಸುತ್ತಿದ್ದಂತೆಯೇ ಭಾವನಾತ್ಮಕ ಸ್ಟೋರಿ ಹಂಚಿಕೊಂಡ ವೈಭವ್ ಸೂರ್ಯವಂಶಿ!

ಐಪಿಎಲ್ ತಾರೆ ವೈಭವ್ ಸೂರ್ಯವಂಶಿ ಅವರ 10 ವರ್ಷದ ಸಹೋದರ ಆಶೀರ್ವಾದ್ ಸೂರ್ಯವಂಶಿ, ಸ್ಥಳೀಯ ಅಭ್ಯಾಸ ಪಂದ್ಯವೊಂದರಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಅಣ್ಣನ ಯಶಸ್ಸಿನ ಬೆನ್ನಲ್ಲೇ ತಮ್ಮನೂ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದು, ವೈಭವ್ ತಮ್ಮನ ಸಾಧನೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
Read Full Story
03:38 PM (IST) Jun 13

India Latest News Live 13 June 2026ಅಸ್ಸಾಂನಲ್ಲಿ IAF ವಿಮಾನ ಪತನ; ರನ್‌ವೇ ಮೇಲೆಯೇ ಹೊತ್ತಿ ಉರಿದ ಎಎನ್-32, ಐವರ ಸಾವು, ಕೋ-ಪೈಲಟ್ ಪವಾಡಸದೃಶ ಪಾರು

ಅಸ್ಸಾಂನ ಜೋರ್ಹತ್ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಯ ಎಎನ್-32 ವಿಮಾನವು ಲ್ಯಾಂಡಿಂಗ್ ಆದ ಬಳಿಕ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿದೆ. ಈ ದುರಂತದಲ್ಲಿ ಐದು ಮಂದಿ ಮೃತಪಟ್ಟಿದ್ದು, ಸಹ-ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಕುರಿತು ವಾಯುಪಡೆಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
Read Full Story
02:23 PM (IST) Jun 13

India Latest News Live 13 June 2026ನನ್ನ ವಯಸ್ಸು 28, ಮಹಿಳೆ ಹೀಗೆ ಕಾಲಿಟ್ರೆ ಏನು ಮಾಡಬೇಕು? ಮುಜುಗೊರಕ್ಕೊಳಗಾದ ಯುವಕ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನಿಗೆ ಎದುರು ಸೀಟಿನಲ್ಲಿದ್ದ ಮಹಿಳೆಯೊಬ್ಬರು ತನ್ನ ಕಾಲುಗಳನ್ನು ಆತನ ತೊಡೆಗಳ ಮಧ್ಯೆ ಇರಿಸಿದ್ದರಿಂದ ಮುಜುಗರದ ಅನುಭವವಾಗಿದೆ. ಈ ಘಟನೆಯನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪೋಸ್ಟ್ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ.
Read Full Story
01:40 PM (IST) Jun 13

India Latest News Live 13 June 2026Abhishek Bannerjee - ಆರ್ಥಿಕ ವಂಚನೆ ಪ್ರಕರಣ - ನಸುಕಿನಲ್ಲೇ ಅಭಿಷೇಕ್ ಬ್ಯಾನರ್ಜಿ ಮನೆ ಮೇಲೆ ಪೊಲೀಸ್ ದಾಳಿ! ಸೋದರಳಿಯನ ಮನೆಗೆ ಓಡೋಡಿ ಬಂದ ಮಮತಾ

ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ(Abhishekh banerjee) ಅವರ ಕೊಲ್ಕತ್ತಾ ನಿವಾಸದ ಮೇಲೆ ಪೊಲೀಸರು ಮತ್ತು ಕೇಂದ್ರ ಪಡೆಗಳು ಜಂಟಿಯಾಗಿ ಶೋಧ ಕಾರ್ಯ ನಡೆಸಿವೆ.

Read Full Story
01:18 PM (IST) Jun 13

India Latest News Live 13 June 2026ಒಂದೇ ದಿನದಲ್ಲಿ ಶೇ. 94ರಷ್ಟು ವಿದೇಶಿ ಸಾಲವನ್ನು ತೀರಿಸುವ ಸಾಮರ್ಥ್ಯ ಈಗಿನ ಭಾರತಕ್ಕಿದೆ ಎಂದ ದೇವೇಂದ್ರ ಫಡ್ನವೀಸ್‌

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಭಾರತದ ಪ್ರಚಂಡ ಆರ್ಥಿಕ ಸಾಮರ್ಥ್ಯವನ್ನು ವಿವರಿಸಿದ್ದಾರೆ. ದೇಶವು ಒಂದೇ ದಿನದಲ್ಲಿ ತನ್ನ ವಿದೇಶಿ ಸಾಲದ ಬಹುಪಾಲು ಮರುಪಾವತಿಸುವ ಶಕ್ತಿಯನ್ನು ಹೊಂದಿದ್ದು, ಶೇ. 7.7ರಷ್ಟು ಜಿಡಿಪಿ ಬೆಳವಣಿಗೆಯೊಂದಿಗೆ ಆರ್ಥಿಕ ಮಂದಗತಿಯ ಆತಂಕಗಳನ್ನು ದೂರಮಾಡಿದೆ.

Read Full Story
12:19 PM (IST) Jun 13

India Latest News Live 13 June 2026ಟೀಂ ಇಂಡಿಯಾಗೆ ಅಣ್ಣ ಎಂಟ್ರಿ ಕೊಡೋ ಮುನ್ನವೇ ಅಬ್ಬರಿಸಿದ ತಮ್ಮ! 10ನೇ ವಯಸ್ಸಲ್ಲೇ ಸೆಂಚುರಿ ಬಾರಿಸಿದ ವೈಭವ್‌ ಸೂರ್ಯವಂಶಿ ಬ್ರದರ್‌!

Ashirwad Sooryavanshi Smashes Century: ವೈಭವ್ ಸೂರ್ಯವಂಶಿ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಐಪಿಎಲ್‌ನಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಇದೀಗ ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದಾರೆ. ಇದರ ನಡುವೆ ವೈಭವ್ ಸೂರ್ಯವಂಶಿ ತಮ್ಮ ಸ್ಪೋಟಕ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.

Read Full Story
11:49 AM (IST) Jun 13

India Latest News Live 13 June 2026ಅಸ್ಸಾಂನ ಜೋರ್ಹತ್‌ನಲ್ಲಿ IAF ವಿಮಾನ ಅಪಘಾತ; ಲ್ಯಾಂಡಿಂಗ್ ಬೆನ್ನಲ್ಲೇ ಹೊತ್ತಿ ಉರಿದ ಯುದ್ಧ ವಿಮಾನ, ಪೈಲಟ್‌ ಸಾವು

ಅಸ್ಸಾಂನ ಜೋರ್ಹತ್ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಯ ಎಎನ್-32 ಸರಕು ಸಾಗಣೆ ವಿಮಾನವು ಲ್ಯಾಂಡಿಂಗ್ ಆದ ತಕ್ಷಣ ಬೆಂಕಿ ಹೊತ್ತಿಕೊಂಡು ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ಪೈಲಟ್ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ವಾಯುಪಡೆಯು ತನಿಖೆ ಆರಂಭಿಸಿದೆ.
Read Full Story