Asianet Suvarna News Asianet Suvarna News

ನಡುರಸ್ತೆಯಲ್ಲಿ ಯುವಕನಿಗೆ ಬಿತ್ತು ಧರ್ಮದೇಟು, ಮಾಡಿದ ತಪ್ಪೇನು ಗೊತ್ತಾ?

ಇಲ್ಲೊಬ್ಬ ವ್ಯಕ್ತಿ ಕನ್ನಡದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದ. ಅಲ್ಲಿಯೇ ಇದ್ದ ಸಾರ್ವಜನಿಕರು ನಡುರಸ್ತೆಯಲ್ಲಿ ಹಿಗ್ಗಾಮುಗ್ಗ ಬಾರಿಸಿದ್ದಾರೆ. 
 

ಬೆಂಗಳೂರು (ನ. 20): ಇಲ್ಲೊಬ್ಬ ವ್ಯಕ್ತಿ ಕನ್ನಡದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದ. ಅಲ್ಲಿಯೇ ಇದ್ದ ಸಾರ್ವಜನಿಕರು ನಡುರಸ್ತೆಯಲ್ಲಿ ಹಿಗ್ಗಾಮುಗ್ಗ ಬಾರಿಸಿದ್ದಾರೆ. 

ದೀಪಾವಳಿ ಪ್ರಯುಕ್ತ ಹೋರಿ ಬೆದರಿಸುವ ಹಬ್ಬ ನಡೆಯುತ್ತಿತ್ತು. ರೊಚ್ಚಿಗೆದ್ದ ಹೋರಿ ಏಕಾಏಕಿ ಯುವಕನ ಮೇಲೆ ಎರಗಿ ಹೋಯ್ತು. ಮುಂದೇನಾಯ್ತು? ನೋಡಿ..!

ಬೈಡೆನ್‌ ಪತ್ನಿ ಪ್ರೊಫೆಸರ್ ಕೆಲಸ ಮುಂದುವರೆಸುತ್ತಾರೆ? ಬಿಡದ ಟ್ರಂಪ್ ಹಠ

ಇಲ್ಲೊಬ್ಬ 14 ವರ್ಷದ ಬಾಲಕ ಎತ್ತರ 7 ಅಡಿ 3 ಇಂಚಿದ್ದು ವಿಶ್ವದಾಖಲೆ ಬರೆದಿದ್ದಾನೆ.  ಬಲೂನ್‌ನಿಂದಲೇ ಸೃಷ್ಟಿಯಾಯ್ತು ಬೃಹತ್ ಡೈನೋಸಾರ್, ಮಗುವನ್ನು ತಬ್ಬಿಕೊಂಡ ಕೋತಿ, ಹೆತ್ತ ತಾಯಿಗೂ ಬಿಡದೇ ಕೊಟ್ಟಿತು ಕ್ವಾಟ್ಲೆ...