ಇರಾನ್ ವಿರುದ್ಧ ಯುದ್ಧದಲ್ಲಿ ಟ್ರಂಪ್​ಗೆ ಕೈ ಕೊಟ್ಟ ಆಪ್ತ ದೇಶಗಳು: ಅಮೆರಿಕಾಗೆ ಬಿಗ್ ಶಾಕ್

ಅಮೆರಿಕದ ಯುದ್ಧ ಸಿದ್ಧತೆಗೆ ಮಿತ್ರರಾಷ್ಟ್ರಗಳಿಂದಲೇ ಅಡ್ಡಿಯಾಗಿದ್ದು, ಇಟಲಿ, ಸ್ಪೇನ್ ಮತ್ತು ಯುಕೆ ದೇಶಗಳು ಸೇನಾ ನೆರವಿನ ಮನವಿಯನ್ನು ತಿರಸ್ಕರಿಸಿವೆ. ಇದರಿಂದ ಕೆರಳಿರುವ ಅಧ್ಯಕ್ಷ ಟ್ರಂಪ್, ನ್ಯಾಟೋ ರಾಷ್ಟ್ರಗಳು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕೆಂದು ಎಚ್ಚರಿಸಿದ್ದಾರೆ. 

Share this Video
  • FB
  • Linkdin
  • Whatsapp

ಅಮೆರಿಕದ ಯುದ್ಧ ಸಿದ್ಧತೆಗೆ ಮಿತ್ರರಾಷ್ಟ್ರಗಳಿಂದಲೇ ಅಡ್ಡಿಯಾಗಿದ್ದು, ಇಟಲಿ, ಸ್ಪೇನ್ ಮತ್ತು ಯುಕೆ ದೇಶಗಳು ಸೇನಾ ನೆರವಿನ ಮನವಿಯನ್ನು ತಿರಸ್ಕರಿಸಿವೆ. ಇದರಿಂದ ಕೆರಳಿರುವ ಅಧ್ಯಕ್ಷ ಟ್ರಂಪ್, ನ್ಯಾಟೋ ರಾಷ್ಟ್ರಗಳು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕೆಂದು ಎಚ್ಚರಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video