MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ವಾರದಲ್ಲೇ 5 ಕೋಟಿ ವೀಕ್ಷಣೆ: ಜಿಯೋ ಹಾಟ್‌ಸ್ಟಾರ್‌ನಲ್ಲಿ ಹೊಸ ಇತಿಹಾಸ ಬರೆದ ರಣವೀರ್ ಸಿನಿಮಾ!

ವಾರದಲ್ಲೇ 5 ಕೋಟಿ ವೀಕ್ಷಣೆ: ಜಿಯೋ ಹಾಟ್‌ಸ್ಟಾರ್‌ನಲ್ಲಿ ಹೊಸ ಇತಿಹಾಸ ಬರೆದ ರಣವೀರ್ ಸಿನಿಮಾ!

ರಣವೀರ್ ಸಿಂಗ್ ನಟನೆಯ ಧುರಂಧರ್ 2 ಸಿನಿಮಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾದ ವಾರದೊಳಗೆ 5 ಕೋಟಿ ವೀಕ್ಷಣೆ ದಾಖಲಿಸಿ ಹೊಸ ದಾಖಲೆ ಬರೆದಿದೆ. ಓಟಿಟಿ ಇತಿಹಾಸದಲ್ಲೇ ಅತಿದೊಡ್ಡ ಡಿಜಿಟಲ್ ಪ್ರೀಮಿಯರ್ ಎನ್ನಲಾಗುತ್ತಿದೆ.

1 Min read
Author : Govindaraj S
Published : Jun 10 2026, 05:09 PM IST
Share this Photo Gallery
  • FB
  • TW
  • Linkdin
  • Whatsapp
14
ಅತ್ಯಧಿಕ ವೀಕ್ಷಣೆ
Image Credit : Jio Studios

ಅತ್ಯಧಿಕ ವೀಕ್ಷಣೆ

ರಣವೀರ್‌ ಸಿಂಗ್‌ ನಟನೆಯ ‘ಧುರಂಧರ್‌ 2’ ಸಿನಿಮಾ ಜಿಯೋ ಹಾಟ್‌ಸ್ಟಾರ್‌ ಓಟಿಟಿಯಲ್ಲಿ ಬಿಡುಗಡೆಯಾಗಿ ವಾರವಾಗುವ ಮುನ್ನವೇ ಅತ್ಯಧಿಕ ವೀಕ್ಷಣೆ ದಾಖಲಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ದೊಡ್ಡ ಡಿಜಿಟಲ್‌ ಪ್ರೀಮಿಯರ್‌
Image Credit : X

ದೊಡ್ಡ ಡಿಜಿಟಲ್‌ ಪ್ರೀಮಿಯರ್‌

ಸುಮಾರು 5 ಕೋಟಿ ಜನರು ಈ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಓಟಿಟಿ ಇತಿಹಾಸದಲ್ಲೇ ಇದು ಅತೀ ದೊಡ್ಡ ಡಿಜಿಟಲ್‌ ಪ್ರೀಮಿಯರ್‌ ಎನ್ನಲಾಗಿದೆ.

Related Articles

Related image1
Dhurandhar: 'ಲಿಯಾರಿಯಲ್ಲಿ ಹೀಗೆಲ್ಲಾ ಆಗಲ್ಲ': ಸಾರಾ ಅರ್ಜುನ್ ಲುಕ್ ಬಗ್ಗೆ ಪಾಕಿಸ್ತಾನದ ವ್ಯಕ್ತಿ ಆಕ್ಷೇಪ!
Related image2
Dhurandhar 2: ಪತ್ನಿ ದೀಪಿಕಾ ಪಡುಕೋಣೆಗಾಗಿ ಸೇಡು ತೀರಿಸಿಕೊಂಡ ರಣವೀರ್? ವೈರಲ್ ಆಯ್ತು ಆ ಫೈರ್ ಸೀನ್!
34
ವಿಶೇಷ ಆಕರ್ಷಣೆ
Image Credit : X

