- Home
- News
- India News
- India Latest News Live: ಮೆರಿಟಸ್ ಕಪ್ ಕಾರ್ಟಿಂಗ್ - ಬೆಂಗಳೂರಿನ ಜಿದಾನ್ ಅನೀಸ್‌ಗೆ ರನ್ನರ್-ಅಪ್, ಮುಂಬೈನ ಆರವ್‌ಗೆ ಚಾಂಪಿಯನ್ ಪಟ್ಟ
India Latest News Live: ಮೆರಿಟಸ್ ಕಪ್ ಕಾರ್ಟಿಂಗ್ - ಬೆಂಗಳೂರಿನ ಜಿದಾನ್ ಅನೀಸ್‌ಗೆ ರನ್ನರ್-ಅಪ್, ಮುಂಬೈನ ಆರವ್‌ಗೆ ಚಾಂಪಿಯನ್ ಪಟ್ಟ

ನವದೆಹಲಿ: ಟಿಎಂಸಿ ಪಕ್ಷವು ಪಶ್ಚಿಮ ಬಂಗಾಳದಲ್ಲಿ ನೆಲೆಕಳೆದುಕೊಂಡು, ಇಬ್ಭಾಗವಾಗುವ ಅಂಚಿನಲ್ಲಿರುವ ಹೊತ್ತಿನಲ್ಲಿ ಅದರ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರನ್ನು ಅವರ ನಿವಾಸದಲ್ಲಿ ಮಂಗಳವಾರ ಭೇಟಿಯಾಗಿದ್ದಾರೆ. ಇದು, ಚುನಾವಣಾ ಸೋಲಿನ ಬಳಿಕ ಅವರಿಬ್ಬರ ಮೊದಲ ಪ್ರತ್ಯೇಕ ಭೇಟಿಯಾಗಿದೆ.
ನಾಯಕಿಯರಿಬ್ಬರ ನಡುವೆ ಯಾವ ವಿಷಯದ ಬಗ್ಗೆ ಮಾತುಕತೆ ನಡೆಯಿತೆಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ, ವಿಪಕ್ಷಗಳು ಪರಸ್ಪರರನ್ನು ಟೀಕಿಸಿಕೊಳ್ಳುವ ಬದಲು ಬಿಜೆಪಿಯ ವಿರುದ್ಧ ಇಂಡಿಯಾ ಕೂಟವನ್ನು ಇನ್ನಷ್ಟು ಒಗ್ಗೂಡಿಸಿ ಹೋರಾಡಬೇಕೆಂದು ದೀದಿ ಆಗ್ರಹಿಸಿದ್ದಾಗಿ ಮೂಲಗಳಿಂದ ತಿಳಿದುಬಂದಿದೆ. ಇದರ ಜತೆಗೇ, ಉದಯಿಸಿದ ರಾಜ್ಯದಲ್ಲಿ ನೆಲೆ ಇಲ್ಲವಾಗಿರುವ ಹಿನ್ನೆಲೆಯಲ್ಲಿ ಟಿಎಂಸಿಯನ್ನು ಕಾಂಗ್ರೆಸ್ ಜತೆ ವಿಲೀನ ಮಾಡುವ ಬಗ್ಗೆ ಮಾತುಕತೆ ನಡೆದಿದೆ ಎಂದೂ ಹೇಳಲಾಗುತ್ತಿದೆ.
India Latest News Live 10 June 2026ಮೆರಿಟಸ್ ಕಪ್ ಕಾರ್ಟಿಂಗ್ - ಬೆಂಗಳೂರಿನ ಜಿದಾನ್ ಅನೀಸ್‌ಗೆ ರನ್ನರ್-ಅಪ್, ಮುಂಬೈನ ಆರವ್‌ಗೆ ಚಾಂಪಿಯನ್ ಪಟ್ಟ
India Latest News Live 10 June 2026ಹೊಸೂರನ್ನು ಕೈಗಾರಿಕಾ ಹಬ್ ಮಾಡಿದ ಆ ಪಾರ್ಸಿ ಉದ್ಯಮಿಯ ಕಥೆ, ಇದು ಟೈಟನ್ ರೂವಾರಿ ಕ್ಸೆರ್ಕ್ಸ್ ದೇಸಾಯಿ ಯಶೋಗಾಥೆ!
