ಸಕ್ಕರೆ ಅಂಶವಿರುವ ಆಹಾರಗಳ ಅತಿಯಾದ ಸೇವನೆಯು ಚರ್ಮದ ಮೇಲೆ ಸುಕ್ಕುಗಳು ಉಂಟಾಗಲು ಮತ್ತು ವಯಸ್ಸಾದಂತೆ ಕಾಣಲು ಕಾರಣವಾಗುತ್ತದೆ.
ಹಾಲಿನ ಉತ್ಪನ್ನಗಳ ಅತಿಯಾದ ಸೇವನೆಯು ಮೊಡವೆಗಳನ್ನು ಉಂಟುಮಾಡಬಹುದು. ಆದ್ದರಿಂದ ಅಂತಹವರು ಹಾಲಿನ ಉತ್ಪನ್ನಗಳನ್ನು ಆಹಾರದಿಂದ ತ್ಯಜಿಸಬೇಕು.
ಅತಿಯಾಗಿ ಕೊಬ್ಬಿನಂಶವಿರುವ ಆಹಾರಗಳನ್ನು ಸೇವಿಸುವುದರಿಂದ ಚರ್ಮ ಹಾಳಾಗುತ್ತದೆ.
ಸಾಸೇಜ್, ಹಾಟ್ ಡಾಗ್‌ಗಳಂತಹ ಸಂಸ್ಕರಿಸಿದ ಆಹಾರಗಳನ್ನು ಅತಿಯಾಗಿ ಸೇವಿಸುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದಲ್ಲ.
ಎಣ್ಣೆಯಲ್ಲಿ ಕರಿದ ಆಹಾರಗಳ ಅತಿಯಾದ ಸೇವನೆಯು ಚರ್ಮಕ್ಕೆ ಒಳ್ಳೆಯದಲ್ಲ.
ಖಾರದ ಆಹಾರಗಳ ಅತಿಯಾದ ಸೇವನೆಯು ಚರ್ಮದ ಆರೋಗ್ಯಕ್ಕೆ ಒಳ್ಳೆಯದಲ್ಲ.
ಅತಿಯಾದ ಉಪ್ಪಿನ ಸೇವನೆಯು ಮುಖದ ಮೇಲೆ ವಯಸ್ಸಾದಂತೆ ಕಾಣಲು ಕಾರಣವಾಗುತ್ತದೆ.
ಕರಿಬೇವಿನ ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು, ಆದರೆ ಇವರು ಸೇವಿಸಬಾರದು!
ಈ ಕಿಚನ್ ಹ್ಯಾಕ್ ಫಾಲೋ ಮಾಡೋದಿಂದ್ರ ಅಡುಗೆ ಕೆಲಸ ಈಸಿಯಾಗುತ್ತೆ
ಮೊಸರು ತಿಂದ ನಂತರ ನೀರು ಕುಡಿಯಬಾರದು, ಕುಡಿದ್ರೆ ಏನಾಗುತ್ತೆ?
ನಾನ್ ವೆಜ್‌ನಲ್ಲಿ ಸಿರಾಜ್ ಇಷ್ಟಪಡೋ ಆಹಾರ ಯಾವುದು?