ಪಾಕಿಸ್ತಾನದ ದಿವಾಳಿಗೆ ಕಾರಣ ಏನು?: ರಕ್ಷಣಾ ಸಚಿವರು ಹೇಳಿದ್ದೇನು?

ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಮುಂದುವರೆದಿದ್ರೆ, ಪಾಕಿಸ್ತಾನ ಇಂದು ಈ ಸಂಕಷ್ಟದಲ್ಲಿ ಸಿಲುಕುತ್ತಿರಲಿಲ್ಲ. ಪಾಕ್ ದಿವಾಳಿಗೆ ಕಾರಣ ಏನು? ಇಲ್ಲಿದೆ ಡಿಟೇಲ್ಸ್.
 

First Published Feb 20, 2023, 3:31 PM IST | Last Updated Feb 20, 2023, 3:31 PM IST

ಕಳೆದೊಂದು ವರ್ಷದಿಂದ ಪಾಕಿಸ್ತಾನದ ದುಸ್ಥಿತಿ ಎಲ್ರಿಗೂ ಗೊತ್ತಿದೆ. ಪಾಕಿಸ್ತಾನಕ್ಕೆ ಎದುರಾಗಿರೋ ಸಂಕಷ್ಟಗಳು ಒಂದೆರೆಡಲ್ಲ. ಒಂದು ಕಡೆ ಪಾಕ್ ತಾಲಿಬಾಲಿಗಳ ಕಾಟ ಮತ್ತೊಂಡೆಗೆ ಆರ್ಥಿಕ ಹೊಡೆತ. ಇದನ್ನೆಲ್ಲ ಒಂದು ವರ್ಷದಿಂದ ಎದುರಿಸುತ್ತಲೇ ಬಂದಿದ್ದ ಪಾಕ್ ಕೊನೆಗೆ ದಿವಾಳಿಯಾಗಿದೆ. ಹೀಗಂತ ಬೇರೆಯವರು ಹೇಳ್ತಿಲ್ಲ, ಖುದ್ದು ಪಾಕಿಸ್ತಾನವೇ ತಾನು ದಿವಾಳಿ ಎಂದು ಒಪ್ಪಿಕೊಂಡಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ರೋಹಿಣಿ ಕನ್ನಡಿಗರನ್ನು ದ್ವೇಷಿಸಿದ್ದು ನೋಡಿದ್ದಿರಾ?: ರೂಪಾಗೆ ಸಿಂಧೂರಿ ...