'ಮೇಡ್ ಇನ್ ಇಂಡಿಯಾ: ಎ ಟೈಟನ್ ಸ್ಟೋರಿ' ವೆಬ್ ಸಿರೀಸ್, ಟೈಟನ್ ಸಂಸ್ಥಾಪಕ ಕ್ಸೆರ್ಕ್ಸ್ ದೇಸಾಯಿ ಅವರ ಸ್ಪೂರ್ತಿದಾಯಕ ಜೀವನಗಾಥೆಯನ್ನು ಕಟ್ಟಿಕೊಡುತ್ತದೆ. ಜೆಆರ್‌ಡಿ ಟಾಟಾ ಮಾರ್ಗದರ್ಶನದಲ್ಲಿ, ದೇಸಾಯಿ ಅವರು ಕ್ವಾರ್ಟ್ಜ್ ವಾಚ್‌ಗಳನ್ನು ಪರಿಚಯಿಸಿದ್ದರು.
India Latest News Live 10 June 2026'ಕರೆಂಟು ಹೋದ ಟೈಂ'ನಲ್ಲಿ ಕಿಸ್ ಕೊಡುವ ನಾಯಕ; ಪೋಲಿ 'ಪೆದ್ದಿ'ಯ ಹಸಿಬಿಸಿ ದೃಶ್ಯಗಳು ಕಟ್ ಆಗೋಯ್ತು!
ಅಷ್ಟೆಲ್ಲಾ ವಿವಾದ ಆದ ಮೇಲೆ ಅಂತೂ ಇಂತೂ ಆ ಸೀನ್ಸ್ಗಳಿಗೆ ಕತ್ತರಿ ಬಿದ್ದಿದೆ. ಸದ್ಯಕ್ಕೇನೋ ಸೀನ್ಸ್ ಕಟ್ ಮಾಡಿ ವಿವಾದಕ್ಕೆ ಬ್ರೇಕ್ ಹಾಕಲಾಗಿದೆ. ಆದ್ರೆ ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಅನ್ನುವಂತೆ , ಅಶ್ಲೀಲ ದೃಶ್ಯ ಇಟ್ಟು ಈಗ ಕಟ್ ಮಾಡಿದ್ರೆ ಏನ್ ಬಂತು ಪ್ರಯೋಜನ ಅಂತಿದ್ದಾರೆ ಜಾನು ಫ್ಯಾನ್ಸ್..!
India Latest News Live 10 June 2026ಪೈಠಾಣಿ ಸೀರೆಯಲ್ಲಿ ಮರಾಠಿ ಮುಲ್ಗಿಯಾದ ಕಂಗನಾ - ಡೈಮಂಡ್ ರಿಂಗ್ ನೋಡಿ ಫ್ಯಾನ್ಸ್ ಫಿದಾ!
‘ಭಾರತ್ ಭಾಗ್ಯ ವಿಧಾತಾ’ ಚಿತ್ರದ ಪ್ರಚಾರದಲ್ಲಿ ನಟಿ ಕಂಗನಾ ಪೈಠಾಣಿ ಸೀರೆಯಲ್ಲಿ ಮಿಂಚಿದ್ದಾರೆ. ಸಾಂಪ್ರದಾಯಿಕ ದೇಸಿ ಲುಕ್, ಆಕರ್ಷಕ ಆಭರಣಗಳು ಮತ್ತು ಸರಳ ಮೇಕಪ್ ಮೂಲಕ ಅವರು ಅಭಿಮಾನಿಗಳ ಗಮನ ಸೆಳೆದಿದ್ದಾರೆ.
India Latest News Live 10 June 2026ಜೂನ್ ತಿಂಗಳಲ್ಲಿ ಮಾರುತಿ ಸುಜುಕಿ ಕಾರು ಖರೀದಿ ಮಾಡಿದ್ರೆ ಭಾರೀ ಡಿಸ್ಕೌಂಟ್, ಗ್ರಾಹಕರಿಗೆ ಸಿಗಲಿದೆ 2.15 ಲಕ್ಷದವರೆಗಿನ ಲಾಭ
India Latest News Live 10 June 2026Monsoon Movies - ಹೊರಗೆ ಮಳೆ ಬರ್ತಿದ್ಯಾ? ಸಂಗಾತಿ ಜೊತೆ ಈ 5 ಕ್ಲಾಸಿಕ್ ಸಿನಿಮಾ ನೋಡಿ!
