ಇಸ್ರೇಲ್ ಯುದ್ಧದಲ್ಲಿ ಅಪಾಚೆ ಹೆಲಿಕಾಪ್ಟರ್‌ಗಳ ಕಾರ್ಯವೇನು.. ಯುದ್ಧ ಭೂಮಿಯಿಂದ ಅಜಿತ್ ಹನಮಕ್ಕನವರ್ ವರದಿ

ಯುದ್ಧಪೀಡಿತ ಇಸ್ರೇಲ್‌ನ ವಾಸ್ತವ ಚಿತ್ರಣದ ಬಗ್ಗೆ ಅಲ್ಲಿಂದಲೇ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತಿನಿಧಿ ಅಜಿತ್ ಹನಮಕ್ಕನವರ್ ಅವರು ಹಲವು ಮಾಹಿತಿಗಳನ್ನು ನೀಡುತ್ತಿದ್ದು, ಅಲ್ಲಿನ ವಾಸ್ತವ ಚಿತ್ರಣವನ್ನು ವೀಕ್ಷಕರ ಮುಂದೆ ತೆರೆದಿಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಯುದ್ಧಪೀಡಿತ ಇಸ್ರೇಲ್‌ನ ವಾಸ್ತವ ಚಿತ್ರಣದ ಬಗ್ಗೆ ಅಲ್ಲಿಂದಲೇ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತಿನಿಧಿ ಅಜಿತ್ ಹನಮಕ್ಕನವರ್ ಅವರು ಹಲವು ಮಾಹಿತಿಗಳನ್ನು ನೀಡುತ್ತಿದ್ದು, ಅಲ್ಲಿನ ವಾಸ್ತವ ಚಿತ್ರಣವನ್ನು ವೀಕ್ಷಕರ ಮುಂದೆ ತೆರೆದಿಟ್ಟಿದ್ದಾರೆ. ಗಾಜಾ ಪಟ್ಟಿಯಿಂದ ನಾಗರಿಕರ ತೆರವಿಗೆ ಸೂಚನೆ ನೀಡಿರುವ ಇಸ್ರೇಲ್ ನಾಗರಿಕರು ಹೊರಟು ಹೋಗಲು ಕೆಲ ಕಾಲ ವಿರಾಮ ಘೋಷಿಸಿದ್ದು, ಈ ವೇಳೆ ಅಲ್ಲಿನ ಚಿತ್ರಣವನ್ನು ಅಜಿತ್ ಹನಮಕ್ಕನವರು ತೆರೆದಿಟ್ಟಿದ್ದಾರೆ. ಈ ವೀಡಿಯೋದಲ್ಲಿ ಆ ಬಗ್ಗೆ ಹೆಚ್ಚಿನ ಮಾಹಿತಿ ಇದೆ. 

Related Video