
Russia Ukraine War: ರಷ್ಯಾ ಸೇನೆ ತಡೆಯಲು ಕೀವ್ ಗಡಿಯಲ್ಲಿ ಬ್ರಿಡ್ಜ್ ಸ್ಪೋಟಿಸಿದ ಉಕ್ರೆನ್
ರಷ್ಯಾ ಸೇನೆ ಎಂಟ್ರಿ ತಡೆಯಲು ಉಕ್ರೇನ್ ಪ್ರತಿರೋಧ ಒಡ್ಡಿದೆ. ಕೀವ್ ಗಡಿಯಲ್ಲಿ ಉಕ್ರೇನ್ ಸೇನೆ ಬ್ರಿಡ್ಜ್ ಸ್ಫೋಟಿಸಿದೆ. ರಷ್ಯಾದ ಕ್ಷಿಪಣಿ ದಾಳಿಗೆ ಸಾಕಷ್ಟು ಜನನಿಬಿಡ ಪ್ರದೇಶಗಳು ತುತ್ತಾಗಿದೆ. ಜನಜೀವನ ತತ್ತರವಾಗಿದೆ.
ರಷ್ಯಾ ಸೇನೆ ಎಂಟ್ರಿ ತಡೆಯಲು ಉಕ್ರೇನ್ ಪ್ರತಿರೋಧ ಒಡ್ಡಿದೆ. ಕೀವ್ ಗಡಿಯಲ್ಲಿ ಉಕ್ರೇನ್ ಸೇನೆ ಬ್ರಿಡ್ಜ್ ಸ್ಫೋಟಿಸಿದೆ. ರಷ್ಯಾದ ಕ್ಷಿಪಣಿ ದಾಳಿಗೆ ಸಾಕಷ್ಟು ಜನನಿಬಿಡ ಪ್ರದೇಶಗಳು ತುತ್ತಾಗಿದೆ. ಜನಜೀವನ ತತ್ತರವಾಗಿದೆ. ಮೊದಲ ದಿನವೇ ಎರಡೂ ದೇಶಗಳಲ್ಲಿ ಭಾರೀ ಸಾವು-ನೋವು ಮತ್ತು ಸಾಕಷ್ಟು ಪ್ರಮಾಣದ ಸೇನಾ ಆಸ್ತಿಗಳಿಗೆ ಹಾನಿಯಾಗಿದೆ. ರಷ್ಯಾ ದಾಳಿಯಲ್ಲಿ ಉಕ್ರೇನ್‌ನ 137 ಸೈನಿಕರು ಹಾಗೂ 18 ನಾಗರಿಕರು ಸೇರಿ 58 ಜನರು ಸಾವನ್ನಪ್ಪಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Russia Ukariane War: ರಷ್ಯಾ ದಾಳಿಯಲ್ಲಿ ಉಕ್ರೇನ್‌ನ 137 ಸೈನಿಕರು ಸಾವು