"ಮೊಸಾದ್" ಮೋಸ ಹೋಗಿದ್ದು ಹೇಗೆ..? ಇಸ್ರೇಲ್ ಎಡವಿದ್ದೆಲ್ಲಿ?

ಮೊಸಾದ್.. ಇದು ಇಸ್ರೇಲ್'ನ ಗುಪ್ತಚರ ಸಂಸ್ಥೆಯ ಹೆಸರು. ಇದು ಜಗತ್ತಿನಲ್ಲೇ ಶಕ್ತಿಶಾಲಿ ಮತ್ತು ಮೋಸ್ಟ್ ಡೇಂಜರಸ್ ಇಂಟೆಲಿಜೆನ್ಸ್ ಏಜೆನ್ಸಿ. ಇದನ್ನೇ ಯಾಮಾರಿಸಿ ಇಸ್ರೇಲ್ ಮೇಲೆ ದಾಳಿ ನಡೆಸುವಲ್ಲಿ ಉಗ್ರರು ಯಶಸ್ವಿಯಾಗಿದ್ದಾರೆ.

Share this Video
  • FB
  • Linkdin
  • Whatsapp

ಜಗತ್ತಿನ ಅತ್ಯಂತ ಬಲಿಷ್ಠ ಮಿಲಿಟರಿ ಪಡೆ, ಭೂಮಂಡಲದಲ್ಲೇ ಅತ್ಯಂತ ಅಪಾಯಕಾರಿ ಗುಪ್ತಚರ ವ್ಯವಸ್ಥೆ. ಮೊಸಾದ್ ಹದ್ದಿನ ಕಣ್ಣಿಗೂ ಬೀಳಲಿಲ್ಲ ಹಮಾಸ್ ಉಗ್ರರ ರಹಸ್ಯ ಸಂಚು..! ಪ್ರಪಂಚದ ಶಕ್ತಿಶಾಲಿ ಬೇಹುಗಾರಿಕಾ ಪಡೆಯನ್ನೇ ಯಾಮಾರಿಸಿದ್ರು ಹಮಾಸ್ ಬಂಡುಕೋರರು..! ಅಷ್ಟಕ್ಕೂ ಸೀಕ್ರೆಟ್ ಕಾರ್ಯಾಚರಣೆಗಳಿಗೆ ಹೆಸರಾಗಿರೋ ಮೊಸಾದ್, ಪ್ಯಾಲೆಸ್ತೀನಿಗಳ ಷಡ್ಯಂತ್ರ ಭೇದಿಸಲು ವಿಫಲವಾಗಿದ್ದೇಕೆ..? ಇಸ್ರೇಲ್‌ ಎಡವಿದ್ದೆಲ್ಲಿ..? ಮೊಸಾದ್ ಮೋಸ ಹೋಗಿದ್ದು ಹೇಗೆ ಅನ್ನೋದ್ರ ಇಂಟ್ರೆಸ್ಟಿಂಗ್ ವಿಚಾರ ಇಂದಿನ ವಿಡಿಯೋದಲ್ಲಿದೆ. 

ಇಸ್ರೇಲ್- ಪ್ಯಾಲೆಸ್ತೀನ್ ಯುದ್ಧ: ಜಗತ್ತಿನ ಅತ್ಯುನ್ನತ ಗುಪ್ತಚರ ಸಂಸ್ಥೆ ಮೊಸಾದ್‌ಗೆ ಹಮಾಸ್‌ ದಾಳಿ ಬಗ್ಗೆ ಸುಳಿವಿರಲಿಲ್ಲವೇ?

Related Video