ಅವಳಿ ಬಾಂಬ್ ದಾಳಿ: ಕಾಬುಲ್ ಏರ್ಪೋರ್ಟ್‌ನಲ್ಲಿ ರಕ್ತದೋಕುಳಿ

ಉಗ್ರರ ಅಟ್ಟಹಾಸಕ್ಕೆ ಅಫ್ಘಾನಿಸ್ತಾದವೇ ಅಲ್ಲೋಲ ಕಲ್ಲೋಲ ಆಗಿದೆ. ಕಾಬುಲ್ ವಿಮಾನ ನಿಲ್ದಾಣದಲ್ಲಿ ನಡೆದ ಅವಳಿ ಬಾಂಬ್ ಸ್ಫೋಟದಲ್ಲಿ 13 ಅಮೆರಿಕ ಸೈನಿಕರು ಸೇರಿದಂತೆ ಒಟ್ಟು 72 ಮಂದಿ ಸಾವನ್ನಪ್ಪಿದ್ದಾರೆ. ಸ್ಫೋಟದ ತೀವ್ರತೆಯನ್ನು ವಿಡಿಯೋದಲ್ಲಿ ಕಾಣಬಹದು. ಇದರಲ್ಲಿ 20 ಯೋಧರಿಗೆ ಗಂಭೀರ ಗಾಯಗಳಾಗಿವೆ. ಇದರಿಂದ 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬಾಂಬ್ ಬ್ಲಾಸ್ಟ್‌ನ್ನು ಭಾರತ ಖಂಡಿಸಿದೆ.

Share this Video
  • FB
  • Linkdin
  • Whatsapp

Related Video