ಡೇಟಿಂಗ್ ಅಲ್ಲ ಬೋಟಿಂಗ್‌ : ಹುಡುಗ ಅಲ್ಲ ಹುಲಿಯೊಂದಿಗೆ ಹುಡುಗಿ

  • ಹುಲಿಯೊಂದಿಗೆ ಯುವತಿಯ ಬೋಟಿಂಗ್‌
  • ಯುವತಿಯ ಧೈರ್ಯಕ್ಕೆ ದಂಗಾದ ಜನ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

Share this Video
  • FB
  • Linkdin
  • Whatsapp

ಹುಡುಗಿ ಹುಡುಗನೊಂದಿಗೆ ಡೇಟಿಂಗ್ ಬೋಟಿಂಗ್ ಎರಡಕ್ಕೂ ಹೋಗುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬಳು ಯುವತಿ ಹುಲಿಯೊಂದಿಗೆ ಬೋಟಿಂಗ್ ಹೋಗಿದ್ದು, ಇದು ನೋಡುಗರನ್ನು ದಂಗಾಗಿಸಿದೆ. ಹುಡುಗಿಯ ಧೈರ್ಯವನ್ನು ನೋಡಿ ಜನ ದಂಗಾಗಿದ್ದಾರೆ. ಬೋಟೊಂದರಲ್ಲಿ ಹುಲಿ ಶಾಂತವಾಗಿ ಕುಳಿತಿದ್ದು, ಹುಡುಗಿ ಹುಲಿ ಹಿಂಭಾಗದಲ್ಲಿ ಕುಳಿತು ದೋಣಿ ನಡೆಸುತ್ತಿದ್ದಾಳೆ. ಹುಡುಗಿಯ ಈ ಧೈರ್ಯ ನೋಡಿದ ಜನ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋವನ್ನು ನೀವು ಒಮ್ಮೆ ನೋಡಿ.

Related Video