ಜಗತ್ತನ್ನೇ ತಲ್ಲಣಗೊಳಿಸಿದ ಟರ್ಕಿಯ ಭೂಕಂಪ: ರಕ್ಕಸ ಪ್ರಳಯದ ರಹಸ್ಯ ಬಯಲು
ಟರ್ಕಿಯು ಭೂಕಂಪ ರಾಕ್ಷಸನ ದಾಳಿಗೆ ಗಡಗಡ ನಡುಗುತ್ತಲಿದ್ದು, ಸಾಲು ಸಾಲು ಭೂಕಂಪಕ್ಕೆ ಸಾವಿರಾರು ಬಲಿ ಆಗುತ್ತಿವೆ. ಕ್ಷಣಕ್ಷಣಕ್ಕೂ ಜೀವ ಭಯ ಎದುರಾಗುತ್ತಿದ್ದು, ಸೌರ ಮಂಡಲದ ಗ್ರಹಗತಿ ಅಪಾಯದ ಸುಳಿವು ನೀಡಿತ್ತು.
ಟರ್ಕಿಯ ಭೂಕಂಪ ಇಡೀ ಜಗತ್ತನ್ನೇ ತಲ್ಲಣಗೊಳ್ಳುವ ಹಾಗೆ ಮಾಡಿದೆ. ಇತ್ತೀಚಿಗಂತೂ ಈ ಪರಿ ಭಯಾನಕವಾಗಿ ಯಾವ ಭೂಕಂಪವೂ ಆಗಿರ್ಲಿಲ್ಲ. ಪ್ರಕೃತಿಯೇ ಭಯಾನಕ ಭೂಪ್ರಳಯದ ಸಂಕೇತ ನೀಡಿತ್ತು. ಅದರ ಮಾತನ್ನೂ ಅರ್ಥ ಮಾಡ್ಕೊಳ್ಲಿಲ್ಲ. ನಾಲ್ಕು ದಿನಗಳ ಹಿಂದೆ ಒಬ್ಬ ವಿಜ್ಞಾನಿ ಆ ಪ್ರಳಯ ರಹಸ್ಯ ಬಯಲು ಮಾಡಿದ್ರು. ಅದನ್ನೂ ಗಂಭೀರವಾಗಿ ಪರಿಗಣಿಸಲಿಲ್ಲ. ಕಡೆಗೆ ಯಾವ ಅತ್ಯಾಧುನಿಕ ತಂತ್ರಜ್ಞಾನವೂ ಭೂಕಂಪವಾಗುತ್ತೆ ಅನ್ನೋ ಸಣ್ಣ ಸುಳಿವನ್ನೂ ಕೊಡಲಿಲ್ಲ. ಕಡೆಗೆ, ಟರ್ಕಿಯ ಶತಮಾನದ ರಕ್ಕಸ ಭೂಕಂಪ ಸಂಭವಿಸಿಯೇ ಬಿಡ್ತು. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ಗೊಂದಲದ ಗೂಡಾದ ಅರಸೀಕೆರೆ ಕ್ಷೇತ್ರ: ಜೆಡಿಎಸ್‌ನಿಂದ ಶಾಸಕ ಶಿವಲಿಂಗೇಗೌಡ ...