ಹೊರಗೆ ಜಿಟಿಜಿಟಿ ಮಳೆ ಸುರಿಯುತ್ತಿದೆಯೇ? ನಿಮ್ಮ ಸಂಗಾತಿ ಜೊತೆ ಬೆಚ್ಚಗೆ ಕುಳಿತು ನೋಡಬಹುದಾದ 5 ಕ್ಲಾಸಿಕ್ ಬಾಲಿವುಡ್ ಸಿನಿಮಾಗಳ ಪಟ್ಟಿ ಇಲ್ಲಿದೆ. ಮಳೆಯಲ್ಲಿ ಅರಳುವ ಪ್ರೇಮಕಥೆಗಳು, ಮಳೆ ಹಾಡುಗಳು ಈ ಸಿನಿಮಾಗಳಲ್ಲಿದ್ದು, ಮಳೆಗಾಲದ ಸಂಜೆಗೆ ಹೇಳಿ ಮಾಡಿಸಿದಂತಿವೆ.
India Latest News Live 10 June 2026ಕೆಂಪು ಕೊಡೆ ಹಿಡಿದ ಮಹಿಳೆ ಕೊಲೆ ಮಾಡ್ತಾಳೆ, ಆದರೆ ಸಿಕ್ಕಿಬೀಳೋದಿಲ್ಲ - ಹೇಗೆ ಗೊತ್ತಾ?
ಹುಮಾ ಖುರೇಷಿ ನಟನೆಯ ‘ಬೇಬಿ ಡು ಡೈ ಡು’ ಟೀಸರ್ ಬಿಡುಗಡೆಯಾಗಿದೆ. ‘ಬೇಬಿ ಕರ್ಮಾರ್ಕರ್’ ಎಂಬ ಭಾರತದ ಮೊದಲ ದೇಸಿ ಹಿಟ್‌ವುಮನ್ ಪಾತ್ರದಲ್ಲಿ ಹುಮಾ ಕಾಣಿಸಿಕೊಂಡಿದ್ದು, ಡಾರ್ಕ್ ಮಿಸ್ಟರಿ ಮತ್ತು ಥ್ರಿಲ್ಲರ್ ಕಥೆ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
India Latest News Live 10 June 2026USA Priests Income - ಅಮೆರಿಕದಲ್ಲಿ ಪೂಜಾರಿಗಳ ಸಂಬಳ ಎಷ್ಟು? ಯುವತಿ ಹೇಳಿದ ಅಂಕಿ ಕೇಳಿ ನೆಟ್ಟಿಗರು ಶಾಕ್!
ಅಮೆರಿಕದಲ್ಲಿ ವಾಸವಿರುವ ಭಾರತೀಯ ಯುವತಿ ಶಾರಿಕಾ ಯಾದವ್ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಅವರು, ಅಮೆರಿಕದಲ್ಲಿ ಪೂಜಾರಿಗಳು ಒಂದೊಂದು ಪೂಜೆಗೆ ಎಷ್ಟು ಹಣ ಪಡೆಯುತ್ತಾರೆ ಎಂಬುದನ್ನು ವಿವರಿಸಿದ್ದಾರೆ.
India Latest News Live 10 June 2026ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ 'ಬ್ಲಾಸ್ಟ್' ಸಿನಿಮಾ OTTಗೆ ಬರೋದು ಯಾವಾಗ? ಇಲ್ಲಿದೆ ಬಿಗ್ ಅಪ್‌ಡೇಟ್!
ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಟನೆಯ 'ಬ್ಲಾಸ್ಟ್' ಸಿನಿಮಾಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸುಭಾಷ್ ಕೆ ರಾಜ್ ನಿರ್ದೇಶನದ ಈ ಚಿತ್ರ ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಓಡುತ್ತಿದೆ.
