ಸುಳ್ಳು ಹೇಳಿ ಲಸಿಕೆ ಪಡೆದ ಶ್ರೀಮಂತ ದಂಪತಿಗೆ ಬಿತ್ತು ದಂಡ, ಸೇನೆಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ!
ಕೆನಡಾದ ಆಗರ್ಭ ಶ್ರೀಮಂತ ರೋಡ್ನಿ ಬೇಕರ್ ಮತ್ತು ಅವರ ಪತ್ನಿ, ಖ್ಯಾತ ನಟಿಯೂ ಆಗಿರುವ ಏಕಟೇರಿನಾ ಬೇಕರ್ ಲಸಿಕೆ ಪಡೆದಿದ್ದಕ್ಕೆ ದಂಡ ತೆತ್ತಿದ್ದಾರೆ.
ವಾಷಿಂಗ್‌ಟನ್ (ಜ. 26): ಸೈನ್ಯದಲ್ಲಿ ತೃತೀಯ ಲಿಂಗಿಗಳು ಕಾರ್ಯನಿರ್ವಹಿಸಲು ಟ್ರಂಪ್ ಅಧಿಕಾರವಧಿಯಲ್ಲಿ ವಿಧಿಸಲಾಗಿದ್ದ ನಿರ್ಬಂಧ ನಿಯಮವನ್ನು ತೆರವುಗೊಳಿಸಿ, ಮಂಗಳಮುಖಿಯರೂ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಿದ್ದಾರೆ.
72 ನೇ ಗಣರಾಜ್ಯೋತ್ಸವ, ರಾಜಪಥದಲ್ಲಿ ಸರಳ ಆಚರಣೆ!
ಕೆನಡಾದ ಆಗರ್ಭ ಶ್ರೀಮಂತ ರೋಡ್ನಿ ಬೇಕರ್ ಮತ್ತು ಅವರ ಪತ್ನಿ, ಖ್ಯಾತ ನಟಿಯೂ ಆಗಿರುವ ಏಕಟೇರಿನಾ ಬೇಕರ್ ಲಸಿಕೆ ಪಡೆದಿದ್ದಕ್ಕೆ ದಂಡ ತೆತ್ತಿದ್ದಾರೆ. ಇನ್ನು ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಲು ಟ್ಟಿಟರ್ ಮುಂದಾಗಿದೆ. ಬರ್ಡ್‌ವಾಚ್ ಎಂಬ ಹೊಸ ಯೋಜನೆ ಜಾರಿಗೊಳಿಸುತ್ತಿದೆ. ವಿಕಿಪೀಡಿಯಾದಂತೆ ಸುಳ್ಳು ಸುದ್ದಿ ಹರಡುವ ಅಥವಾ ಜನರನ್ನು ದಾರಿ ತಪ್ಪಿಸುವ ಟ್ವೀಟಿಗೆ ಮಾರ್ಕ್ ಮಾಡಲು ಮುಂದಾಗಿದೆ. ಇವೆಲ್ಲಾ ಸುದ್ದಿಗಳ ಸಂಕ್ಷಿಪ್ತ ವಿವರ ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ..