ಡಿಫರೆಂಟಾಗಿ ಫೋಟೋಶೂಟ್ ಮಾಡಿಸ್ಕೊಳೋಕೆ ಹೋಗಿ ಎಡವಟ್ಟು ಮಾಡ್ಕೊಂಡು ನವಜೋಡಿ!

ಡಿಫರೆಂಟಾಗಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಕಾಮನ್. ಹೊಸ ಹೊಸ ತರ, ಹೊಸ ಹೊಸ ಜಾಗಗಳಿಗೆ ಹೋಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ.  ಇಲ್ಲೊಂದು ಜೋಡಿ ತಾವೂ ಸ್ವಲ್ಪ ಡಿಫರೆಂಟಾಗಿರಲಿ ಎಂದು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. 

First Published Mar 17, 2021, 6:00 PM IST | Last Updated Mar 17, 2021, 6:14 PM IST

ಬೆಂಗಳೂರು (ಮಾ. 17): ಡಿಫರೆಂಟಾಗಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಕಾಮನ್. ಹೊಸ ಹೊಸ ತರ, ಹೊಸ ಹೊಸ ಜಾಗಗಳಿಗೆ ಹೋಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ.  ಇಲ್ಲೊಂದು ಜೋಡಿ ತಾವೂ ಸ್ವಲ್ಪ ಡಿಫರೆಂಟಾಗಿರಲಿ ಎಂದು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅದೇ ಈಗ ಸಂಕಷ್ಟ ತಂದಿಟ್ಟಿದೆ. ಫೋಟೋಶೂಟ್‌ಗೇನ್ರಿ ಸಂಕಷ್ಟ ಅಂತೀರಾ..? ಅದೇನು ನೀವೇ ನೋಡಿ..!

ಸಿದ್ದು ಸವಾಲ್, ಬಿಎಸ್‌ವೈ ಜಬರ್ದಸ್ತ್ ಜವಾಬ್, ಜಗಳ್ಬಂದಿಗೆ ಸಾಕ್ಷಿಯಾಯ್ತು ಸದನ!

ರಸ್ತೆಯಲ್ಲಿ ಚೇಡಿಸಿದ ವ್ಯಕ್ತಿಗೆ ವಿದ್ಯಾರ್ಥಿನಿ ದೊಣ್ಣೆ ಏಟು ಕೊಟ್ಟಿದ್ದಾಳೆ. ಆ ವ್ಯಕ್ತಿಗೆ ಬೇಕಿತ್ತಾ ಇವೆಲ್ಲಾ..? ಅಷ್ಟಕ್ಕೂ ಆಗಿದ್ದೇನು..? ನೋಡೋಣ ಬನ್ನಿ..ನಿಮಗೆ ತಂದೂರಿ ರೋಟಿ ಅಂದ್ರೆ ಇಷ್ಟಾನಾ..? ತಿನ್ನೋಕೇನೂ ಚೆನ್ನಾಗಿರತ್ತೆ. ಆದರೆ ಮಾಡೋದು ನೋಡಿ ಬಿಟ್ರೆ ಶಿವನೇ ಶಂಭುಲಿಂಗ..!
 

Video Top Stories