Asianet Suvarna News Asianet Suvarna News

ವ್ಯಾಕ್ಸಿನ್ ಕೊಟ್ಟ ಜಾಗದಲ್ಲಿ ರಿಯಾಕ್ಷನ್, ಶುರುವಾಗಿದೆ ಟೆನ್ಷನ್; ಲಸಿಕೆ ಕೂಡಾ ಸೇಫಲ್ಲ?

ಫೈಝರ್‌ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್  ಲಸಿಕೆಯನ್ನು ನೀಡಲು ಅಮೆರಿಕ ಆರಂಭಿಸಿದ ಬೆನ್ನಲ್ಲೇ ಲಸಿಕೆಯು ಸೋಂಕಿತರೊಬ್ಬರ ಮೇಲೆ ಅಡ್ಡಪರಿಣಾಮ ಬೀರಿದೆ. 

ಬೆಂಗಳೂರು (ಡಿ. 18): ಫೈಝರ್‌ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್  ಲಸಿಕೆಯನ್ನು ನೀಡಲು ಅಮೆರಿಕ ಆರಂಭಿಸಿದ ಬೆನ್ನಲ್ಲೇ ಲಸಿಕೆಯು ಸೋಂಕಿತರೊಬ್ಬರ ಮೇಲೆ ಅಡ್ಡಪರಿಣಾಮ ಬೀರಿದೆ. 

25 ವರ್ಷಗಳ ಹಿಂದೆ ಬಸ್ ಡ್ರೈವರ್, ಈಗ ನೂರಾರು ಕೋಟಿ ಒಡೆಯ; ಏನಿದು ಜಮೀರ್ ಅಹ್ಮದ್ ಅರಮನೆ ರಹಸ್ಯ?

ಗಣನೀಯ ಪ್ರಮಾಣದ ಅಲರ್ಜಿ ರೀತಿಯ ಸೋಂಕು ಹೊಂದಿರುವವರು ‘ಫೈಝರ್‌’ ಚುಚ್ಚುಮದ್ದು ಹಾಕಿಸಿಕೊಳ್ಳಬಾರದು ಎಂದು ದೇಶದ ಜನತೆಗೆ ಬ್ರಿಟನ್‌ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಲಸಿಕೆ ಬಂದಿದೆ ಅಂತ ನೆಮ್ಮದಿಯ ನಿಟ್ಟುಸಿರು ಬಿಡುವ ಹಾಗಿಲ್ಲ. ಲಸಿಕೆ ತೆಗೆದುಕೊಂಡವರಿಗೆ ಅಲರ್ಜಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹಾಗಾದರೆ ಲಸಿಕೆ ಕೂಡಾ ಸೇಫ್ ಅಲ್ವಾ? ಯಾಕಾಗಿ ಈ ಸಮಸ್ಯೆಯಾಗುತ್ತಿದೆ? ಇಂದಿನ ಸುವರ್ಣ ಪೋಕಸ್‌ನಲ್ಲಿ