
Iran Crisis: ಹಿಜಾಬ್ ವಿರೋಧಿಸಿದ್ದಕ್ಕೆ ಮರಣದಂಡನೆ: ಇನ್ನೂ 15ಸಾವಿರ ಜನಕ್ಕೆ ಗಲ್ಲು?
Iran Hijab Crisis Update: ಇರಾನ್‌ನಲ್ಲಿ ಹಿಜಾಬ್ ವಿರುದ್ಧ ನಿಂತ ಅನ್ನೋ ತಪ್ಪಿಗೆ ಮೊದಲ ಮರಣದಂಡನೆ ಶಿಕ್ಷೆ ವಿಧಿಸಿದೆ ಅಲ್ಲಿನ ಸರ್ಕಾರ
ಇರಾನ್ (ನ. 17): ಇರಾನ್‌ನಲ್ಲಿ ಹಿಜಾಬ್ (Hijab Row) ವಿರುದ್ಧ ನಿಂತ ಅನ್ನೋ ತಪ್ಪಿಗೆ ಮೊದಲ ಮರಣದಂಡನೆ ಶಿಕ್ಷೆ ವಿಧಿಸಿದೆ ಅಲ್ಲಿನ ಸರ್ಕಾರ. ಇದೇ ಶಿಕ್ಷೆ, ಇನ್ನೂ 15 ಸಾವಿರ ಜನಕ್ಕೆ ಕಾದಿದೆಯಾ ಅನ್ನೋ ಅನುಮಾನ ಹುಟ್ಟಿಕೊಂಡಿದೆ. ಸಾವಿರಾರು ಜನರ ಜೀವ ತೆಗೆಯೋಕೆ ಇರಾನ್ ಸರ್ಕಾರ (Iran Government) ಸಜ್ಜಾದ ಹಾಗೆ ಕಾಣ್ತಾ ಇದೆ. ಕಳೆದ 60 ದಿನದಲ್ಲೇ ಭದ್ರತಾ ಸಿಬ್ಬಂದಿಗಳ ಕೈಲಿ ಸತ್ತವರ ಸಂಖ್ಯೆ ಮುನ್ನೂರಕ್ಕೂ ಅಧಿಕವಾಗಿದೆ. ಅದರಲ್ಲಿ 43 ಮಂದಿ ಮಕ್ಕಳು, 25 ಮಂದಿ ಮಹಿಳೆಯರು ಇದ್ದಾರೆ. ಇರಾನಿನಲ್ಲಿ ಹರೀತಿರೋ ಈ ನೆತ್ತರಹೊಳೆ ನಿಲ್ಲೋದೆಂದು? ಈ ಪ್ರಶ್ನೆಗಳಿಗೆಲ್ಲಾ ಉತ್ತರದ ಹುಡುಕಾಟವೇ ಇವತ್ತಿನ ಸುವರ್ಣ ಫೋಕಸ್
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ಓದಿ: ಹಿಜಾಬ್‌ಗೆ ಬೆಂಕಿ ಇಟ್ಟು ಇರಾನ್ ಪ್ರತಿಭಟನೆಗೆ ಬೆಂಬಲಿಸಿದ ಕೇರಳದ ಮುಸ್ಲಿಂ ಮಹಿಳೆಯರು