16 ದಿನ ಪೂರೈಸಿದ ಇಸ್ರೇಲ್-ಪ್ಯಾಲೆಸ್ಟಿನ್ ಯುದ್ಧ: ಸಿರಿಯಾ ಏರ್ಪೋರ್ಟ್‌ ಮೇಲೆ ಇಸ್ರೇಲ್ ದಾಳಿ

ಹಮಾಸ್ ಉಗ್ರರು ನಡೆಸಿದ ಭೀಕರ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ಪ್ರತಿ ದಾಳಿ ಇದೀಗ 16 ದಿನ ಪೂರೈಸಿದೆ. ಇದೀಗ ಈ ಯುದ್ಧ ಪಕ್ಕದ  ಲೆಬೆನಾನ್, ಸಿರಿಯಾಗೂ ವಿಸ್ತರಣೆಯಾಗುವ ಸಾಧ್ಯತೆ ದಟ್ಟವಾಗುತ್ತಿದೆ.

Share this Video
  • FB
  • Linkdin
  • Whatsapp

ಇಸ್ರೇಲ್(ಅ.22) ಹಮಾಸ್ ಉಗ್ರರು ಏಕಾಏಕಿ ಇಸ್ರೇಲ್ ನಾಗರೀಕರ ಮೇಲೆ ನಡೆಸಿದ ಭೀಕರ ದಾಳಿಗೆ ಪ್ರತಿಯಾಗಿ ಇಸ್ರೇಲ್ ಪ್ರತಿದಾಳಿ ನಡೆಸುತ್ತಿದೆ. ಇದೀಗ ಇಸ್ರೇಲ್ ಆರಂಭಿಸಿದ ಯುದ್ಧ 16ನೇ ದಿನ ಪೂರೈಸಿದೆ. ಹಮಾಸ್ ಉಗ್ರರ ಹುಡುಕಿ ಹುಡುಕಿ ಹತ್ಯೆ ಮಾಡುತ್ತಿರುವ ಇಸ್ರೇಲ್ ಮೇಲೆ ಲೆಬೆನಾನ್, ಸಿರಿಯಾದಿಂದಲೂ ದಾಳಿಯಾಗುತ್ತಿದೆ. ಈ ದಾಳಿಗೆ ಉತ್ತರವಾಗಿ ಇಸ್ರೇಲ್ ಸಿರಿಯಾ ವಿಮಾನ ನಿಲ್ದಾಣವನ್ನೇ ಉಡೀಸ್ ಮಾಡಿದೆ.

Related Video