MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • How to save money: ಲೈಫ್‌ಸ್ಟೈಲ್‌ ಬದಲಾಯಿಸದೆ ಈ 7 ಸೂತ್ರದಿಂದ ಹಣ ಉಳಿತಾಯ ಮಾಡಿದ ಬೆಂಗಳೂರಿನ ವ್ಯಕ್ತಿ! ಅದೇನು?

How to save money: ಲೈಫ್‌ಸ್ಟೈಲ್‌ ಬದಲಾಯಿಸದೆ ಈ 7 ಸೂತ್ರದಿಂದ ಹಣ ಉಳಿತಾಯ ಮಾಡಿದ ಬೆಂಗಳೂರಿನ ವ್ಯಕ್ತಿ! ಅದೇನು?

Top 10 brilliant money saving tips: ಸಿಟಿಗಳಲ್ಲಿ ಹಣ ಉಳಿಸೋದು ಟಾಸ್ಕ್‌ ಆಗಿದೆ. ಬಾಡಿಗೆ ಮನೆ-ಊಟ ತಿಂಡಿ, ಬಟ್ಟೆ ಮುಂತಾದ ವಿಷಯಕ್ಕೆ ಹಣ ಖಾಲಿ ಆಗುತ್ತದೆ. ಯುವ ಜನತೆ ಹಣ ಉಳಿಸೋಕೆ ಆಗದೆ ಒದ್ದಾಡೋದುಂಟು. ಬೆಂಗಳೂರಿನ ಈ ವ್ಯಕ್ತಿ ಈ 7 ನಿಯಮ ಪಾಲಿಸಿ ಹಣ ಉಳಿತಾಯ ಮಾಡಿದ್ದಾರೆ. 

1 Min read
Author : Padmashree Bhat
Published : Jun 13 2026, 07:08 PM IST
Share this Photo Gallery
  • FB
  • TW
  • Linkdin
  • Whatsapp
17
ಮೆಟ್ರೋ ನಿಲ್ದಾಣದ ಬಳಿ ಮನೆ ಮಾಡಿದೆ!
Image Credit : instagram

ಮೆಟ್ರೋ ನಿಲ್ದಾಣದ ಬಳಿ ಮನೆ ಮಾಡಿದೆ!

ಮೆಟ್ರೋ ನಿಲ್ದಾಣದ ಕಡೆಗೆ ಬಾಡಿಗೆ ಮನೆ ಮಾಡಿದೆ. ಆರಂಭದಲ್ಲಿ ಹಣ ಹೆಚ್ಚಾಗಿ ಕಂಡರೂ ಕೂಡ ಆಟೋ, ಬಸ್‌ ಎಂದು ಹಣ ಖರ್ಚು ಮಾಡುವ ಪ್ರಮೇಯವೇ ಬರಲಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಅನಗತ್ಯ ಖರ್ಚುಗಳು
Image Credit : instagram

ಅನಗತ್ಯ ಖರ್ಚುಗಳು

ಅನಗತ್ಯ ಖರ್ಚನ್ನು ನಿಲ್ಲಿಸಿದೆ. ಕ್ವಿಕ್‌ ಡೆಲಿವರಿ, ಆಟೋಗಳು, ಆಪ್‌ ಸಬ್‌ಸ್ಕ್ರಿಪ್ಶನ್ಸ್, ಸಣ್ಣ ಪುಟ್ಟ ಆನ್‌ಲೈನ್‌ ಖರ್ಚುಗಳು ತಿಂಗಳಾದ್ಯಂತ ಹೆಚ್ಚು ಖರ್ಚು ಮಾಡುತ್ತವೆ.

Related Articles

Related image1
ಇದ್ದಕ್ಕಿದ್ದಂತೆಯೇ ಬಿಲೇನಿಯರ್ ಆದ ಬಡ ಪ್ಲಂಬರ್..! ಬ್ಯಾಂಕ್ ಖಾತೆಗೆ ಜಮಾ ಆಯ್ತು 294.80 ಕೋಟಿ..! ಇಷ್ಟೊಂದು ದುಡ್ಡು ಬಂದಿದ್ದು ಎಲ್ಲಿಂದ?
Related image2
Money Manifestation: ನಿಮ್ಮ ಆಲೋಚನೆಗಳೇ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತವೆ! ದುಡ್ಡು ಮಾಡುವ 5 ದೊಡ್ಡ ಐಡಿಯಾ!
37
ವೀಕೆಂಡ್‌ ಪ್ಲಾನ್‌
Image Credit : instagram

ವೀಕೆಂಡ್‌ ಪ್ಲಾನ್‌

ಮೊದಲೇ ವೀಕೆಂಡ್ ಪ್ಲಾನ್‌ ಮಾಡದೆ‌, ಸುಮ್ಮನೆ ಖರ್ಚು ಮಾಡಲಾಗುತ್ತದೆ. ಹೀಗಾಗಿ ವೀಕೆಂಡ್‌ ಹೀಗೆ ಕಳೆಯಬೇಕು ಎಂದು ಪ್ಲ್ಯಾನ್‌ ಮಾಡುತ್ತೇವೆ. ಸುಮ್ಮನೆ ಕೆಫೆ ಹೋಗೋದು, ಪಬ್‌ ಹೋಗೋದು, ಸುಮ್ಮನೆ ಹೊರಗಡೆ ಹೋಗೋದರಿಂದ ಹಣ ಖರ್ಚಾಗುತ್ತದೆ. ಇದನ್ನೆಲ್ಲ ನಿಲ್ಲಿಸಿದೆ.

