ಅಮೆರಿಕದ Exclusive ವರದಿ, ಪಾಕಿಸ್ತಾನ ಉಗ್ರರ ಮುಂದಿನ ಗುರಿಯೇ ಭಾರತ!

ಕಂಡ ಕಂಡಲ್ಲಿ ಎಕೆ 47 ಗುಡುಗು, ಗ್ರೆನೇಟ್‌ಗಳ ಆರ್ಭಟ. ಇದೇ ಅಪ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿ. ಇದನ್ನೇ ಅಸ್ತ್ರವಾಗಿಟ್ಟುಕೊಮಡು ತಾಂಡವವಾಡುತ್ತಿದ್ದಾರೆ ನರ ರಕ್ಕಸರು. 

Share this Video
  • FB
  • Linkdin
  • Whatsapp

ಕಾಬೂಲ್(ಸೆ.30): ಡ ಕಂಡಲ್ಲಿ ಎಕೆ 47 ಗುಡುಗು, ಗ್ರೆನೇಟ್‌ಗಳ ಆರ್ಭಟ. ಇದೇ ಅಪ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿ. ಇದನ್ನೇ ಅಸ್ತ್ರವಾಗಿಟ್ಟುಕೊಮಡು ತಾಂಡವವಾಡುತ್ತಿದ್ದಾರೆ ನರ ರಕ್ಕಸರು. 

ಹೌದು ಹನ್ನೆರಡು ಉಗ್ರ ಶನಿ ಸಂತಾನಕ್ಕೆ ಪಾಕಿಸ್ತಾನವೇ ಜನ್ಮದಾತ. ಅಮೆರಿಕದ Exclusive ವರದಿ. ಪಾಕಿಸ್ತಾನ ಉಗ್ರರ ಮುಂದಿನ ಗುರಿಯೇ ಭಾರತ. ಇಲ್ಲಿದೆ ಈ ಕುರಿತಾದ ಹೆಚ್ಚಿನ ವಿವರ

Related Video