Road Safety
(Search results - 29)AutomobileDec 3, 2020, 5:26 PM IST
2 ಲಕ್ಷಕ್ಕೂ ಹೆಚ್ಚು ಜನರಿಗೆ ರಸ್ತೆ ಸುರಕ್ಷತೆ ಅರಿವು ಮೂಡಿಸಿದ ಹೊಂಡಾ 2 ವ್ಹೀಲರ್ ಇಂಡಿಯಾ!
ಕೋವಿಡ್-19 ಸಂದರ್ಭದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರಿಗೆ ಡಿಜಿಟಲ್ ರೂಪದಲ್ಲಿ ರಸ್ತೆ ಸುರಕ್ಷತೆ ಶಿಕ್ಷಣದ ಅರಿವು ವಿಸ್ತರಿಸಿದ ಹೋಂಡಾ 2 ವೀಲರ್ಸ್ ಇಂಡಿಯಾ /6 ತಿಂಗಳಲ್ಲಿ ದೇಶದಾದ್ಯಂತ 185ಕ್ಕೂ ಹೆಚ್ಚು ನಗರಗಳಿಗೆ ತಲುಪಿದ ‘ಹೋಂಡಾ ರಸ್ತೆ ಸುರಕ್ಷತೆ ಇ-ಗುರುಕುಲ’
AutomobileNov 13, 2020, 3:59 PM IST
ಭಿನ್ನವಾಗಿ ಮಕ್ಕಳ ದಿನಾಚರಣೆ; ಹೋಂಡಾ ಡಿಜಿಟಲ್ ರಸ್ತೆ ಸುರಕ್ಷತಾ ಅಭಿಯಾನ!
ಹೋಂಡಾದ ಡಿಜಿಟಲ್ ರಸ್ತೆ ಸುರಕ್ಷತಾ ಅಭಿಯಾನವು, ದೇಶದಾದ್ಯಂತ 17 ನಗರಗಳಲ್ಲಿನ 50 ಶಾಲೆಗಳ ಚಿಣ್ಣರಲ್ಲಿ ಅರಿವು ಮೂಡಿಸಲಿದೆ. ಹಿರಿಯರಿಗೆ ಚಿಣ್ಣರಿಂದ ಮಾರ್ಗದರ್ಶನ; ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಸಂಬಂಧ ತಮ್ಮ ಕುಟುಂಬದ ಸದಸ್ಯರಿಗೆ ಮಕ್ಕಳಿಂದಲೇ ಮಾರ್ಗದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
AutomobileSep 20, 2020, 10:09 PM IST
ಭಾರತದ ಶೇ.71 ರಷ್ಟು ರಸ್ತೆ ಅಪಘಾತಕ್ಕೆ ಒಂದೇ ಕಾರಣ; 2019ರ ವರದಿ ಬಹಿರಂಗ!
ಭಾರತದ ರಸ್ತೆ ಅಪಘಾತದ ವರದಿ ಬಹಿರಂಗವಾಗಿದೆ. ಕಳೆದ ವರ್ಷ ದೇಶದಲ್ಲಿ ಸಂಭವಿಸಿದ ಎಲ್ಲಾ ರಸ್ತೆ ಅಪಘಾತಗಳ ಸಮಗ್ರ ವರದಿಯಲ್ಲಿ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಭಾರತದಲ್ಲಿ ಸಂಭವಿಸಿದ ಬಹುತೇಕ ಎಲ್ಲಾ ಅಪಘಾತಕಕ್ಕೆ ಒಂದೇ ಕಾರಣವಾಗಿದೆ.
CricketFeb 16, 2020, 3:31 PM IST
ಸಚಿನ್ - ಸೆಹ್ವಾಗ್ ಆರಂಭಿಕರಾಗಿ ಕಣಕ್ಕೆ: ದಿಗ್ಗಜ ಕ್ರಿಕೆಟಿಗರಿಂದ ಮತ್ತೊಂದು ಸರಣಿ!
