Asianet Suvarna News Asianet Suvarna News

72ನೇ ಗಣರಾಜ್ಯೋತ್ಸವ, ರಾಜಪಥದಲ್ಲಿ ಸರಳ ಆಚರಣೆ!

72ನೇ ಗಣರಾಜ್ಯೋತ್ಸವ, ಗಣತಂತ್ರದ ಸಂಭ್ರಮಕ್ಕೆ ಸಾಕ್ಷಿಯಾಗಬೇಕಿದ್ದ ದಿನ ರೈತರ ಕ್ರಾಂತಿಗೆ ಸಾಕ್ಷಿಯಾಗಿದೆ. ಅತ್ತ ದೆಹಲಿಯಲ್ಲೂ ಈ ಬಾರಿ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. 

ನವದೆಹಲಿ(ಜ.26): 72ನೇ ಗಣರಾಜ್ಯೋತ್ಸವ, ಗಣತಂತ್ರದ ಸಂಭ್ರಮಕ್ಕೆ ಸಾಕ್ಷಿಯಾಗಬೇಕಿದ್ದ ದಿನ ರೈತರ ಕ್ರಾಂತಿಗೆ ಸಾಕ್ಷಿಯಾಗಿದೆ. ಅತ್ತ ದೆಹಲಿಯಲ್ಲೂ ಈ ಬಾರಿ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. 

ದೇಶಾದ್ಯಂತ ಆವರಿಸಿಕೊಂಡಿರುವ ಕೊರೋನಾದಿಂದಾಗಿ ಕೋವಿಡ್‌ ಮಾರ್ಗಸೂಚಿಗಳ ಅನ್ವಯ ಕಾರ್ಯಕ್ರಮ ಆಯೋಜನೆಯ ಅನಿವಾರ್ಯತೆ ಹಿನ್ನೆಲೆಯಲ್ಲಿ ದೆಹಲಿಯ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಸಂಭ್ರಮ ವಿಭಿನ್ನವಾಗಿತ್ತು.

Video Top Stories