ಒಂದು ಊರು ಮೂರು ಧರ್ಮ ಸಂಘರ್ಷದ ಕಥೆ..! ಇಸ್ರೇಲ್ - ಪ್ಯಾಲೆಸ್ತೀನ್‌ ಯುದ್ಧದ ಹಿಂದಿರೋ ಅಸಲಿ ಕಹಾನಿ ಹೀಗಿದೆ..

ಇಸ್ರೇಲ್‌ನ ಜೆರುಸಲೇಂನ ಒಂದು ಊರು ಮೂರು ಧರ್ಮ ಸಂಘರ್ಷದ ಕಥೆಯನ್ನು ಸಂಘರ್ಷದ ನೆಲದಿಂದಲೇ ಸುವರ್ಣ ನ್ಯೂಸ್ ವರದಿ ಮಾಡಿದೆ. ಇಲ್ಲಿದೆ ವಿವರ..

Share this Video
  • FB
  • Linkdin
  • Whatsapp

ಇಸ್ರೇಲ್ - ಪ್ಯಾಲೆಸ್ತೀನ್‌ ಯುದ್ಧ 15ನೇ ದಿನಕ್ಕೆ ಕಾಲಿಟ್ಟಿದ್ದು ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣಿಸ್ತಿಲ್ಲ. ಇನ್ನು, ಇಸ್ರೇಲ್‌ ಯುದ್ಧ ಭೂಮಿಯಿಂದ ಸುವರ್ಣ ನ್ಯೂಸ್‌ 7ನೇ ದಿನದಿಂದ ನಾನ್‌ಸ್ಟಾಪ್‌ ವರದಿ ಮಾಡುತ್ತಿದ್ದು, ಯುದ್ಧದ ಹಿಂದಿರೋ ಅಸಲಿ ಕಥೆಯನ್ನು ಅಜಿತ್ ಹನುಮಕ್ಕನವರ್‌ ವಿವರಿಸಿದ್ದಾರೆ ನೋಡಿ..ಒಂದು ಊರು ಮೂರು ಧರ್ಮ ಸಂಘರ್ಷದ ಕಥೆಯನ್ನು ಸಂಘರ್ಷದ ನೆಲದಿಂದಲೇ ಸುವರ್ಣ ನ್ಯೂಸ್ ವರದಿ ಮಾಡಿದೆ ನೋಡಿ.. 

Related Video