ಆಸ್ಟ್ರೇಲಿಯಾ ಕಾಡ್ಗಿಚ್ಚು ಪರಿಹಾರಕ್ಕಾಗಿ ಈಗಾಗಲೇ ದಿಗ್ಗಜ ಕ್ರಿಕೆಟಿಗರು ಸೇರಿ ಬುಶ್ಫೈರ್ ಕ್ರಿಕೆಟ್ ಪಂದ್ಯ ಆಡಿದ್ದಾರೆ. ಇದೀಗ ಮತ್ತೊಂದು ಟೂರ್ನಿ ಆಯೋಜನೆಗೊಂಡಿದೆ. ಈ ಟೂರ್ನಿಯಲ್ಲಿ ಸಚಿನ್ ತೆಂಡುಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಆರಂಭಿಕರಾಗಿ ಮತ್ತೆ ಕಣಕ್ಕಿಳಿಯುತ್ತಿದ್ದಾರೆ. ಈ ಟೂರ್ನಿಯಲ್ಲಿ ಆಡುತ್ತಿರುವ ಇತರ ದಿಗ್ಗಜ ಕ್ರಿಕೆಟಿಗರು, ಪಂದ್ಯ ಆರಂಭ ಕುರಿತ ಹೆಚ್ಚಿನ ವಿವರ ಇಲ್ಲಿದೆ ನೋಡಿ.
CricketOct 18, 2019, 2:22 PM IST
ಬ್ರೆಟ್ ಲೀ ಗೆ ಸಿಕ್ಸರ್ ಬಾರಿಸಲು ಸಚಿನ್-ಸೆಹ್ವಾಗ್ ರೆಡಿ..!
ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಿತು. ಫೆ.4ರಿಂದ 16ರ ವರೆಗೂ ಮುಂಬೈ, ಪುಣೆಯಲ್ಲಿ ಮೊದಲ ಆವೃತ್ತಿ ನಡೆಯಲಿದ್ದು, ಪ್ರತಿ ವರ್ಷ ಈ ಟೂರ್ನಿ ಆಯೋಜಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದರು.
AUTOMOBILEJul 20, 2019, 9:02 PM IST
3 ಸೆಕೆಂಡ್ ನಿಯಮ; ಚಾಲಕರು ಪಾಲಿಸಲೇಬೇಕು ಈ ರೂಲ್ಸ್!
ನಿಯಮ ಬದಲಾಗುತ್ತಿದೆ. ಸಣ್ಣ ತಪ್ಪಿಗ ಬಾರಿ ದಂಡ ತೆರಬೇಕಾಗುತ್ತೆ. ಹೀಗಾಗಿ ಹಲವು ಹೊಸ ನಿಯಮಗಳು, ಹಳೇ ನಿಯಮಗಳು ತಿದ್ದುಪಡಿಯಾಗಿ ಜಾರಿಯಾಗಿದೆ. ಇದರ ಜೊತೆಗೆ 3 ಸೆಕೆಂಡ್ ರೂಲ್ ಎಲ್ಲಾ ಚಾಲಕರು, ಸವಾರರು ಪಾಲಿಸದರೆ ಉತ್ತಮ. ಏನಿದು 3 ಸೆಕೆಂಡ್ ರೂಲ್? ಇಲ್ಲಿದೆ ವಿವರ.
Karnataka DistrictsJul 4, 2019, 5:35 PM IST
BIG 3 ಇಂಪ್ಯಾಕ್ಟ್: ಉಡುಪಿ ರಸ್ತೆಗಳಿಗೆ ಸಿಗ್ನಲ್ ಭಾಗ್ಯ
ಹೈವೇಗಳು ಅಗಲವಾದರೆ ಸಾಲದು, ಅದನ್ನು ಸೂಕ್ತವಾಗಿ ನಿರ್ವಹಿಸುವ ಜವಾಬ್ದಾರಿಯೂ ಬೇಕು. ಇಲ್ಲದಿದ್ದರೆ ಏನಾಗುತ್ತೆ ಎಂಬುವುದಕ್ಕೆ, 91 ಜೀವಗಳನ್ನು ಬಲಿಪಡೆದ ಉಡುಪಿ ರಸ್ತೆಗಳ ಬಗ್ಗೆ BIG 3 ಕೆಲದಿನಗಳ ಹಿಂದೆ ವರದಿ ಮಾಡಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ಶಾಸಕರು ಎಚ್ಚೆತ್ತುಕೊಂಡಿದ್ದು, ಶೀಘ್ರದಲ್ಲೇ 11 ಸಿಗ್ನಲ್ ಗಳನ್ನು ಅಳವಡಿಸಲು ಕ್ರಮ ತೆಗೆದುಕೊಂಡಿದ್ದಾರೆ.
