Asianet Suvarna News Asianet Suvarna News

ಬೈಡನ್ ಪತ್ನಿ ಪ್ರೊಫೆಸರ್ ಕೆಲಸ ಮುಂದುವರಿಸುತ್ತಾರೆ? ಬಿಡದ ಟ್ರಂಪ್ ಹಠ

ಅಮೆರಿಕದ ಚುನಾವಣೆ ಫಲಿತಾಂಶ ಹೊರಬಿದ್ದು ಎರಡು ವಾರಗಳಾದರೂ ಡೊನಾಲ್ಡ್ ಟ್ರಂಪ್ ಪದತ್ಯಾಗಕ್ಕೆ ಮನಸ್ಸು ಮಾಡುತ್ತಿಲ್ಲ. ಇಂಗ್ಲಿಷ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಬೈಡನ್ ಪತ್ನಿ ತಮ್ಮ ಉದ್ಯೋಗವನ್ನು ಅಮೆರಿಕದ ಮೊದಲ ಮಹಿಳೆಯಾದರೂ ಬಿಡೋಲ್ವಂತೆ!

Nov 20, 2020, 12:02 PM IST

ವಾಷಿಂಗ್ಟನ್ (ನ. 20):ಅಮೆರಿಕದ ಚುನಾವಣೆ ಫಲಿತಾಂಶ ಹೊರಬಿದ್ದು ಎರಡು ವಾರಗಳಾದರೂ ಡೊನಾಲ್ಡ್ ಟ್ರಂಪ್ ಪದತ್ಯಾಗಕ್ಕೆ ಮನಸ್ಸು ಮಾಡುತ್ತಿಲ್ಲ. ತಾವೇ ಅಧ್ಯಕ್ಷರಾಗಿ ಮುಂದುವರಿಯುವುದಾಗಿ ಹೇಳುತ್ತಲೇ ಇದ್ದಾರೆ. ಇಂಗ್ಲಿಷ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಬೈಡನ್ ಪತ್ನಿ ತಮ್ಮ ಉದ್ಯೋಗವನ್ನು ಅಮೆರಿಕದ ಮೊದಲ ಮಹಿಳೆಯಾದರೂ ಬಿಡೋಲ್ವಂತೆ.  

ಅಮೆರಿಕಾ ನೂತನ ಅಧ್ಯಕ್ಷ ಬೈಡೆನ್‌ಗೆ ಮೋದಿ ಫೋನ್ ಕಾಲ್; ಬೈಡೆನ್ ಜೊತೆ ಮಾತಾಡಿದ್ದೇನು?

ಬ್ರಿಟನ್ ಮಹಿಳೆಯ ಡೆಟಾಲ್ ಸ್ನಾನ ಸದ್ದು ಮಾಡುತ್ತಿದೆ. ಇಂಡೋನೇಷ್ಯಾದಲ್ಲಿ ಆಕಾಶದಿಂದ ಉದುರಿದ ಲೋಹದಿಂದ ಬಡವನ್ನೊಬ್ಬ ರಾತ್ರೋ ರಾತ್ರಿ ಶ್ರೀಮಂತನಾಗಿದ್ದಾನೆ. ನೋಡಿ ಇವತ್ತು ವಿಶ್ವದ ಮೂಲೆ ಮೂಲೆಗಳಿಂದ ಹೆಕ್ಕಿ ತಂದಿರೋ ಟ್ರೆಂಡಿಂಗ್ ಸುದ್ದಿಗಳು.