ವಿಶೇಷ ಆಕರ್ಷಣೆ

ಚಿತ್ರಮಂದಿರಕ್ಕಿಂತ 5 ಪಟ್ಟು ಹೆಚ್ಚು ಮಂದಿಯನ್ನು ಓಟಿಟಿಯಲ್ಲಿ ಈ ಸಿನಿಮಾ ತಲುಪಿದೆ. ವಿಶೇಷ ಆಕರ್ಷಣೆಯಾಗಿ ಓಟಿಟಿ ಆವೃತ್ತಿಯಲ್ಲಿ ‘ರಾ ಆ್ಯಂಡ್‌ ಅನ್‌ದೇಖಾ’ ಎಂಬ 30 ನಿಮಿಷಗಳ ವೀಡಿಯೋ ಪ್ರಸಾರವಾಗಿತ್ತು.

44
ವಿಶೇಷ ದೃಶ್ಯಗಳು
Image Credit : X

ವಿಶೇಷ ದೃಶ್ಯಗಳು

ಇದರಲ್ಲಿ ಚಿತ್ರೀಕರಣದ ಹಿಂದಿನ ಕುತೂಹಲಕಾರಿ ಅಂಶಗಳು, ವಿಶೇಷ ದೃಶ್ಯಗಳು, ಕಲಾವಿದರೊಂದಿಗಿನ ಸಂಭಾಷಣೆಗಳು ಇದ್ದವು. ಚಿತ್ರಮಂದಿರದಲ್ಲಿ ದೊರೆಯದ ಈ ಆವೃತ್ತಿಯೂ ಹೆಚ್ಚುಮಂದಿಯನ್ನು ಸಿನಿಮಾ ನೋಡುವಂತೆ ಮಾಡಿದೆ ಎನ್ನಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ರಣವೀರ್ ಸಿಂಗ್
ಓಟಿಟಿ
ಮನರಂಜನಾ ಸುದ್ದಿ
ಬಾಲಿವುಡ್
Latest Videos
Recommended Stories
Recommended image1
ದೀಪಿಕಾ-ರಣವೀರ್ ಖಾಸಗಿ ಫೋಟೋ ವೈರಲ್: ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾದದ್ದು ಏನು?
Recommended image2
AI ಯಡವಟ್ಟು; ಸಿಎಂ ವಿಜಯ್ ದೇಹಕ್ಕೆ ನಿರ್ದೇಶಕ ಭಾರತಿರಾಜಾ ಶ್ರದ್ಧಾಂಜಲಿ ಎಂದ ಗ್ರೋಕ್! ನೆಟ್ಟಿಗರಿಂದ ಫುಲ್ ಕ್ಲಾಸ್
Recommended image3
ರಜನಿಕಾಂತ್ ಅಳಿಯ ರಾಜಕೀಯಕ್ಕೆ? ಅಣ್ಣಾಮಲೈ ಜೊತೆ ಕೈಜೋಡಿಸ್ತಾರಾ ವಿಶಗನ್?
Related Stories
Recommended image1
Dhurandhar: 'ಲಿಯಾರಿಯಲ್ಲಿ ಹೀಗೆಲ್ಲಾ ಆಗಲ್ಲ': ಸಾರಾ ಅರ್ಜುನ್ ಲುಕ್ ಬಗ್ಗೆ ಪಾಕಿಸ್ತಾನದ ವ್ಯಕ್ತಿ ಆಕ್ಷೇಪ!
Recommended image2
Dhurandhar 2: ಪತ್ನಿ ದೀಪಿಕಾ ಪಡುಕೋಣೆಗಾಗಿ ಸೇಡು ತೀರಿಸಿಕೊಂಡ ರಣವೀರ್? ವೈರಲ್ ಆಯ್ತು ಆ ಫೈರ್ ಸೀನ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved