ತೂಕ ಇಳಿಸಲು ಪ್ರಯತ್ನಿಸುವವರು ರಾತ್ರಿ ನಾರಿನಂಶವಿರುವ ಆಹಾರಗಳನ್ನು ಸೇವಿಸಬಹುದು. ಉದಾಹರಣೆಗೆ ಓಟ್ಸ್, ತರಕಾರಿ ಉಪ್ಪಿಟ್ಟು, ಜೋಳ ಇತ್ಯಾದಿ.
ರಾತ್ರಿಯಲ್ಲಿ ಪ್ರೋಟೀನ್ ಆಹಾರ ಸೇವಿಸಿದರೆ ತೂಕ ಇಳಿಕೆಗೆ ಹೆಚ್ಚು ಸಹಾಯವಾಗುತ್ತದೆ. ಚೀಸ್, ಮೊಟ್ಟೆ, ಹೆಸರುಕಾಳು, ಮೀನು ಇವುಗಳಲ್ಲಿ ಸೇರಿವೆ.
ತೂಕ ಇಳಿಸಲು ಬಯಸುವವರು ರಾತ್ರಿ ಬೇಯಿಸಿದ ತರಕಾರಿಗಳನ್ನು ಸೇವಿಸಬಹುದು. ಅವುಗಳಲ್ಲಿರುವ ಪೋಷಕಾಂಶಗಳು ತೂಕ ಇಳಿಸಲು ಸಹಾಯ ಮಾಡುತ್ತವೆ.
ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ ರಾತ್ರಿ ಸೂಪ್, ಬೇಳೆಗಳನ್ನು ಸೇವಿಸಿ. ಇವು ನಿಮ್ಮ ಹೊಟ್ಟೆಯನ್ನು ದೀರ್ಘಕಾಲ ತುಂಬಿರುವಂತೆ ಮಾಡುತ್ತದೆ.
ತೂಕ ಇಳಿಸಲು ರಾತ್ರಿ ಕೆಲವು ಬೀಜಗಳು ಮತ್ತು ಕಾಳುಗಳನ್ನು ಸೇವಿಸಬಹುದು. ಇವು ತೂಕ ಇಳಿಸುವುದರ ಜೊತೆಗೆ, ದೇಹವನ್ನು ಆರೋಗ್ಯವಾಗಿಡುತ್ತವೆ.
ತೂಕ ಇಳಿಸಲು ಪ್ರಯತ್ನಿಸುವವರು ರಾತ್ರಿ ಸಬ್ಬಕ್ಕಿಯಲ್ಲಿ ಮಾಡಿದ ಇಡ್ಲಿಯನ್ನು ತಿನ್ನುವುದು ತುಂಬಾ ಒಳ್ಳೆಯದು.
ತೂಕ ಇಳಿಸಲು ಬಯಸಿದರೆ ರಾತ್ರಿ ಸರಿಯಾದ ಸಮಯಕ್ಕೆ ಊಟ ಮಾಡಿ. ರಾತ್ರಿ ಮಲಗುವ 2-3 ಗಂಟೆಗಳ ಮೊದಲು ಊಟ ಮಾಡಿ.
ಮೃದುವಾದ ಇಡ್ಲಿ ಮಾಡಲು ಅಕ್ಕಿ, ಉದ್ದಿನ ಬೇಳೆ ತಣ್ಣೀರಲ್ಲಿ ತೊಳೆಯಬೇಡಿ!
ವಯಸ್ಸಾದವರಂತೆ ಕಾಣ್ತೀರಾ.. ಹಾಗಿದ್ರೆ ಇಂದೇ ಈ ಆಹಾರಗಳಿಗೆ ಹೇಳಿ ಗುಡ್‌ಬೈ!
ಕರಿಬೇವಿನ ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು, ಆದರೆ ಇವರು ಸೇವಿಸಬಾರದು!
ಈ ಕಿಚನ್ ಹ್ಯಾಕ್ ಫಾಲೋ ಮಾಡೋದಿಂದ್ರ ಅಡುಗೆ ಕೆಲಸ ಈಸಿಯಾಗುತ್ತೆ