ಸಪ್ತಸಾಗರದಾಚೆಯೂ ಉತ್ತರ ಕರ್ನಾಟಕದ ಕಂಪು: ಟೆಕ್ಸಸ್‌ನ ಡಾಲಸ್‌ನಲ್ಲಿ ಕರ್ನಾಟಕದ ಪರಂಪರೆ ಜಾತ್ರಿ
ಅಮೆರಿಕದ ಟೆಕ್ಸಸ್ ರಾಜ್ಯದ ಡಾಲಸ್‌ನಲ್ಲಿ ಉತ್ತರ ಕರ್ನಾಟಕದ ನಮ್ಮೂರ ಜಾತ್ರಿಯನ್ನು ಆಯೋಜಿಸಲಾಗಿತ್ತು.
ಕರ್ನಾಟಕದ ಅನೇಕ ಜನರು ಉದ್ಯೋಗವನ್ನು ಅರಿಸಿ ವಿಶ್ವದ ವಿವಿಧ ಕಡೆ ಹೋಗಿದ್ದಾರೆ. ಆದ್ರೆ ನಮ್ಮ ಉತ್ತರ ಕರ್ನಾಟಕದ(North Karnataka) ಜನ ಮಾತ್ರ ಎಲ್ಲೇ ಹೋದರೂ ತಮ್ಮತನವನ್ನು ಮರೆಯುವುದಿಲ್ಲ. ಅಮೆರಿಕದ(America) ಟೆಕ್ಸಸ್ ರಾಜ್ಯದ ಡಾಲಸ್‌ನಲ್ಲಿ ಉತ್ತರ ಕರ್ನಾಟಕದ ಜನ ಕನ್ನಡದ ಕಂಪನ್ನ ಪಸರಿಸಿದ್ದಾರೆ. ಇಲ್ಲಿ ಉತ್ತರ ಕರ್ನಾಟಕದ ನಮ್ಮೂರ ಜಾತ್ರಿಯನ್ನು(Nammura Jatra) ಕುಟುಂಬ ಸಮೇತರಾಗಿ ಆಚರಿಸಿದ್ದಾರೆ. ಈ ಜಾತ್ರಿಯಲ್ಲಿ ಉತ್ತರ ಕರ್ನಾಟಕದ ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾಡಲಾಗಿತ್ತು.
ಇದನ್ನೂ ವೀಕ್ಷಿಸಿ: Santosh Lad: ಸಂತೋಷ್ ಲಾಡ್‌ಗೆ 49ನೇ ಬರ್ತ್ ಡೇ ಸಂಭ್ರಮ: ಬಸವಣ್ಣ, ಅಂಬೇಡ್ಕರ್ ಕುರಿತ ಗೀತೆಗಳ ಬಿಡುಗಡೆ !