- Home
- Entertainment
- Cine World
- ನಾನು ಸಲಿಂಗಕಾಮಿ ಅಲ್ಲಾ ರೀ.., ಅದಕ್ಕೆ ಬೆಂಗಳೂರಿನ ಗಂಡನಿಂದ ಡಿವೋರ್ಸ್ ಆಗಿಲ್ರೀ..: KGF Movie Mouni Roy
ನಾನು ಸಲಿಂಗಕಾಮಿ ಅಲ್ಲಾ ರೀ.., ಅದಕ್ಕೆ ಬೆಂಗಳೂರಿನ ಗಂಡನಿಂದ ಡಿವೋರ್ಸ್ ಆಗಿಲ್ರೀ..: KGF Movie Mouni Roy
KGF 2 Movie Actress Mouni Roy: ನಾಗಿನ್ ಧಾರಾವಾಹಿ ಮೂಲಕ ದೇಶದಲ್ಲಿ ಹೆಸರು ಮಾಡಿರುವ ಮೌನಿ ರಾಯ್ ಅವರು ಕೆಜಿಎಫ್ ಭಾಗ 1 ರಲ್ಲಿ ಡ್ಯಾನ್ಸ್ ಕೂಡ ಮಾಡಿದ್ದರು. ಇವರ ಡಿವೋರ್ಸ್ ವಿಷಯ ದೊಡ್ಡ ಚರ್ಚೆಯನ್ನುಂಟು ಮಾಡಿತ್ತು. ಈಗ ಇವರು ನಾನು ಸಲಿಂಗಕಾಮಿ ಅಲ್ಲ ಎಂದು ಹೇಳಿದ್ದಾರೆ.

ಯಾಕೆ ಡಿವೋರ್ಸ್ ಆಯ್ತು?
ಬೆಂಗಳೂರು ಮೂಲದ ಪತಿ ಸೂರಜ್ ನಂಬಿಯಾರ್ ಅವರಿಂದ ಮೌನಿ ರಾಯ್ ದೂರ ಆದರು. ಇದಕ್ಕೆ ಏನು ಕಾರಣ ಎಂದು ಚರ್ಚೆಯಾಯಿತು. ನಟಿ ದಿಶಾ ಪಠಾಣಿ ಹಾಗೂ ಮೌನಿ ರಾಯ್ ಸ್ನೇಹಿತರು. ಲೈ*ಗಿಕ ವಿಷಯಕ್ಕೆ ಇವರು ದೂರ ಆದರು ಎಂಬ ಮಾತು ಬಂತು.
ಸಂದರ್ಶನದಲ್ಲಿ ಪ್ರಶ್ನೆ ಕೇಳಿದ್ರು
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮೌನಿ ರಾಯ್ ಅವರಿಗೆ "ಬಾಲಿವುಡ್‌ನಲ್ಲಿ ನಿಮ್ಮ ಬಗ್ಗೆ ಕೇಳಿದ ಅತಿ ದೊಡ್ಡ ವದಂತಿ ಯಾವುದು?" ಎಂಬ ಪ್ರಶ್ನೆ ಮಾಡಲಾಯ್ತು. ಆಗ ಅವರು “ನಾನು ಸಲಿಂಗಕಾಮಿ” ಎಂದರು ಎಂದಿದ್ದಾರೆ.
ಸ್ವಾವಲಂಬಿ ಆಗಬೇಕು
ನಾನು ಡಿವೋರ್ಸ್ ತಗೊಂಡ ಮೇಲೆ ನನ್ನ ಕುಟುಂಬ, ಸ್ನೇಹಿತರು ಬೆಂಬಲ ನೀಡಿದರು. ಇದಕ್ಕೆ ನಾನು ಚಿರಋಣಿ ಎಂದು ಮೌನಿ ರಾಯ್ ಹೇಳಿದ್ದಾರೆ. ಮಹಿಳೆಯವರು ಎಮೋಶನಲೀ, ಆರ್ಥಿಕವಾಗಿ ಸ್ವಾವಲಂಬಿಗಳಾಗಿರಬೇಕು. ನನ್ನ ಜೀವನದಲ್ಲಿ ಸುಖ ದುಃಖ ಎರಡೂ ಇವೆ ಎಂದು ಅವರು ಹೇಳಿದ್ದಾರೆ.
4 ವರ್ಷದಲ್ಲೇ ಮದುವೆ!
2022ರಲ್ಲಿ ಮೌನಿ ರಾಯ್, ಸೂರಜ್ ನಂಬಿಯಾರ್ ಮದುವೆಯಾಗಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ತಗೊಂಡಿದ್ದಾರೆ. ಸದ್ಯ ಮೌನಿ ರಾಯ್ ಅವರು ಸಿನಿಮಾ, ರಿಯಾಲಿಟಿ ಶೋ ಎಂದು ಬ್ಯುಸಿ ಇದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