47
ಗ್ಯಾಜೆಟ್‌ ನಿಲ್ಲಿಸಿದೆ
Image Credit : instagram

ಗ್ಯಾಜೆಟ್‌ ನಿಲ್ಲಿಸಿದೆ

ಬೇರೆಯವರ ಹತ್ರ ಇದೆ ಎಂದು ನನ್ನ ಗ್ಯಾಜೆಟ್‌ನ್ನು ಅಪ್‌ಗ್ರೇಡ್‌ ಮಾಡಲಿಲ್ಲ. ಇದಕ್ಕಾಗಿ ನಾನು ಹಣ ಖರ್ಚು ಮಾಡಲಿಲ್ಲ.

57
ಟ್ರೆಂಡ್‌ ಫಾಲೋ ಮಾಡ್ಲಿಲ್ಲ
Image Credit : Social Media

ಟ್ರೆಂಡ್‌ ಫಾಲೋ ಮಾಡ್ಲಿಲ್ಲ

ದಿನಕ್ಕೊಂದು ಟ್ರೆಂಡ್‌ ಬರುತ್ತದೆ. ಇದಕ್ಕೆಂದು ನಾನು ಹಣವನ್ನು ಖಾಲಿ ಮಾಡಲಿಲ್ಲ. ನಮಗೋಸ್ಕರ ಹಣ ಖಾಲಿ ಮಾಡೋ ಬದಲು, ಜನರು ಸಮಾಜಕ್ಕೋಸ್ಕರ ಹಣ ಖರ್ಚು ಮಾಡೋದು ಜಾಸ್ತಿ.

67
ಅಡುಗೆ ಮಾಡ್ತೀನಿ
Image Credit : instagram

ಅಡುಗೆ ಮಾಡ್ತೀನಿ

ಒಂದಕ್ಕೆ ಎರಡು ಕೊಟ್ಟು ತಿನ್ನೋ ಬದಲು ನಾವು ಮನೆಯಲ್ಲಿ ಅಡುಗೆ ಮಾಡಿಕೊಳ್ಳೋದು ಉತ್ತಮ. ನಾನು ಹೊರಗಡೆ ತಿನ್ನೋದು ನಿಲ್ಲಿಸಿದೆ. ಇದರಿಂದ ನನ್ನ ಆರೋಗ್ಯ, ಹಣ ಎರಡನ್ನು ಕಾಪಾಡಿಕೊಂಡೆ.

77
ಸಂಬಳ ಬಂದ್ರೆ ಪ್ರಯೋಜನ ಇಲ್ಲ
Image Credit : Getty

ಸಂಬಳ ಬಂದ್ರೆ ಪ್ರಯೋಜನ ಇಲ್ಲ

ಅತಿ ಹೆಚ್ಚು ಸಂಬಳ ಪಡೆಯೋದರಿಂದ ನಮ್ಮ ಹಣ ಉಳಿತಾಯ ಆಗೋದಿಲ್ಲ. ಬದಲಾಗಿ ನಮ್ಮ ಹವ್ಯಾಸದಿಂದ ಹಣ ಉಳಿತಾಯ ಆಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಹಣ (Hana)
ಜೀವನಶೈಲಿ
ಉದ್ಯೋಗಗಳು
ಖಾಸಗಿ ಉದ್ಯೋಗಗಳು

Latest Videos
Recommended Stories
Recommended image1
Government Job: ₹15 ಲಕ್ಷ ಸಂಬಳದ ಕೆಲಸ ಬೇಡ, ಸರ್ಕಾರಿ ನೌಕರಿ ಮಾಡು ಅಂದ ಅಪ್ಪ! ವೈರಲ್ ಆಯ್ತು ಪೋಸ್ಟ್
Recommended image2
Kitchen Tips: ಪ್ರೆಶರ್ ಕುಕ್ಕರ್‌ನಲ್ಲಿ ಈ ಪದಾರ್ಥ ಅಪ್ಪಿತಪ್ಪಿಯೂ ಬೇಯಿಸಬೇಡಿ, ನಿಮಗೇ ಲಾಸ್‌ ಆಗೋದು ಪಕ್ಕಾ
Recommended image3
Chanakya Niti: ಮಹಿಳೆಯರು ಯಾಕೆ ಹೆಚ್ಚು ಹೊತ್ತು ಬಾಗಿಲು, ಕಿಟಕಿ ಬಳಿ ನಿಲ್ಲಬಾರದು? ಇಲ್ಲಿದೆ 4 ಕಾರಣ!
Related Stories
Recommended image1
ಇದ್ದಕ್ಕಿದ್ದಂತೆಯೇ ಬಿಲೇನಿಯರ್ ಆದ ಬಡ ಪ್ಲಂಬರ್..! ಬ್ಯಾಂಕ್ ಖಾತೆಗೆ ಜಮಾ ಆಯ್ತು 294.80 ಕೋಟಿ..! ಇಷ್ಟೊಂದು ದುಡ್ಡು ಬಂದಿದ್ದು ಎಲ್ಲಿಂದ?
Recommended image2
Money Manifestation: ನಿಮ್ಮ ಆಲೋಚನೆಗಳೇ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತವೆ! ದುಡ್ಡು ಮಾಡುವ 5 ದೊಡ್ಡ ಐಡಿಯಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved