ರೂಪಾಂತರಿ ವೈರಸ್-ಅಮೀಬಾ ಜುಗಲ್‌ಬಂದಿ.. ಪ್ರಪಂಚವೇ ಕಂಗಾಲು!

ಕೊರೋನಾ ಆತಂಕ ಮುಗಿದಿಲ್ಲ/ ಅಮೀಬಾ ಅಟ್ಟಹಾಸ ಶುರುವಾಗಿದೆ/ ಇನ್ನೊಂದುಕಡೆ  ರೂಪಾಂತರಿ ವೈರಸ್ ಕಾಟ/ ಪ್ರಪಂಚಕ್ಕೆ ಮಾರಕವಾಯ್ತಾ

Share this Video
  • FB
  • Linkdin
  • Whatsapp

ಬೆಂಗಳೂರು(ಡಿ. 24) ಕೊರೋನಾ ಹೋಯಿತು ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ಅಮೀಬಾ ಆತಂಕ ಎದುರಾಗಿದೆ. ಲಸಿಕೆ ಇಲ್ಲ.. ಔಷಧ ಇಲ್ಲ... ಮತ್ತೆ ಪ್ರಪಂಚದಲ್ಲಿ ಲಾಕ್ ಡೌನ್ ಮಾತು.

ವ್ಯಾಕ್ಸಿನ್ ಕೊಟ್ಟ ಜಾಗದಲ್ಲಿ ರಿಯಾಕ್ಷನ್.. ಹೊಸ ಟೆನ್ಶನ್

ವಿಶ್ವ ನಾಶಕ್ಕೆ ಇವೇ ಕಾರಣವಾಗುತ್ತವೆಯಾ? ಒಂದರ ಹಿಂದೆ ಒಂದು ಗಂಡಾಂತರ..ಕಣ್ಣಿಗೆ ಕಾಣದ ವೈರಿಗಳ ಆಟಕ್ಕೆ ಬ್ರೇಕ್ ಹಾಕಲು ಮಾನವನಿಂದ ಸಾಧ್ಯವಾಗುತ್ತಿಲ್ಲ.

Related Video