
Bilawal Bhutto Zardari : ಮೋದಿ ಹೆಸರು ಕೇಳಿದ್ರೆ ಮರಿ ಭುಟ್ಟೊಗೆ ಉರಿ: ಜೈಶಂಕರ್ ಕೊಟ್ಟ ಪೆಟ್ಟಿಗೆ ವಿಲಗುಟ್ಟಿದೆ ಪಾಕಿಸ್ತಾನ
ಪಾಕಿಸ್ತಾನದ ವಿದೇಶಾಂಗ ಸಚಿವ ಭುಟ್ಟೊ ಕೊಟ್ಟಿರೋ ಹೇಳಿಕೆಗೆ, ಭಾರತ ಖಡಕ್ಕಾಗಿ ರಿಯಾಕ್ಟ್ ಮಾಡಿದೆ. ಅದರಲ್ಲೂ ಜೈಶಂಕರ್ ಅವರಂತೂ ಪಾಕಿಸ್ತಾನದ ಮೇಲೆ ವಾಗ್ಯುದ್ಧವನ್ನೇ ಸಾರಿದ್ದಾರೆ.
ಬಿಲಾವಲ್ ಭುಟ್ಟೊ ಕೊಟ್ಟ ಹೇಳಿಕೆಯು ಪಾತಕಿ ಪಾಕಿಸ್ತಾನ ಬುಡಕ್ಕೇ ಬೆಂಕಿ ಇಡ್ತಾ ಇದೆ. ಜಗತ್ತಿನ ಬಲಿಷ್ಠ ಭಾರತದ ಪ್ರಧಾನ ಮಂತ್ರಿ ಬಗ್ಗೆ, ಪಾಕಿನ ನಾಲಾಯಕ್ ಲೀಡರ್ ಹೇಳಿದ್ದೇನು ಗೊತ್ತಾ..? ಈ ಕಡೆ ಭಾರತ ವಿಜಯ್ ದಿವಸ್ ಆಚರಿಸೋ ಹೊತ್ತಲ್ಲೇ, ಆ ಕಡೆ ತನ್ನ ಖೆಡ್ಡಾ ತಾನೇ ತೋಡಿಕೊಂಡಿದೆ ಪಾಕಿಸ್ತಾನ. ಅಷ್ಟಕ್ಕೂ ಕಳೆದ 24 ಗಂಟೆಗಳಲ್ಲಿ ಏನೇನಾಗಿದೆ? ಅದರ ಪ್ರಭಾವ ಏನು.? ಇದೆಲ್ಲದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