ಇಸ್ರೇಲ್- ಪ್ಯಾಲೆಸ್ತೀನ್ ಯುದ್ಧ: ಜಗತ್ತಿನ ಅತ್ಯುನ್ನತ ಗುಪ್ತಚರ ಸಂಸ್ಥೆ ಮೊಸಾದ್‌ಗೆ ಹಮಾಸ್‌ ದಾಳಿ ಬಗ್ಗೆ ಸುಳಿವಿರಲಿಲ್ಲವೇ?

ಇಸ್ರೇಲ್ ಪ್ಯಾಲೆಸ್ತೀನ್ ನಡುವಿನ ಸಮರ ಇಂದು 5ನೇ ದಿನಕ್ಕೆ ಕಾಲಿರಿಸಿದೆ. ಆದರೆ ಸಿಐಎ ನಂತರದ ಜಗತ್ತಿನ ಅತ್ಯುನ್ನತ ಗುಪ್ತಚರ ಸಂಸ್ಥೆ ಎನಿಸಿದ್ದ ಇಸ್ರೇಲ್‌ ಗುಪ್ತಚರ ಸಂಸ್ಥೆಗೆ ಇಷ್ಟು ದೊಡ್ಡ ಮಾರಕ ದಾಳಿಯ ಬಗ್ಗೆ ಕೊಂಚವೂ ಸುಳಿವು ಸಿಕ್ಕದೇ ಹೋಯ್ತೆ ಎಂಬ ಪ್ರಶ್ನೆ ಈಗ ಇಡೀ ಜಗತ್ತನ್ನೇ ಕಾಡುತ್ತಿದೆ.

Share this Video
  • FB
  • Linkdin
  • Whatsapp

ಇಸ್ರೇಲ್ ಪ್ಯಾಲೆಸ್ತೀನ್ ನಡುವಿನ ಸಮರ ಇಂದು 5ನೇ ದಿನಕ್ಕೆ ಕಾಲಿರಿಸಿದೆ. ಆದರೆ ಸಿಐಎ ನಂತರದ ಜಗತ್ತಿನ ಅತ್ಯುನ್ನತ ಗುಪ್ತಚರ ಸಂಸ್ಥೆ ಎನಿಸಿದ್ದ ಇಸ್ರೇಲ್‌ ಗುಪ್ತಚರ ಸಂಸ್ಥೆಗೆ ಇಷ್ಟು ದೊಡ್ಡ ಮಾರಕ ದಾಳಿಯ ಬಗ್ಗೆ ಕೊಂಚವೂ ಸುಳಿವು ಸಿಕ್ಕದೇ ಹೋಯ್ತೆ ಎಂಬ ಪ್ರಶ್ನೆ ಈಗ ಇಡೀ ಜಗತ್ತನ್ನೇ ಕಾಡುತ್ತಿದೆ. ವಿಶ್ವದ ಎಲ್ಲಿ ಕೂಡ ಉಗ್ರರು ಯಾವುದೇ ಪ್ಲಾನ್‌ ಮಾಡಿದ್ರು ಮೊದಲು ಪತ್ತೆ ಮಾಡ್ತಿದ್ದ ಗುಪ್ತಚರ ಸಂಸ್ಥೆ ಮೊಸಾದ್‌ಗೆ ತನ್ನದೇ ನೆಲದ ಸಮೀಪದಲ್ಲಿ ಹಮಾಸ್ ಉಗ್ರರು ಮಾಡಿದ್ದ ಇಷ್ಟೊಂದು ದೊಡ್ಡ ವಿಧ್ವಂಸಕ ಯೋಜನೆಯ ಬಗ್ಗೆ ಯಾವುದೇ ಅರಿವು ಇರಲಿಲ್ವೇ ಎಂಬ ಪ್ರಶ್ನೆ ಮೂಡಿದ್ದು, ಈ ಬಗ್ಗೆ ಇಸ್ರೇಲ್ ತನ್ನ ಗುಪ್ತಚರ ಸಂಸ್ಥೆ ಮೊಸಾದ್ ಅನ್ನು ಪ್ರಶ್ನೆ ಮಾಡಿದೆ. ಈ ಬಗ್ಗೆ ಹೆಚ್ಚಿನ ಡಿಟೇಲ್ಸ್ ಈ ವೀಡಿಯೋದಲ್ಲಿವೆ ವೀಕ್ಷಿಸಿ

Related Video