ಸಿದ್ದು ಸವಾಲ್, ಬಿಎಸ್‌ವೈ ಜಬರ್ದಸ್ತ್ ಜವಾಬ್, ಜಗಳ್ಬಂದಿಗೆ ಸಾಕ್ಷಿಯಾಯ್ತು ಸದನ.!
ರಾಜಾಹುಲಿ ಬಿಎಸ್‌ವೈ, ಟಗರು ಸಿದ್ದರಾಮಯ್ಯ ನಡುವೆ ರಾಜಕೀಯವನ್ನೂ ಮೀರಿದ ಸ್ನೇಹವಿದೆ ಎನ್ನುವುದಕ್ಕೆ ಇತ್ತೀಚಿಗೆ ನಡೆದ ಶಾಸಕರ ಮಗಳ ಮದುವೆ ಸಾಕ್ಷಿಯಾಯಿತು. ಅದೇ ರೀತಿ ಇಬ್ಬರ ಕುಸ್ತಿಗೆ ವಿಧಾನ ಮಂಡಲ ಅಧಿವೇಶನ ಸಾಕ್ಷಿಯಾಯಿತು.
ಬೆಂಗಳೂರು (ಮಾ. 17): ರಾಜಾಹುಲಿ ಬಿಎಸ್‌ವೈ, ಟಗರು ಸಿದ್ದರಾಮಯ್ಯ ನಡುವೆ ರಾಜಕೀಯವನ್ನೂ ಮೀರಿದ ಸ್ನೇಹವಿದೆ ಎನ್ನುವುದಕ್ಕೆ ಇತ್ತೀಚಿಗೆ ನಡೆದ ಶಾಸಕರ ಮಗಳ ಮದುವೆ ಸಾಕ್ಷಿಯಾಯಿತು. ಅದೇ ರೀತಿ ಇಬ್ಬರ ಕುಸ್ತಿಗೆ ವಿಧಾನ ಮಂಡಲ ಅಧಿವೇಶನ ಸಾಕ್ಷಿಯಾಯಿತು. ಇಬ್ಬರ ನಡುವಿನ ವಾಕ್ಸಮರ ಬಲು ಜೋರಾಗಿಯೇ ಇತ್ತು. ಸಿಎಂ ಬಜೆಟ್ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಾ, ನಿಮ್ಮದು ಆಪರೇಶನ್ ಕಮಲ ಸರ್ಕಾರ ಎಂದು ಬಿಎಸ್‌ವೈ ಅವರನ್ನು ಛೇಡಿಸಿದರು. ಇದು ಸ್ವಾರಸ್ಯಕರ ಮಾತುಕತೆಗೆ ನಾಂದಿ ಹಾಡಿತು.. ಹೇಗಿತ್ತು ಮಾತುಕತೆ..? ನೋಡೋಣ ಬನ್ನಿ..!
ಸಾಹುಕಾರ್ ಮಾತ್ರವಲ್ಲ, ಐವರು ಪ್ರಭಾವಿಗಳಿಗೆ ಸೀಡಿಶೂರರ ಬ್ಲ್ಯಾಕ್ ಮೇಲ್..!