India Latest News Live 10 June 202618ನೇ ಹುಟ್ಟುಹಬ್ಬಕ್ಕೇ ಸ್ಪೈ ಆದ ಆಲಿಯಾ ಭಟ್ - ಸೀತಾಳ ಆ್ಯಕ್ಷನ್ ಅವತಾರ ವೈರಲ್!
ಯಶ್ ರಾಜ್ ಫಿಲ್ಮ್ಸ್ ಮೊದಲ ಮಹಿಳಾ ಪ್ರಧಾನ ಸಿನಿಮಾ ‘ಆಲ್ಫಾ’ ಟೀಸರ್ ಬಿಡುಗಡೆಯಾಗಿದೆ. ಆಲಿಯಾ ಭಟ್ ‘ಸೀತಾ’ ಎಂಬ ಸ್ಪೈ ಪಾತ್ರದಲ್ಲಿ ಮಿಂಚಿದ್ದು, ಆಕೆಯ ಮೂಲ ಕಥೆ ಮತ್ತು ಆ್ಯಕ್ಷನ್ ದೃಶ್ಯಗಳು ಅಭಿಮಾನಿಗಳ ಗಮನ ಸೆಳೆದಿವೆ.
India Latest News Live 10 June 2026ಕಾಂಗ್ರೆಸ್ 72 ವರ್ಷಗಳ ದಾಖಲೆ ಮುರಿದ ಪಿಎಂ ಮೋದಿ - ಯಾರೂ ಊಹಿಸದ ಟ್ರೀಟ್ ಕೊಟ್ಟ ಪ್ರಧಾನಿ
India Latest News Live 10 June 2026'5 ರೂಪಾಯಿ ಡಾಕ್ಟರ್' ಪಾತ್ರದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್? ಸುದ್ದಿ ಕೇಳಿ ಫ್ಯಾನ್ಸ್ ಫುಲ್ ಎಕ್ಸೈಟ್!
ಸೂಪರ್‌ಸ್ಟಾರ್ ರಜನಿಕಾಂತ್ ಅವರ 'ತಲೈವರ್ 173' ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ರಜನಿ, ಬಡವರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದ '5 ರೂಪಾಯಿ ಡಾಕ್ಟರ್' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
India Latest News Live 10 June 2026ವಾರದಲ್ಲೇ 5 ಕೋಟಿ ವೀಕ್ಷಣೆ - ಜಿಯೋ ಹಾಟ್‌ಸ್ಟಾರ್‌ನಲ್ಲಿ ಹೊಸ ಇತಿಹಾಸ ಬರೆದ ರಣವೀರ್ ಸಿನಿಮಾ!
ರಣವೀರ್ ಸಿಂಗ್ ನಟನೆಯ ಧುರಂಧರ್ 2 ಸಿನಿಮಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾದ ವಾರದೊಳಗೆ 5 ಕೋಟಿ ವೀಕ್ಷಣೆ ದಾಖಲಿಸಿ ಹೊಸ ದಾಖಲೆ ಬರೆದಿದೆ. ಓಟಿಟಿ ಇತಿಹಾಸದಲ್ಲೇ ಅತಿದೊಡ್ಡ ಡಿಜಿಟಲ್ ಪ್ರೀಮಿಯರ್ ಎನ್ನಲಾಗುತ್ತಿದೆ.
India Latest News Live 10 June 2026ದೀಪಿಕಾ-ರಣವೀರ್ ಖಾಸಗಿ ಫೋಟೋ ವೈರಲ್ - ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದದ್ದು ಏನು?
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಖಾಸಗಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸೆಲೆಬ್ರಿಟಿಗಳ ಖಾಸಗಿತನ ಮತ್ತು ವೈಯಕ್ತಿಕ ಬದುಕಿನ ಮಿತಿಗಳ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.
India Latest News Live 10 June 2026ರಜನಿಕಾಂತ್ ಅಳಿಯ ರಾಜಕೀಯಕ್ಕೆ? ಅಣ್ಣಾಮಲೈ ಜೊತೆ ಕೈಜೋಡಿಸ್ತಾರಾ ವಿಶಗನ್?
