ಏಕಾಏಕಿ ಮುಲ್ಲಾ ಬರಾದರ್ ಸಾವಿನ ಸುದ್ದಿ ಹಬ್ಬಿದ್ದೇಕೆ.? ಏನಿದು ಪೊಲಿಟಿಕಲ್ ಗೇಮ್..?

ತಾಲಿಬಾನ್ ಸರ್ಕಾರ ಇನ್ನೂ ಹನಿಮೂನ್ ಪಿರಿಯಡ್‌ನಲ್ಲಿದೆ. ಆಗಲೇ ತಾಲಿಬಾನ್ ಉಗ್ರರ ನಡುವೆ ಕಿತ್ತಾಟ ಆರಂಭವಾಗಿದೆ. ಈ ಒಳಜಗಳದಲ್ಲಿ ಉಪ ಪ್ರಧಾನಿ ಮುಲ್ಲಾ ಅಬ್ದುಲ್‌ ಘನಿ ಬರಾದರ್‌ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಹರಿದಾಡ ತೊಡಗಿತ್ತು. 

Share this Video
  • FB
  • Linkdin
  • Whatsapp

ತಾಲಿಬಾನ್ ಸರ್ಕಾರ ಇನ್ನೂ ಹನಿಮೂನ್ ಪಿರೀಯಡ್‌ನಲ್ಲಿದೆ. ಆಗಲೇ ತಾಲಿಬಾನ್ ಉಗ್ರರ ನಡುವೆ ಕಿತ್ತಾಟ ಆರಂಭವಾಗಿದೆ. ಈ ಒಳಜಗಳದಲ್ಲಿ ಉಪ ಪ್ರಧಾನಿ ಮುಲ್ಲಾ ಅಬ್ದುಲ್‌ ಘನಿ ಬರಾದರ್‌ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಹರಿದಾಡ ತೊಡಗಿತ್ತು. 

ಆಫ್ಘನ್ ಮಹಿಳೆಯರ ಕಲರ್ ಸ್ಟ್ರೈಕ್‌ಗೆ ಥಂಡಾ ಹೊಡೆದ ತಾಲಿಬಾನ್..!

ನಾಪತ್ತೆಯಾಗಿ 8 ದಿನಗಳ ಬಳಿಕ ಘನಿ ಬರಾದರ್ ವಿಡಿಯೋವೊಂದನ್ನು ಬಿಟ್ಟು, ‘ನನ್ನ ಸಾವಿನ ಕುರಿತು ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಚಾರವಾಗುತ್ತಿದೆ. ಕಳೆದ ಕೆಲವು ದಿನಗಳಿಂದ ನಾನು ಪ್ರಯಾಣದಲ್ಲಿದ್ದೆ. ಈಗ ನಾನು ಎಲ್ಲಿದ್ದೇನೋ ಅಲ್ಲಿ ಸುರಕ್ಷಿತವಾಗಿದ್ದೇನೆ. ಇದು ನೂರಕ್ಕೆ ನೂರು ಸತ್ಯ’ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಹಾಗಾದರೆ ಬರಾದರ್ ಸಾವಿನ ಸುದ್ದಿ ಹಬ್ಬಿದ್ದೇಕೆ..? ಏನಿದು ಪಾಲಿಟಿಕ್ಸ್..? 

Related Video