Asianet Suvarna News Asianet Suvarna News

ತಾಲಿಬಾನ್‌ ಗ್ಯಾಂಗ್‌ನಲ್ಲೇ ವಾರ್; ಡೆಪ್ಯುಟಿ ಮುಲ್ಲಾ ಬರಾದರ್ ನಾಪತ್ತೆ ಹಿಂದಿದೆಯಾ ಕರಾಮತ್ತು.?

ತಾಲಿಬಾನ್‌ನಲ್ಲಿ ಎರಡು ಬಣಗಳಾಗಿವೆ. ಒಂದು ಹಕ್ಕಾನಿ ಗ್ಯಾಂಗ್ ಇನ್ನೊಂದು ಮುಲ್ಲಾ ಬರಾದರ್ ಗ್ಯಾಂಗ್. ಈ ಎರಡು ಗ್ಯಾಂಗ್‌ ನಡುವೆ ಕಿತ್ತಾಟ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ಅಫ್ಘಾನ್ ಡೆಪ್ಯುಟಿ ಪಿಎಂ ಮುಲ್ಲಾ ಬರಾದರ್ ಕಾಣಿಸುತ್ತಿಲ್ಲ.

ಕಾಬೂಲ್ (ಸೆ. 27):  ತಾಲಿಬಾನ್‌ನಲ್ಲಿ ಎರಡು ಬಣಗಳಾಗಿವೆ. ಒಂದು ಹಕ್ಕಾನಿ ಗ್ಯಾಂಗ್ ಇನ್ನೊಂದು ಮುಲ್ಲಾ ಬರಾದರ್ ಗ್ಯಾಂಗ್. ಈ ಎರಡು ಗ್ಯಾಂಗ್‌ ನಡುವೆ ಕಿತ್ತಾಟ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ಅಫ್ಘಾನ್ ಡೆಪ್ಯುಟಿ ಪಿಎಂ ಮುಲ್ಲಾ ಬರಾದರ್ ಕಾಣಿಸುತ್ತಿಲ್ಲ. ಇದರ ಹಿಂದೆ ಕರಾಮತ್ತು ನಡೆಯುತ್ತಿದೆಯಾ ಎಂಬ ಅನುಮಾನವೂ ಹುಟ್ಟಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಅಮೆರಿಕಾ ಮ್ಯಾಗಜಿನ್‌ವೊಂದು ಕೆಲವು ವಿಚಾರಗಳನ್ನು ರಿವೀಲ್ ಮಾಡಿತ್ತು. ಈ ಎಲ್ಲಾ ವಿಚಾರಗಳು ಗೊತ್ತಿರುವ ಪಾಕಿಸ್ತಾನ ಸೈಲೆಂಟ್ ಆಗಿದೆ. 

ಏಕಾಏಕಿ ಮುಲ್ಲಾ ಬರಾದರ್ ಸಾವಿನ ಸುದ್ದಿ ಹಬ್ಬಿದ್ದೇಕೆ.? ಏನಿದು ಪೊಲಿಟಿಕಲ್ ಗೇಮ್.?