
ತಾಲೀಬಾನ್ ಜೊತೆ ಲಷ್ಕರ್ ಸಾಥ್: ನರಕವಾಗಿದೆ ಅಫ್ಘಾನ್
ತಾಲೀಬಾನಿಗಳ ಜೊತೆ ಲಷ್ಕರ್ ತೊಯ್ಬಾ ಉಗ್ರರು ಸೇರಿಕೊಂಡಿದ್ದಾರೆ. ಭಯಾನಕ ಉಗ್ರ ದಾಳಿಗಳಿಂದಲೇ ಕುಖ್ಯಾತಿ ಪಡೆದಿರೋ ಲಷ್ಕರ್ ತಾಲೀಬಾನ್‌ಗೆ ಸಾಥ್ ಕೊಟ್ಟಿದ್ದು ಅಫ್ಘಾನ್ ನರಕವಾಗಿದೆ.
ತಾಲೀಬಾನಿಗಳ ಜೊತೆ ಲಷ್ಕರ್ ತೊಯ್ಬಾ ಉಗ್ರರು ಸೇರಿಕೊಂಡಿದ್ದಾರೆ. ಭಯಾನಕ ಉಗ್ರ ದಾಳಿಗಳಿಂದಲೇ ಕುಖ್ಯಾತಿ ಪಡೆದಿರೋ ಲಷ್ಕರ್ ತಾಲೀಬಾನ್‌ಗೆ ಸಾಥ್ ಕೊಟ್ಟಿದ್ದು ಅಫ್ಘಾನ್ ನರಕವಾಗಿದೆ. ಲಷ್ಕರ್ ಉಗ್ರರು ಅಫ್ಘಾನ್ ಒಳಗೆ ಕಾಲಿಟ್ಟಿದ್ದು ಮತ್ತಷ್ಟು ನರಕವಾಗುತ್ತಲೇ ಇದೆ ಅಫ್ಘಾನಿಸ್ತಾನ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅವಳಿ ಬಾಂಬ್ ದಾಳಿ: ಕಾಬುಲ್ ಏರ್ಪೋರ್ಟ್‌ನಲ್ಲಿ ರಕ್ತದೋಕುಳಿ
ಅಫ್ಘಾನ್ ಗಲ್ಲಿ ಗಲ್ಲಿಗಳಲ್ಲಿ ಬಂದೂಕು, ಗ್ರೆನೇಡ್ ಬಾಂಬ್‌ಗಳ ಗದ್ದಲ ಕೇಳಿ ಬರುತ್ತಿದ್ದು, ಸಾಮಾನ್ಯ ಜನರನ್ನು ಅಮಾನುಷವಾಗಿ ಕೊಲ್ಲಲಾಗುತ್ತಿದೆ. ಕಂಡು ಕಂಡಲ್ಲಿ ಗುಂಡಿನ ಸುರಿಮಳೆಯಾಗುತ್ತಿದ್ದು ಜಗತ್ತಿನ ಉಗ್ರ ಸಂಘಟನೆಗಳು ತಾಲೀಬಾನ್ ಬೆನ್ನಿಗೆ ನಿಂತಿವೆ.