ರಜನಿಕಾಂತ್ ಅಳಿಯ ವಿಶಗನ್, ಕೆ. ಅಣ್ಣಾಮಲೈ ಅವರ 'ವಿ ದಿ ಲೀಡರ್ಸ್' ಚಳವಳಿಗೆ ಸೇರುವ ಸಾಧ್ಯತೆ ಬಗ್ಗೆ ತಮಿಳುನಾಡು ರಾಜಕೀಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
India Latest News Live 10 June 2026ಫಾರಿನ್ ರಸ್ತೆಯಲ್ಲಿ ಶಿಲ್ಪಾ ಶೆಟ್ಟಿ ರೀತಿ ಟವಲ್ ಉಟ್ಕೊಂಡು ಡಾನ್ಸ್ ಮಾಡಿದ ಲೇಡಿ, ದೇಶ ಮಾನ ಕಳಿಯೋಕೆ ನೀವೇ ಸಾಕು ಎಂದ ನೆಟ್ಟಿಗರು!
ವಿದೇಶದ ಜನನಿಬಿಡ ಮಾರುಕಟ್ಟೆಯಲ್ಲಿ ಭಾರತೀಯ ಮಹಿಳೆಯೊಬ್ಬರು ಟವೆಲ್ ಸುತ್ತಿಕೊಂಡು ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಅನೇಕರು ಆಕೆಯ ನಡವಳಿಕೆಯನ್ನು ಟೀಕಿಸಿದ್ದಾರೆ.
India Latest News Live 10 June 2026'ಪೆದ್ದಿ' ವಿವಾದಕ್ಕೆ ಕಂಗನಾ ರಣಾವತ್ ಎಂಟ್ರಿ - ಬಾಲಿವುಡ್ 'ಕ್ವೀನ್' ಹೇಳಿದ ಮಾತು ಕೇಳಿ ಚಿತ್ರರಂಗವೇ ಶಾಕ್!
"ಹೆಚ್ಚಿನ ಸಂದರ್ಭಗಳಲ್ಲಿ ಪುರುಷರು ಒಂದು ಮುಚ್ಚಿದ ಕೋಣೆಯಲ್ಲಿ ಕುಳಿತು ಕಥೆ ಬರೆಯುವಾಗ, ಅವರಿಗೆ ಮಹಿಳೆಯ ದೃಷ್ಟಿಕೋನ ಅರ್ಥವಾಗುವುದಿಲ್ಲ. ತಾವು ಬರೆದ ದೃಶ್ಯವು ಪರದೆಯ ಮೇಲೆ ಅಸಭ್ಯವಾಗಿ ಕಾಣಿಸಬಹುದು ಎಂಬ ಅರಿವು ಅವರಿಗೆ ಇರುವುದಿಲ್ಲ. ಮತ್ತೇನು ಹೇಳಿದ್ದಾರೆ ಕಂಗನಾ?
India Latest News Live 10 June 2026ಏಷ್ಯನ್ ಗೇಮ್ಸ್‌ಗೆ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟ; ಬಾಬರ್ ಅಜಂ, ಶಾಹೀನ್ ಅಫ್ರಿದಿಗಿಲ್ಲ ಸ್ಥಾನ!
India Latest News Live 10 June 2026ದಕ್ಷಿಣ ಭಾರತ ಚಿತ್ರರಂಗದ 'ನಿರ್ದೇಶಕರ ಹಿಮಾಲಯ' ಖ್ಯಾತಿಯ ಭಾರತಿರಾಜ ಇನ್ನಿಲ್ಲ!
ತಮಿಳು ಚಿತ್ರ ನಿರ್ಮಾಪಕರ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ಭಾರತಿರಾಜ ಅವರ ನಿಧನದಿಂದ ಭಾರತೀಯ ಚಿತ್ರರಂಗದ ಒಂದು ಸುವರ್ಣ ಅಧ್ಯಾಯ ಮುಕ್ತಾಯಗೊಂಡಿದೆ. ಅವರ ಸಿನಿಮಾಗಳು ಮತ್ತು ಅವರ ಸೃಜನಶೀಲತೆ ಎಂದೆಂದಿಗೂ ಅಮರ.