Karnataka DistrictsJun 29, 2019, 3:55 PM IST
ಹೈವೇ ದೊಡ್ಡದಾದ್ರೆ ಸಾಕೇ? ನಿರ್ವಹಿಸುವ ‘ಬುದ್ಧಿ’ ಬೇಡ್ವೇ ಅಧಿಕಾರಿಗಳೇ?
ಹೈವೇಗಳು ಅಗಲವಾದರೆ ಸಾಲದು, ಅದನ್ನು ಸೂಕ್ತವಾಗಿ ನಿರ್ವಹಿಸುವ ಜವಾಬ್ದಾರಿಯೂ ಬೇಕು. ಇಲ್ಲದಿದ್ದರೆ ಏನಾಗುತ್ತೆ ಎಂಬುವುದಕ್ಕೆ ಉಡುಪಿಯ ರಸ್ತೆಗಳೇ ಸಾಕ್ಷಿ. ಕೋಟ್ಯಾಂತರ ರೂಪಾಯಿ ಹಣ ಸುರಿದು ದೊಡ್ಡ ದೊಡ್ಡ ರಸ್ತೆಗಳನ್ನು ಮಾಡಿಸಿದ್ದಾಯ್ತು, ಆದರೆ ಅದಕ್ಕೆ ಸಿಗ್ನಲ್ಗಳನ್ನು ಹಾಕಿಸಲು ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ. ಹಾಕಿರುವ ಕಡೆ ಸಿಗ್ನಲ್ ಕೆಲಸ ಮಾಡಲ್ಲ! 91 ಜೀವಗಳು ಹೋದರೂ ಅಧಿಕಾರಿಗಳು ಕಣ್ಮುಚ್ಚಿಕೊಂಡು ಕುಳಿತಿದ್ದಾರೆ!
AUTOMOBILEMay 13, 2019, 7:15 PM IST
ರಸ್ತೆ ನಿಯಮ ಉಲ್ಲಂಘನೆ- ಕಾರು ಮಾಲೀಕನಿಗೆ 1 ರೂ.ಲಕ್ಷ ದಂಡ!
ಪೊಲೀಸರ ಇಲ್ಲ ಎಂದುಕೊಂಡು ಸಿಗ್ನಲ್ ಜಂಪ್, ಯೂ ಟರ್ನ್, ಒನ್ ವೇಗಳಲ್ಲಿ ಸಂಚರಿಸಿದ ಕಾರು ಮಾಲೀಕ ಇನ್ನೆಂದು ನಿಯಮ ಉಲ್ಲಂಘಿಸಲ್ಲ ಎಂದು ಶಪಥ ಮಾಡಿದ್ದಾನೆ. ಇದಕ್ಕೆ ಕಾರಣ ಪೊಲೀಸರು ಹಾಕಿದ ದಂಡ. ಇಲ್ಲಿದೆ ಬರೊಬ್ಬರಿ 1 ಲಕ್ಷ ರೂಪಾಯಿ ದಂಡದ ವಿವರ ಇಲ್ಲಿದೆ.
AUTOMOBILEMay 4, 2019, 8:41 PM IST
ಶಾಲಾ ವಾಹನ ಹಾಗೂ ಮಕ್ಕಳ ಸುರಕ್ಷತೆ- ಶೀಘ್ರದಲ್ಲೇ ಹೊಸ ನೀತಿ!
ಶಾಲಾ ವಾಹನದಲ್ಲಿ ಮಕ್ಕಳ ತುಂಬಿ ಶಾಲೆಗೆ ಬಿಡುವ ಪದ್ದತಿ ಇನ್ನು ಸುಲಭವಲ್ಲ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಡ್ರೈವಿಂಗ್ ಲೈಸೆನ್ಸ್ ಮಾತ್ರವಲ್ಲ, ವಿಶೇಷ ಪರವಾನಗಿ ಕೂಡ ಅಗತ್ಯ. ಶಾಲಾ ಮಕ್ಕಳ ವಾಹನ ಹಾಗೂ ಸುರಕ್ಷತೆಯಲ್ಲಿ ಹೊಸ ನೀತಿ ಬರುತ್ತಿದೆ. ಈ ಕುರಿತು ಮಾಹಿತಿ ಇಲ್ಲಿದೆ.
