Asianet Suvarna News Asianet Suvarna News

ತಾಲಿಬಾನ್ ತಾಂಡವದ ಲೆಟೆಸ್ಟ್ ಚಾಪ್ಟರ್, ಮೀಟಿಂಗ್ ಅಲ್ಲ ಫೈಟಿಂಗ್...

ಕಂಡ-ಕಂಡಲ್ಲಿ ಎಕೆ47ನ ಗುಡುಗು...ಗ್ರೆನೆಟ್ ಆರ್ಭಟ....ಇದೇ ಅಫ್ಘಾನಿಸ್ತಾನದ ಪ್ರೆಸೆಂಟ್ ಫಿಚ್ಚರ್.. ಇದನ್ನೇ ಅಸ್ತ್ರವನ್ನಾಗಿಟ್ಟುಕೊಂಡು ತಾಲಿಬಾನ್‌ನಲ್ಲಿ ತಾಂಡವ ಆಡುತ್ತಿದ್ದಾರೆ 

ಕಾಬೂಲ್, ಅ.13) ಕಂಡ-ಕಂಡಲ್ಲಿ ಎಕೆ47ನ ಗುಡುಗು...ಗ್ರೆನೆಟ್ ಆರ್ಭಟ....ಇದೇ ಅಫ್ಘಾನಿಸ್ತಾನದ ಪ್ರೆಸೆಂಟ್ ಪಿಚ್ಚರ್.. ಇದನ್ನೇ ಅಸ್ತ್ರವನ್ನಾಗಿಟ್ಟುಕೊಂಡು ತಾಲಿಬಾನ್‌ನಲ್ಲಿ ತಾಂಡವ ಆಡುತ್ತಿದ್ದಾರೆ ರಕ್ಕಸರು. 

ಅಫ್ಘಾನ್‌ನಲ್ಲಿ ತಾಲಿಬಾನ್‌- ಐಸಿಸ್ ಉಗ್ರರ ನಡುವೆ ಸಂಘರ್ಷ..?

ಮೀಟಿಂಗ್‌ಗೆ ಕರೆದ ಅಮೆರಿಕಾಗೆ ವಾರ್ನಿಂಗ್ ಕೊಟ್ಟ ತಾಲಿಬಾನಿಗಳು. ಇದುವೇ ಇವತ್ತಿನ ತಾಲಿಬಾನ್ ತಾಂಡವದ ಲೆಟೆಸ್ಟ್ ಚಾಪ್ಟರ್ ಮೀಟಿಂಗ್ ಅಲ್ಲ ಫೈಟಿಂಗ್...