ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು

ವಿಜಯ್​​  ಸೆಷನ್​​​ನಲ್ಲಿ ಧೂಳ್​​ ಎಬ್ಬಿಸುತ್ತಿದ್ದಾರೆ. ಆ್ಯಕ್ಷನ್​​​​ ಹಾಗೂ ಸಣ್ಣಕತೆಗಳಿಂದ ವಿಪಕ್ಷಗಳ ಬಾಯಿ ಮುಚ್ಚಿಸ್ತಿದ್ದಾರೆ.. ಜನರನ್ನು ಸಿಕ್ಕಾಪಟ್ಟೆ ಎಂಟರ್​​​ಟೈನ್​​ ಮಾಡ್ತಿದೆ..   ಮಾಸ್​​​ ಡೈಲಾಗ್​​​ಗಳಿಗೆ ವಿಧಾನಸಭೆಯಲ್ಲಿ ಮಾತ್ರ ಅಲ್ಲ.. ಜನರಿಂದ ಚಪ್ಪಾಳೆ ಸಿಗುವಂತಾಗಿದೆ

Share this Video
  • FB
  • Linkdin
  • Whatsapp

ದಳಪತಿ ವಿಜಯ್​​ ದ್ರಾವಿಡ ನಾಡಿನ ಮುಖ್ಯಮಂತ್ರಿಯಾದ್ಮೇಲೆ ಅಲ್ಲಿನ ರಾಜಕೀಯ ರಂಗು ಸಂಪೂರ್ಣವಾಗಿ ಬದಲಾಗಿದೆ.. ಸಿಎಂ ಲುಕ್​​ನಲ್ಲಿ ಮಾತ್ರವೇ ಅಲ್ಲ, ಸೆಷನ್​​ನಲ್ಲೂ ಸಿನಿಮೀಯ ಸ್ಟೈಲ್​​ ಬದಲಾವಣೆಗಳು ಆಗಿವೆ.. ಹೌದು, ಜನ್ರ ತನ್ನನ್ನು ಹೇಗೆ ಮೆಚ್ಚಿಕೊಂಡಿದ್ದಾರೆಯೋ ಹಾಗೆಯೇ ಮುಂದ್ವರೆಯಬೇಕು ಅಂದ್ಕೊಡಿರೋ ವಿಜಯ್​​.. ತಮ್ಮ ಮಾತು, ಕತೆ ಹಾಗೂ ನಡವಳಿಕೆಯಲ್ಲೂ ಸಿನಿಮಾ ತೆರೆಯಲ್ಲಿ ಕಾಣಿಸಿಕೊಳ್ಳುವಂತೆಯೇ ಕಾಣಿಸಿಕೊಳ್ತಿದ್ದಾರೆ.. ಹೀಗಾಗಿ ಸದಾ ಅವ್ರ ಬಾಯಲ್ಲಿ ಡೈಲಾಗ್​​, ಪಂಚ್​​ ಹಾಗೂ ಸಣ್ಣ ಕತೆಗಳು ಬರ್ತಾನೆ ಇದೆ.. ಇದಲ್ದೆ, ಆ್ಯಕ್ಷನ್​​ ಕೂಡ ಇರುತ್ತದೆ.. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video