AUTOMOBILEApr 12, 2019, 4:19 PM IST
ಮಾರುತಿ ಅಲ್ಟೋ K10 ಕಾರು ಬಿಡುಗಡೆ- ಹೆಚ್ಚು ಸುರಕ್ಷತೆ, ಕಡಿಮೆ ಬೆಲೆ!
ಮಾರುತಿ ಅಲ್ಟೋ K10 ಕಾರು ಹೆಚ್ಚುವರಿ ಫೀಚರ್ಸ್ನೊಂದಿಗೆ ಬಿಡುಗಡೆಯಾಗಿದೆ.ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಮಾರುತಿ ಅಲ್ಟೋ K10 ಇದೀಗ ಗ್ರಾಹಕರನ್ನು ಮೋಡಿ ಮಾಡಲು ಸಜ್ಜಾಗಿದೆ. ನೂತನ ಅಲ್ಟೋ K10 ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.
AUTOMOBILEApr 6, 2019, 5:55 PM IST
ಒಮ್ನಿ To ಇಯಾನ್: ಇಲ್ಲಿದೆ ಗುಡ್ ಬೈ ಹೇಳಲಿರುವ ಕಾರುಗಳ ಲಿಸ್ಟ್!
ಸುರಕ್ಷತಾ ನಿಯಮ ಪಾಲಿಸಿದ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡುವಂತಿಲ್ಲ. ಕೇಂದ್ರ ಸರ್ಕಾರದ ನೂತನ ನಿಯಮ ಪಾಲಿಸದ ಹಲವು ಕಾರಗಳು ಉತ್ಪಾದನೆ ಸ್ಥಗಿತಗೊಳಿಸುತ್ತಿದೆ. ಇಲ್ಲಿದೆ ಹೆಚ್ಚಿನ ವಿವರ.
AUTOMOBILEMar 22, 2019, 5:22 PM IST
ಭಿಕ್ಷುಕರ ವೇಷದಲ್ಲಿ ಪೊಲೀಸ್- ನಿಯಮ ಪಾಲಿಸದವರಿಗೆ ನಡು ರಸ್ತೆಯಲ್ಲೇ ಶಿಕ್ಷೆ!
ನಿಯಮ ಉಲ್ಲಂಘಿಸುವವರನ್ನ ಹಿಡಿಯಲು ಪೊಲೀಸರು ನಾನಾ ವೇಷದಲ್ಲಿ ರಂಗಕ್ಕಿಳಿಯುವುದು ಸಿನಿಮಾಗಳಲ್ಲಿ ನೋಡಿದ್ದೇವೆ. ಇದೀಗ ನಿಯಮ ಪಾಲಿಸದವರನ್ನು ಪೊಲೀಸರು ಮಾರುವೇಷದಲ್ಲಿ ಹೋಗಿ ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.
AUTOMOBILEMar 21, 2019, 5:48 PM IST
ಡ್ರೈವಿಂಗ್ ವೇಳೆ ಮೊಬೈಲ್ ಬಳಸಬಾರದು ಯಾಕೆ?-ಇಲ್ಲಿದೆ ವೀಡಿಯೋ!
ರಸ್ತೆ ನಿಯಮ ಪಾಲನೆ ಅತೀ ಮುಖ್ಯ.ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುವುದು ಎಷ್ಟು ಅಪಾಯಕಾರಿ ಅನ್ನೋ ವೀಡಿಯೋ ಇದೀಗ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಏನಿದೆ? ಇಲ್ಲಿದೆ ನೋಡಿ.
AUTOMOBILEMar 12, 2019, 10:07 PM IST
ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ ಮಹೀಂದ್ರ ಬೊಲೆರೊ!
19 ವರ್ಷಗಳಿಂದ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿರುವ ಮಹೀಂದ್ರ ಬೊಲೆರೊ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ನೂತನ ಬೊಲೆರೊ ವಿಶೇಷತೆ ಏನು? ಇಲ್ಲಿದೆ ವಿವರ.