Asianet Suvarna News Asianet Suvarna News

ಅಯ್ಯೋ! ಅಜ್ಜಿಯ ಕಣ್ಮುಂದೆ ಪ್ರಾಣ ಬಿಟ್ಟ ಕಂದ; ನೋಡಲು CCTVಗೆ ಮಾತ್ರ ಸಾಧ್ಯ!

ಬಹುಷ: CCTVಗೆ ಹೃದಯವಿರುತ್ತಿದ್ದರೆ ಅದು ಕೂಡಾ ಈ ದೃಶ್ಯವನ್ನು ದಾಖಲಿಸುತ್ತಿತ್ತೋ ಇಲ್ಲವೋ.... ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದ ಅಪಘಾತದಲ್ಲಿ ಸಣ್ಣ ಬಾಲಕ ಬಲಿಯಾಗಿದ್ದಾನೆ. ಅಜ್ಜಿಯ ಕಣ್ಮುಂದೆಯೇ ಈ ಘಟನೆ ನಡೆದಿದ್ದು, ಆಕೆಯೂ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ರಸ್ತೆ ನಿಯಮಗಳ ಬಗ್ಗೆ, ಸುರಕ್ಷತೆ ಬಗ್ಗೆ ಎಷ್ಟು ಜಾಗರೂಕರಾಗಿದ್ದರೂ ಸಾಲದು.

ಯಾದಗಿರಿ (ಅ.30): ಬಹುಷ: CCTVಗೆ ಹೃದಯವಿರುತ್ತಿದ್ದರೆ ಅದು ಕೂಡಾ ಈ ದೃಶ್ಯವನ್ನು ದಾಖಲಿಸುತ್ತಿತ್ತೋ ಇಲ್ಲವೋ.... ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದ ಅಪಘಾತದಲ್ಲಿ ಸಣ್ಣ ಬಾಲಕ ಬಲಿಯಾಗಿದ್ದಾನೆ. 

ಅಜ್ಜಿಯ ಕಣ್ಮುಂದೆಯೇ ಈ ಘಟನೆ ನಡೆದಿದ್ದು, ಆಕೆಯೂ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ರಸ್ತೆ ನಿಯಮಗಳ ಬಗ್ಗೆ, ಸುರಕ್ಷತೆ ಬಗ್ಗೆ ಎಷ್ಟು ಜಾಗರೂಕರಾಗಿದ್ದರೂ ಸಾಲದು.

ಪ್ರಯಾಣಿಕರು, ಪಾದಚಾರಿಗಳು, ವಾಹನ ಸವಾರರು, ಸಂಚಾರ ಪೊಲೀಸರು ಎಚ್ಚರವಹಿಸಬೇಕೆಂಬ ಒಂದೇ ಉದ್ದೇಶದಿಂದ ಈ ವಿಡಿಯೋ ಇಲ್ಲಿ ಕೊಡಲಾಗಿದೆ.        

Video Top Stories