ಚೀನಾ ಗಡಿಯಲ್ಲಿ ಆತ್ಮಾಹುತಿ ದಾಳಿ: ಮಹಾನರಬಲಿಗೆ ತಾಲೀಬಾನ್ ಸಿದ್ಧತೆ

ಕಜಕಿಸ್ತಾನ ಚೀನಾ ಗಡಿಯಲ್ಲಿ ತಾಲೀಬಾನ್ ಆತ್ಮಾಹುತಿ ದಾಳಿ ಮಾಡಿದ್ದು ತಾಲೀಬಾನ್ ಟೆರರ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಗಡಿಯಲ್ಲಿ ಗಸ್ತು ಹೊಡೆಯುತ್ತಾ ನರ ದಾಳಿಗಾಗಿ ಕಾಯುತ್ತಿದ್ದಾರೆ ತಾಲೀಬಾನಿಗಳು.

Share this Video
  • FB
  • Linkdin
  • Whatsapp

ಕಂಡ ಕಂಡಲ್ಲಿ ಗ್ರೆನೇಡ್ ಆರ್ಭಟ, ಗುಂಡಿನ ದಾಳಿ. ಇದೇ ಅಫ್ಘಾನಿಸ್ತಾನದ (Afghanistan)ಪ್ರಸ್ತುತ ಸ್ಥಿತಿ. ಶಸ್ತ್ರವನ್ನು ಹಿಡಿದುಕೊಂಡೇ ಓಡಾಡಿಕೊಂಡು ಆಡಳಿತ ನಡೆಸ್ತಿರೋ ತಾಲೀಬಾನ್ ರಕ್ಕಸರು ಮಹಾ ನರ ಸಂಹಾರಕ್ಕೆ ಸಿದ್ಧರಾಗಿದ್ದಾರೆ. ಪಾಕಿಸ್ತಾನವನ್ನು(Pakistan) ಟಾರ್ಗೆಡ್ ಮಾಡಿಕೊಂಡಿರೋ ತಾಲೀಬಾನಿಗಳು ಸಾವಿನ ಮೇಲೆಯೇ ಸರ್ಕಾರ ಕಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೆರಿಕದ Exclusive ವರದಿ, ಪಾಕಿಸ್ತಾನ ಉಗ್ರರ ಮುಂದಿನ ಗುರಿಯೇ ಭಾರತ!

ಕಜಕಿಸ್ತಾನ ಚೀನಾ ಗಡಿಯಲ್ಲಿ ತಾಲೀಬಾನ್ ಆತ್ಮಾಹುತಿ ದಾಳಿ ಮಾಡಿದ್ದು ತಾಲೀಬಾನ್ ಟೆರರ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಗಡಿಯಲ್ಲಿ ಗಸ್ತು ಹೊಡೆಯುತ್ತಾ ನರ ದಾಳಿಗಾಗಿ ಕಾಯುತ್ತಿದ್ದಾರೆ ತಾಲೀಬಾನಿಗಳು.

Related Video